ನವದೆಹಲಿ : ಶ್ರೇಷ್ಠ ಚಲನಚಿತ್ರ ನಿರ್ಮಾಪಕ, ಗೀತರಚನೆಕಾರ ಮತ್ತು ಉರ್ದು ಕವಿ ಗುಲ್ಜಾರ್ ಜೊತೆಗೆ ಸಂಸ್ಕೃತ ಭಾಷಾ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರನ್ನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗುಲ್ಜಾರ್ ಮತ್ತು ಜಗದ್ಗುರು ರಾಮಭದ್ರಾಚಾರ್ಯ ಅವರನ್ನ ಜ್ಞಾನಪೀಠ ಪ್ರಶಸ್ತಿ 2023ಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿಗೆ ಸಂಬಂಧಿಸಿದ ಆಯ್ಕೆ ಸಮಿತಿ ತಿಳಿಸಿದೆ.
Urdu poet Gulzar and Sanskrit litterateur Jagadguru Rambhadracharya selected for Jnanpith Award for 2023: Selection panel
— Press Trust of India (@PTI_News) February 17, 2024
ಗುಲ್ಜಾರ್ ಮತ್ತು ಜಗದ್ಗುರು ರಾಮಭದ್ರಾಚಾರ್ಯರಿಗೆ ಜ್ಞಾನಪೀಠ ಪ್ರಶಸ್ತಿ.!
ತಮ್ಮ ಅದ್ಭುತ ರಚನೆಗಳಿಗಾಗಿ ವಿಶ್ವಾದ್ಯಂತ ಹೆಸರುವಾಸಿಯಾದ ಗೀತರಚನೆಕಾರ ಗುಲ್ಜಾರ್ ಅವರು ಉರ್ದು ಭಾಷೆಗೆ ಅವರ ಅನುಪಮ ಕೊಡುಗೆಗಾಗಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಲಾಗಿದೆ. ಇದರೊಂದಿಗೆ ಸಂಸ್ಕೃತ ಭಾಷೆಗೆ ನೀಡಿದ ಕೊಡುಗೆಗಾಗಿ ಜಗದ್ಗುರು ರಾಮಭದ್ರಾಚಾರ್ಯರ ಹೆಸರನ್ನು ಸಾಹಿತ್ಯದ ಈ ಉನ್ನತ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ಸಿಎಂ ‘ಕೇಜ್ರಿವಾಲ್’ : ‘2029ರ ವೇಳೆಗೆ ಬಿಜೆಪಿ ಮುಕ್ತ ದೇಶ’ ಪ್ರತಿಜ್ಞೆ
BIG Alert: ನೀವು ‘ಹೆಲ್ಮೆಟ್’ ಹಾಕದೇ ‘ಬೈಕ್’ ಓಡಿಸ್ತಾ ಇದ್ದೀರಾ.? ಅದಕ್ಕೂ ಮುನ್ನಾ ಈ ಸುದ್ದಿ ಓದಿ
Income Tax : 10 ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ರೂ ‘ತೆರಿಗೆ ಪಾವತಿ’ಸುವ ಅಗತ್ಯವಿಲ್ಲ ; ಅದ್ಹೇಗೆ ಗೊತ್ತಾ.?