Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಟ್ವಿಷಾ ಶರ್ಮಾ ಸಾವು ಪ್ರಕರಣ: ಡಿಜಿಟಲ್ ತನಿಖೆ ಚುರುಕುಗೊಳಿಸಿದ ಸಿಬಿಐ; ಡಿಲೀಟ್ ಆಗಿದ್ದ ವಾಟ್ಸಾಪ್ ಚಾಟ್ಸ್, ಕಾಲ್ ಲಾಗ್ಸ್ ಮೇಲೆ ಕಣ್ಣು!

SHOCKING : `IVF’ ಮೂಲಕ ಜನಿಸಿದ ಅವಳಿ ಮಕ್ಕಳಿಗೂ ಪೋಷಕರಿಗೂ ಜೈವಿಕ ಸಂಬಂಧವೇ ಇಲ್ಲ : `DNA’ ಟೆಸ್ಟ್ ನಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ.!

ALERT : ನಿಮ್ಮ `ಮೊಬೈಲ್’ ಕಳೆದುಹೋಗಿದೆಯೇ? ಮನೆಯಲ್ಲೇ ಕುಳಿತು ಬ್ಲಾಕ್ ಮಾಡಿ; ಡೇಟಾವನ್ನು ಕಳ್ಳರಿಂದ ರಕ್ಷಿಸಿಕೊಳ್ಳಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಿಳಾ ಹೋರಾಟಗಾರ್ತಿ ‘ಪ್ರಿಯಾ ಸವದಿ’ ಪೆನ್‌ ಡ್ರೈವ್‌ಕೇಸ್‌ನಲ್ಲಿ ಹೋರಾಟ ಮಾಡಲು ಹಾಸನಕ್ಕೆ ಎಂಟ್ರಿ?
KARNATAKA

ಮಹಿಳಾ ಹೋರಾಟಗಾರ್ತಿ ‘ಪ್ರಿಯಾ ಸವದಿ’ ಪೆನ್‌ ಡ್ರೈವ್‌ಕೇಸ್‌ನಲ್ಲಿ ಹೋರಾಟ ಮಾಡಲು ಹಾಸನಕ್ಕೆ ಎಂಟ್ರಿ?

By ಅವಿನಾಶ್‌ ಆರ್‌ ಭೀಮಸಂದ್ರ

ಬೆಂಗಳೂರು: ನಾಡಿನ ಹೆಮ್ಮೆಯ ನಟಿ, ಟಿಕ್‌ ಟಾಕ್‌ ಸ್ಟಾರ್‌, ಮಹಿಳಾ ಪರಹೋರಾಟಗಾರ್ತಿ, ನೇಹಾ ಪ್ರಕರಣದಲ್ಲಿ ದೊಡ್ಡದಾಗಿ ಗುರುತಿಸಿಕೊಂಡಿದ್ದ ಪ್ರಿಯಾ ಸವದಿ ಅವರು ಹಾಸನ ಪೆನ್‌ ಡ್ರೈವ್‌ ಕೇಸ್‌ನಲ್ಲಿ ನೊಂದ ಮಹಿಳೆಯರ ಪರ ಹೋರಾಟ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ನೇಹಾ ಹತ್ಯೆಯಾದ ಬಳಿಕ ಹತ್ಯೆ ವಿರುದ್ದ, ಹಿಂದೂ ಪರವಾಗಿ ಮಾತನಾಡಿ ಎಲ್ಲರ ಚಪ್ಪಳ ಗಿಟ್ಟಿಸಿಕೊಂಡಿದ್ದ ಪ್ರಿಯ ಸವದಿ ಅವರು ಈಗ ಹಾಸನದಲ್ಲಿ ಆಗಿರುವ ಮಹಿಳೆಯರ ಪರವಾಗಿ ಹೋರಾಟ ನಡೆಸಲಿ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಕೂಗು ಕೇಳಿ ಬರುತ್ತಿದೆ. ಹೆಣ್ಣು ಮಕ್ಕಳು ಅಂದ್ರೆ ಅದು ಬರಿ ನೇಹಾ ಅಲ್ಲ ಅದು ಹಾಸನದಲ್ಲಿ ಆಗಿರುವ ಹೆಣ್ಣುಮಕ್ಕಳಿಗೂ ಕೂಡ ಅನ್ಯಾಯ ಈ ಕೂಡಲೇ ತಮ್ಮ ಕೋಪ, ತಾಪವನ್ನು ಹಾಸನದ ಕೇಸ್‌ನಲ್ಲಿ ಕೂಡ ಪ್ರಿಯ ಸವದಿ ಅವರು ತೋರ್ಪಡಿಸಿ ಹೋರಾಟಕ್ಕೆ ಇಳಿದು ನೊಂದ ಹೆಣ್ಣು ಮಕ್ಕಳ ಪರವಾಗಿ ಹೋರಾಟ ನಡಸಲಿ ಅಂಥ ಅನೇಕ ಮಂದಿ ಅವರನ್ನು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಈ ಬಗ್ಗೆ ಪ್ರಿಯ ಸವದಿ ಅವರು ಶೀಘ್ರದಲ್ಲಿ ತಮ್ಮ ತೀರ್ಮಾನವನ್ನು ಪ್ರಕಟ ಮಾಡಲಿದ್ದಾರೆ ಎನ್ನಲಾಗಿದೆ. ಕಾದುನೋಡೋಣ.

Women activist Priya Savadi to enter Hassan to fight pen drive case? ಮಹಿಳಾ ಹೋರಾಟಗಾರ್ತಿ ಪ್ರಿಯಾ ಸವದಿ ಪೆನ್‌ ಡ್ರೈವ್‌ಕೇಸ್‌ನಲ್ಲಿ ಹೋರಾಟ ಮಾಡಲು ಹಾಸನಕ್ಕೆ ಎಂಟ್ರಿ?
Share. Facebook Twitter LinkedIn WhatsApp Email

Related Posts

ALERT : ನಿಮ್ಮ `ಮೊಬೈಲ್’ ಕಳೆದುಹೋಗಿದೆಯೇ? ಮನೆಯಲ್ಲೇ ಕುಳಿತು ಬ್ಲಾಕ್ ಮಾಡಿ; ಡೇಟಾವನ್ನು ಕಳ್ಳರಿಂದ ರಕ್ಷಿಸಿಕೊಳ್ಳಿ!

2 Mins Read

ಮಹಿಳೆಯರೇ ಗಮನಿಸಿ : `LPG’ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬರಬೇಕೇ? ಅಡುಗೆ ಮಾಡುವಾಗ ಈ 5 ಸಲಹೆಗಳನ್ನು ಪಾಲಿಸಿ!

2 Mins Read

BREAKING: ‘ಮಹಿಳಾ ನೌಕರ’ರಿಗೆ ಲೈಂಗಿಕ ಕಿರುಕುಳ: ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ್’ ವಿರುದ್ಧ FIR ದಾಖಲು

2 Mins Read
Recent News

​ಟ್ವಿಷಾ ಶರ್ಮಾ ಸಾವು ಪ್ರಕರಣ: ಡಿಜಿಟಲ್ ತನಿಖೆ ಚುರುಕುಗೊಳಿಸಿದ ಸಿಬಿಐ; ಡಿಲೀಟ್ ಆಗಿದ್ದ ವಾಟ್ಸಾಪ್ ಚಾಟ್ಸ್, ಕಾಲ್ ಲಾಗ್ಸ್ ಮೇಲೆ ಕಣ್ಣು!

SHOCKING : `IVF’ ಮೂಲಕ ಜನಿಸಿದ ಅವಳಿ ಮಕ್ಕಳಿಗೂ ಪೋಷಕರಿಗೂ ಜೈವಿಕ ಸಂಬಂಧವೇ ಇಲ್ಲ : `DNA’ ಟೆಸ್ಟ್ ನಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ.!

ALERT : ನಿಮ್ಮ `ಮೊಬೈಲ್’ ಕಳೆದುಹೋಗಿದೆಯೇ? ಮನೆಯಲ್ಲೇ ಕುಳಿತು ಬ್ಲಾಕ್ ಮಾಡಿ; ಡೇಟಾವನ್ನು ಕಳ್ಳರಿಂದ ರಕ್ಷಿಸಿಕೊಳ್ಳಿ!

FIFA World Cup 2026: ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಅಮೆರಿಕ ಆಟಕ್ಕೆ ಪರಾಗ್ವೆ ಧೂಳೀಪಟ: 4-1 ಗೋಲುಗಳ ಅಂತರದಿಂದ ಯುಎಸ್‌ಎಗೆ ಭರ್ಜರಿ ಜಯ!

State News
KARNATAKA

ALERT : ನಿಮ್ಮ `ಮೊಬೈಲ್’ ಕಳೆದುಹೋಗಿದೆಯೇ? ಮನೆಯಲ್ಲೇ ಕುಳಿತು ಬ್ಲಾಕ್ ಮಾಡಿ; ಡೇಟಾವನ್ನು ಕಳ್ಳರಿಂದ ರಕ್ಷಿಸಿಕೊಳ್ಳಿ!

By kannadanewsnow57 KARNATAKA 2 Mins Read

ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ಕೇವಲ ಸಂವಹನದ ಸಾಧನವಾಗಿ ಉಳಿದಿಲ್ಲ, ಬದಲಿಗೆ ಅದು ನಮ್ಮ ಬ್ಯಾಂಕಿಂಗ್ ವಿವರಗಳು, ಖಾಸಗಿ ಫೋಟೋಗಳು…

ಮಹಿಳೆಯರೇ ಗಮನಿಸಿ : `LPG’ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬರಬೇಕೇ? ಅಡುಗೆ ಮಾಡುವಾಗ ಈ 5 ಸಲಹೆಗಳನ್ನು ಪಾಲಿಸಿ!

BREAKING: ‘ಮಹಿಳಾ ನೌಕರ’ರಿಗೆ ಲೈಂಗಿಕ ಕಿರುಕುಳ: ಸಾಗರ ನಗರಸಭೆ ‘ಮೇಸ್ತ್ರಿ ನಾಗರಾಜ್’ ವಿರುದ್ಧ FIR ದಾಖಲು

ALERT : `ಆಸ್ತಿ’ ಖರೀದಿಸುವ ಮುನ್ನ ಈ ಪ್ರಮುಖ ದಾಖಲೆಗಳನ್ನು ಮರೆಯದೇ ಚೆಕ್ ಮಾಡಿಕೊಳ್ಳಿ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.