ಬೆಂಗಳೂರು: ನಿಮ್ಮ ಮಗ ಯತೀಂದ್ರ ಅವರ ಯಾವುದು ಆದ್ರೂ ಸಿಡಿ ಬರಬಹುದು ಸಿದ್ದರಾಮಣ್ಣನವರೇ ನೀವು ಎಚ್ಚರದಿಂದ ಇರಿ ಅಂಥ ಬಿಜೆಪಿ ರಾಜೂಗೌಡ ಅವರು ಹೇಳಿದ್ದಾರೆ.
ಅವರು ಯಾದಗರಿಯ ಹುಣಸಗಿ ಪಟ್ಟಣದಲ್ಲಿ ಅವರು ಈ ಬಗ್ಗೆ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟರು.
ಇದೇ ವೇಳೆ ಅವರು ಮಾತನಾಡುತ್ತ ಡಿಸಿಎಂ ಶಿವಕುಮಾರ್ ಸಿಡಿ ಮಾಡುವುದರಲ್ಲಿ ಪರಿಣತರಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಯತೀಂದ್ರ ಅವರ ಯಾವುದಾದರೂ ಸಿಡಿ ಹೊರ ಬಂದರು ಬರಬಹುದು ಅಂಥ ಅವರು ಹೇಳಿದರು.