ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಕೆಲವೊಮ್ಮೆ ನಾವು ಅತಿಯಾಗಿ ಪ್ರೀತಿಸಿದ ವ್ಯಕ್ತಿಗಳು ನಮ್ಮಿಂದ ದೂರವಾಗುವ ಸಂಭವಿರುತ್ತದೆ. ಮೂರನೇ ವ್ಯಕ್ತಿಗಳ ಆಗಮನದಿಂದ ನಮ್ಮ ನೆಮ್ಮದಿಯು ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಇದರಿಂದಾಗಿ ನಾವು ಪ್ರೀತಿಸಿದವರ ಜೊತೆ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ, ಮೂರನೇ ವ್ಯಕ್ತಿಗಳಿಂದ ನಾವು ಪ್ರೀತಿಸಿದವರು ನಮ್ಮನ್ನು ಬಿಟ್ಟು ಹೋಗುವ ಸಾಧ್ಯತೆಗಳಿರುತ್ತವೆ. ಅನೇಕ ಕಾರಣಗಳನ್ನು ಕೊಟ್ಟು ನಮ್ಮಿಂದ ದೂರವಾಗುತ್ತಾರೆ. ಪ್ರೀತಿಸಿದ ವ್ಯಕ್ತಿಗಳನ್ನು ನಾವು ಮತ್ತೆ ಪಡೆಯುವುದು ಕಷ್ಟಕರವೆನಿಸುತ್ತದೆ. ಅದೇ ರೀತಿ ಅವರನ್ನು ನಾವು ಬಿಟ್ಟು ಬದುಕಲು ಸಾಧ್ಯವಾಗುವುದಿಲ್ಲ.
ಕೆಲವೊಮ್ಮೆ ಮದುವೆಯ ನಂತರವೂ ಸಹ ವಿಚ್ಛೇದನಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಇಂತಹ ಸಂದರ್ಭಗಳಲ್ಲಿ ಜೀವನವು ನಮಗೆ ನಶ್ವರವೆನಿಸುತ್ತದೆ. ಅಂತಹ ಸಮಯಗಳಲ್ಲಿ ಏನು ಮಾಡಬೇಕು ಎನ್ನುವುದು ತೋಚುವುದಿಲ್ಲ. ಕೆಲವೊಮ್ಮೆ ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡಲು ಹಣವನ್ನು ಸುರಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಆದರೆ ಕೆಲವು ವಿಶೇಷ ಯಂತ್ರಗಳನ್ನು ಬಳಸಿ ಇಂತಹ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಮಾಡಬಹುದು. ನಮ್ಮವರ ಜೊತೆ ನಾವು ಹಿಂದಿನಂತೆ ಬದುಕಬಹುದು. ನಾವು ಪ್ರೀತಿಸಿದವರನ್ನು ಮತ್ತೆ ಹಿಂತುರುಗಿ ಪಡೆಯಬಹುದು.
ಸುಲಭವಾಗಿ ಒಂದು ತಾಯತದ ಮೂಲಕ ಎಲ್ಲಾ ಕಷ್ಟಗಳನ್ನು ದೂರ ಮಾಡಬಹುದು. ಮೊದಲು ತಾಯತಕ್ಕೆ ಹೋಮವನ್ನು ಮಾಡಿ ಶುದ್ಧ ಪಡಿಸಬೇಕು. ಮೊದಲಿಗೆ ಮಂಗಳವಾರದಂದು ಅಥವಾ ಶುಕ್ರವಾರದಂದು ಬೆಳಿಗ್ಗೆ ಎದ್ದು ಸ್ನಾನ ಮತ್ತು ನಿತ್ಯ ಕರ್ಮಗಳನ್ನು ಮುಗಿಸಬೇಕುನಂತರ ಎರಡು ವೀಳ್ಯದ ಎಲೆಗಳನ್ನು ತೆಗೆದುಕೊಂಡು ಎರಡು ಶುದ್ಧೀಕರಿಸಿದ ತಾಯತಗಳನ್ನು ವೀಳ್ಯದ ಎಲೆಗಳ ಮೇಲೆ ಎರಡು ತಾಯತಗಳು ಮುಖಾಮುಖಿಯಾಗಿರುವಂತೆ ಇಡಬೇಕು. ಅದನ್ನು ಒಂದು ಅಶ್ವಥ ಮರದ ಕೆಳಗೆ ಕೊಂಡೊಯ್ಯಬೇಕು. ಈ ರೀತಿಯಾದಂತಹ ತಂತ್ರವನ್ನು ಮಾಡುವಾಗ ಹಿಂದಿನ ದಿನ ಮಧ್ಯಪಾನ ಅಥವಾ ಮಾಂಸಾಹಾರವನ್ನು ಸ್ವೀಕರಿಸಬಾರದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಒಂದು ವೇಳೆ ಹಿಂದಿನ ದಿನ ಮಾಂಸಹಾರ ಅಥವಾ ಮಧ್ಯಪಾನವನ್ನು ಸ್ವೀಕರಿಸಿದರೆ ಈ ಒಂದು ವಶೀಕರಣದ ತಂತ್ರವು ಫಲವನ್ನು ನೀಡುವುದಿಲ್ಲ. ಆದಷ್ಟು ಮಡಿ ಮೈಲಿಗೆಯಿಂದ ಶುದ್ಧವಾಗಿರಬೇಕು. ಈ ರೀತಿಯಾಗಿ ಇರುವುದರಿಂದ ಮಾತ್ರ ನಾವು ಈ ವಶೀಕರಣದಿಂದ ಫಲವನ್ನು ಪಡೆಯಲು ಸಾಧ್ಯ. ಎರಡು ವೀಳ್ಯದೆಲೆಗಳನ್ನು ತಾಯತದ ಜೊತೆ ಹಿಡಿದು ಅಶ್ವಥ ಮರಕ್ಕೆ 108 ಸುತ್ತುಗಳನ್ನು ಹಾಕಬೇಕು. ನಂತರ ಓಂ ಹರೀಂ ಮಹಾ ಕಾಮ ರೂಪಿಣಿ ವಶಂ ಸ್ವಾಃ ಎನ್ನುವ ಮಂತ್ರವನ್ನು ಹೇಳಬೇಕು. ಅಶ್ವತ ಮರಕ್ಕೆ ಸುತ್ತು ಹಾಕಿ ಮಂತ್ರವನ್ನು ಹೇಳಿದ ನಂತರ ಎರಡು ತಾಯತಗಳನ್ನು ತೆಗೆದುಕೊಂಡು ಮನೆಗೆ ಬರಬೇಕು. ನಂತರ ಒಂದು ತಾಯತವನ್ನು ವಶೀಕರಣ ಮಾಡುವವರ ಕೈಗೆ ಕಟ್ಟಬೇಕು
ಇನ್ನೊಂದು ತಾಯತವನ್ನು ನಾವು ಕಟ್ಟಿಕೊಳ್ಳಬೇಕು. ಈ ತಾಯತದಿಂದ ಯಾವುದೇ ತೊಂದರೆ ಇಲ್ಲದೆ ಪ್ರೀತಿಸಿದವರ ಜೊತೆ ಮದುವೆಯಾಗುತ್ತದೆ. ಮನೆಯವರ ಯಾವುದೇ ಅಪೇಕ್ಷೆ ಇರುವುದಿಲ್ಲ. ಎಲ್ಲರೂ ಒಪ್ಪಿಗೆಯಿಂದ ಸಂತೋಷದಿಂದ ಮದುವೆಯು ನೆರವೇರುತ್ತದೆ. ಇದೊಂದು ವಿಶೇಷವಾದ ವಶೀಕರಣ ತಂತ್ರವಾಗಿದೆ. ಇದನ್ನು ಕೇವಲ ಒಳ್ಳೆಯ ಕೆಲಸಗಳಿಗೆ ಮಾತ್ರ ಉಪಯೋಗಿಸಬೇಕು. ವಶೀಕರಣವನ್ನು ಮಾಡಲು ಇದು ಅತ್ಯಂತ ಸುಲಭ ಸಾಧನವಾಗಿದೆ. ಯಾವುದೇ ತೊಂದರೆ ಇಲ್ಲದೆ ಅತ್ಯಂತ ಸುಲಭವಾಗಿ ಮಾಡುವ ತಂತ್ರವಾಗಿದೆ. ಈ ತಂತ್ರದಿಂದ ನಾವು ಪ್ರೀತಿಸಿದವರು ಜೊತೆ ನೆಮ್ಮದಿಯಿಂದ ಇರಬಹುದು. ಈ ರೀತಿಯಾಗಿ ಸುಲಭ ತಂತ್ರಗಳ ಮೂಲಕ ವಶೀಕರಣವನ್ನು ಮಾಡಬಹುದಾಗಿದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559