ಬೆಂಗಳೂರು : ಯಲಹಂಕ ಏರ್ಪೋರ್ಟ್ ಪ್ಲೈಓವರ್ ಮೇಲೆ ಭೀಕರ ಅಪಘಾತ ಸಂಭವಿಸಿದ್ದು, ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ, ಇಬ್ಬರರಿಗೂ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
Viral News :ಕುಡಿದ ಮತ್ತಿನಲ್ಲಿ ವಿಮಾನದ ʼ ಅಟೆಂಡೆಂಟ್ನ ಬೆರಳಿಗೆ ಕಚ್ಚಿದ ಪ್ರಯಾಣಿಕ ʼ : ಅಘಾತಕಾರಿ Video | Watch
ಗಂಭೀರ ಗಾಯಗೊಂಡ ಯುವಕ ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವೇಗವಾಗಿ ಬಂದು ಡಿವೈಡರ್ಗೆ ಬೈಕ್ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಯಲಹಂಕ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
Viral News :ಕುಡಿದ ಮತ್ತಿನಲ್ಲಿ ವಿಮಾನದ ʼ ಅಟೆಂಡೆಂಟ್ನ ಬೆರಳಿಗೆ ಕಚ್ಚಿದ ಪ್ರಯಾಣಿಕ ʼ : ಅಘಾತಕಾರಿ Video | Watch
ಈ ಸುದ್ದಿ ಈಗಷ್ಟೇ ಬಂದಿದೆ ಹೆಚ್ಚಿನ ಮಾಹಿತಿ ಪಡೆದ ತಕ್ಷಣ, ನಾವು ಈ ಪುಟದಲ್ಲಿ ಹೆಚ್ಚಿನ ಮಾಹಿತಿಯನ್ನು ನವೀಕರಣ ಮಾಡುತ್ತೇವೆ
Viral News :ಕುಡಿದ ಮತ್ತಿನಲ್ಲಿ ವಿಮಾನದ ʼ ಅಟೆಂಡೆಂಟ್ನ ಬೆರಳಿಗೆ ಕಚ್ಚಿದ ಪ್ರಯಾಣಿಕ ʼ : ಅಘಾತಕಾರಿ Video | Watch