ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಆಂಜನೇಯಸ್ವಾಮಿಗೆ ರಾಮನೆಂದರೆ ಎಷ್ಟು ಪ್ರಿಯವೋ ಅಷ್ಟೇ ವೀಳ್ಯದೆಲೆ ಎಂದರೆ ಪಂಚಪ್ರಾಣ. ಹನುಮಂತನಿಗೆ ಯಾವ ಪೂಜೆ ಮಾಡಿಸಿದರೂ ವೀಳ್ಯದೆಲೆ ಮುಂದೆ ಯಾವುದು ಶ್ರೇಷ್ಠವಲ್ಲ. ಆಂಜನೇಯ ಸ್ವಾಮಿಗೂ ಹಾಗೂ ವೀಳ್ಯದೆಲೆಗೂ ಯಾವ ರೀತಿಯ ನಂಟಿದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ
ಹಿಂದೂ ಧರ್ಮದಲ್ಲಿ ದೇವರಿಗೆ ಮಾಲೆಯನ್ನು ಹಾಕುವುದು ಒಂದು ಸಂಪ್ರದಾಯ. ಅದರಲ್ಲಿ ಹೂವಿನ ಮಾಲೆ, ಒಡೆಯ ಮಾಲೆ ಹಾಗೂ ವೀಳ್ಯದೆಲೆ ಮಾಲೆಯನ್ನು ಹಾಕಲಾಗುತ್ತದೆ. ಸೀತಾಮಾತೆಯ ಮೋಹಕ್ಕೆ ಶರಣಾಗಿದ್ದ ಲಂಕಾಸುರ ಸೀತಾದೇವಿಯನ್ನು ಅಪಹರಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ರಾಮ ಮತ್ತು ಲಕ್ಷ್ಮಣ ಎಷ್ಟೇ ಹುಡುಕಿದರು ಸೀತಾಮಾತೆಯು ಎಲ್ಲೂ ಸಿಗುವುದಿಲ್ಲ.ಕೊನೆಗೆ ರಾಮನ ಬಂಟ ಹನುಮಂತ ಲಂಕೆಯನ್ನು ಹಾರಲು ನಿರ್ಧರಿಸುತ್ತಾರೆ.
ಹನುಮಂತನು ಲಂಕೆಯಲ್ಲಿ ಸೀತಾಮಾತೆಯನ್ನು ಹುಡುಕುತ್ತಿರುವಾಗ ವೀಳ್ಯದೆಲೆ ಮೇಲೆ ರಾಮನ ಹೆಸರನ್ನು ಬರೆದು ಸೀತಾಮಾತೆ ಅಳುತ್ತಿರುತ್ತಾಳೆ, ಇದನ್ನು ಕಂಡ ಹನುಮಂತ ಸೀತಾಮಾತೆಯ ಹತ್ತಿರ ಹೋಗಿ ರಾಮನಿಂದ ತಂದಿರುವ ಸಂದೇಶವನ್ನು ತಿಳಿಸುತ್ತಾರೆ. ಸಂದೇಶ ತಿಳಿಸಿದ ನಂತರ ಅಲ್ಲಿಂದ ಹೊರಡಲು ಸಿದ್ಧವಾಗಿ ಆಶೀರ್ವಾದ ಪಡೆದುಕೊಳ್ಳುತ್ತಿರುವಾಗ ಅಲ್ಲೇ ಇದ್ದ ವೀಳ್ಯದೆಲೆ ಎಲೆಯನ್ನು ಉಪಯೋಗಿಸಿ ಹಾರವನ್ನು ಮಾಡಿ ಅದನ್ನು ಹನುಮಂತನಿಗೆ ಸೀತಾಮಾತೆ ಅರ್ಪಿಸುತ್ತಾರೆ. ಇದರಿಂದ ಆಂಜನೇಯಸ್ವಾಮಿಗೆ ವೀಳ್ಯದೆಲೆ ಅರ್ಪಿಸುವುದು ಭಕ್ತಿಯ ಸಂಕೇತವಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಯಾರು ಆಂಜನೇಯಸ್ವಾಮಿ ಎದುರು ಕಷ್ಟಗಳನ್ನು ಹೇಳಿಕೊಂಡು ಅಥವಾ ಹರಕೆಗಳನ್ನು ಕಟ್ಟಿಕೊಂಡು ವೀಳ್ಯದೆಲೆ ಮಾಲೆಯನ್ನು ಅರ್ಪಿಸುತ್ತಾರೋ ಅವರ ಕೋರಿಕೆಗಳನ್ನು ಆಂಜನೇಯಸ್ವಾಮಿಯು ಬಹಳ ಬೇಗ ಈಡೇರಿಸುತ್ತಾರೆ. ಇದರ ಕಾರಣದಿಂದಾಗಿ ಆಂಜನೇಯಸ್ವಾಮಿ ದೇವಾಲಯದಲ್ಲಿ ವೀಳ್ಯದೆಲೆ ಮಾಲೆ ನೋಡಲು ಸಿಗುತ್ತದೆ. ಮಂಗಳವಾರದ ದಿನ ಆಂಜನೇಯಸ್ವಾಮಿಗೆ ವೀಳ್ಯದೆಲೆ ಮಾಲೆ ಅರ್ಪಿಸಿದರೆ ದುಷ್ಟಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ.ವೀಳ್ಯದೆಲೆಗೆ ಅರಿಶಿನ ಕುಂಕುಮ ಹಚ್ಚಿ ಅದರ ಮೇಲೆ ಹಣತೆಯನ್ನು ಇಟ್ಟು ತುಪ್ಪದ ದೀಪವನ್ನು ಹಚ್ಚಬೇಕು. ಈ ರೀತಿಯಾಗಿ ಯಾರು ಜೋಡಿ ದೀಪವನ್ನು ಹಚ್ಚುತ್ತಾರೆ ಅಂಥವರ ಬದುಕು ಬಂಗಾರವಾಗುತ್ತದೆ ಹಾಗೂ ಲಕ್ಷ್ಮಿದೇವಿಯ ಕೃಪಾಕಟಾಕ್ಷ ಅವರ ಮೇಲೆ ಇರುತ್ತದೆ.
ಹಿಂದೂ ಧರ್ಮದಲ್ಲಿ ವೀಳ್ಯದೆಲೆಗೆ ತುಂಬಾ ಮಹತ್ವದ ಸ್ಥಾನವಿದೆ. ಎಲ್ಲಾ ಶುಭಕಾರ್ಯಗಳಿಗೂ, ಪೂಜೆಗಳಿಗೂ ವೀಳ್ಯದೆಲೆ ಇರಲೇಬೇಕು.ವೀಳ್ಯದೆಲೆಯಲ್ಲಿ ದೇವಾನುದೇವತೆಗಳು ವಾಸವಾಗಿದ್ದಾರೆ.ವೀಳ್ಯದೆಲೆ ತುದಿಯಲ್ಲಿ ಲಕ್ಷ್ಮೀದೇವಿ ವಾಸವಾಗಿದ್ದರೆ, ಬಲಭಾಗದಲ್ಲಿ ಬ್ರಹ್ಮದೇವ, ಮಧ್ಯಭಾಗದಲ್ಲಿ ಸರಸ್ವತಿ ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಅದೇ ರೀತಿ ಎಲೆಯ ಸಣ್ಣ ಗಂಟಿನಲ್ಲಿ ಮಹಾವಿಷ್ಣು ಇರುತ್ತಾರೆ ಎಂಬ ನಂಬಿಕೆ ಇದೆ. ಎಲೆಯ ಹಿಂಭಾಗ ಚಂದ್ರದೇವನ ವಾಸಸ್ಥಾನವಿದ್ದು,ವೀಳ್ಯದೆಲೆಯ ಪ್ರತಿ ಮೂಲೆಯಲ್ಲೂ ಪರಮಾತ್ಮನು ವಾಸವಾಗಿರುತ್ತಾರೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559