ತುಳಸಿ ವಿವಾಹದ ದಿನದಂದು ಮಹಿಳೆಯರು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು.
01, ತುಳಸಿ ವಿವಾಹದ ದಿನದಂದು ತುಳಸಿಯ ಎಲೆಗಳನ್ನು ಕೇಳಬಾರದು ಅಥವಾ ತುಳಸಿಯ ಗಿಡವನ್ನು ಕಿತ್ತು ಹಾಕಬಾರದು.
02, ತುಳಸಿ ವಿವಾಹದ ದಿನದಂದು ಮಾಂಸ ಆಹಾರವನ್ನು ಸೇವಿಸಬಾರದು,
03, ಈ ದಿನದಂದು ಆಲ್ಕೋಹಾಲ್ ಯುಕ್ತ ಪದಾರ್ಥಗಳನ್ನು ಅಥವಾ ಪಾನೀಯಗಳನ್ನು ಸೇವಿಸಬಾರದು,
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ
04 ತುಳಸಿಯ ವಿವಾಹ ದಿನದಂದು ಇತರರನ್ನು ಕೆಟ್ಟದಾಗಿ ನೋಡುವುದು ನಿಂದನೆ ಮಾಡುವುದನ್ನು ಮಾಡಬಾರದು,
05, ಈ ತುಳಸಿ ವಿವಾಹದ ದಿನದಂದು ಬೆಳ್ಳುಳ್ಳಿ ಮತ್ತು ಈರುಳ್ಳಿ ಅಂತಹ ಪದಾರ್ಥಗಳನ್ನು ಸೇವಿಸಬಾರದು,
06, ತುಳಸಿ ವಿವಾಹದ ದಿನದಂದು ಮಹಿಳೆಯರು ಅನ್ನವನ್ನು ಸೇವಿಸಬಾರದು ಅದನ್ನು ಅಶುಭವೆಂದು ಪರಿಗಣಿಸಲಾಗಿದೆ,
07, ಈ ದಿನದಂದು ಮನೆಯ ಹಿರಿಯರನ್ನು ಗೌರವಿಸಿ ಅವರ ಆಶೀರ್ವಾದವನ್ನು ಪಡೆಯುವುದರಿಂದ ದೀರ್ಘ ಸುಮಂಗಲಿಯರಾಗುತ್ತಾರೆ.
08 ಯಾವುದೇ ಕಾರಣಕ್ಕೂ ಹಿರಿಯರನ್ನು ಅವಮಾನಿಸಬಾರದು.

ತುಳಸಿ ವಿವಾಹದ ದಿನದಂದು ಈ ರೀತಿ ಮಾಡುವುದರಿಂದ ತುಳಸಿ ರೂಪದಲ್ಲಿರುವ ತಾಯಿ ಮಹಾಲಕ್ಷ್ಮಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ,
ತುಳಸಿ ವಿವಾಹದ ದಿನದಂದು ಮಹಿಳೆಯರು ಈ ರೀತಿ ಮಾಡಿದರೆ ಶುಭ ಎಂದು ಪರಿಗಣಿಸಲಾಗಿದೆ,
01 ತುಳಸಿ ವಿವಾಹದ ದಿನದಂದು ಸಂಜೆ ಸಮಯದಲ್ಲಿ ತುಳಸಿ ಗಿಡದ ಬಳಿ ದೀಪ ಹಚ್ಚುವುದು ಶುಭಕರ ವೆಂದು ಹೇಳಲಾಗುತ್ತದೆ ಇದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತಾರೆ,
02 ತುಳಸಿ ಗಿಡವಿಲ್ಲದೆ ಇರುವ ಮನೆಯವರಿಗೆ ತುಳಸಿ ಗುಣವನ್ನು ಕೊಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ,
03 ದೇವಾಲಯಗಳಿಗೆ ತುಳಸಿ ಗಿಡವನ್ನು. ದಾನದ ರೂಪದಲ್ಲಿ ನೀಡುವುದರಿಂದ ಪುಣ್ಯ ದೊರೆಯುತ್ತದೆ,
04 ತುಳಸಿ ವಿವಾಹದ ದಿನದಂದು ತಾಯಿಗೆ ಕೆಂಪು ಬಟ್ಟೆ ಅರ್ಪಿಸುವದು ಶುಭಕರವೆಂದು ಪರಿಗಣಿಸಲಾಗಿದೆ,
05 ತುಳಸಿ ವಿವಾಹದ ದಿನದಂದು ತುಳಸಿಗೆ ಮಂಗಳ ದ್ರವ್ಯಗಳನ್ನು ಅರ್ಪಿಸುವದು ಶುಭವಾಗುತ್ತದೆ,
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
06 ತುಳಸಿ ವಿವಾಹದ ದಿನದಂದು ತುಳಸಿ ಗಿಡಕ್ಕೆ ಶುದ್ಧ ನೀರನ್ನು ಅರ್ಪಿಸುವುದರಿಂದ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ, ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ,
ಎಲ್ಲಾ ಮಾತೆಯಂದಿರಿಗೆ ತುಳಸಿ ಹಬ್ಬದ ಶುಭಾಶಯಗಳು.









