ಬೆಂಗಳೂರು : ಪತಿಯ ಅನೈತಿಕ ಸಂಬಂಧಕ್ಕೆ ಬೆಸತ್ತು ಪತ್ನಿ ಒಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನ ಹಳ್ಳಿ ತಾಲೂಕಿನ ಚಿಕ್ಕ ಗೊಳ್ಳರಹಟ್ಟಿಯಲ್ಲಿ ನಡೆದಿದೆ..
ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆಯನ್ನ ರಜಿಯಾ ಸುಲ್ತಾನ್ ಎಂದು ಹೇಳಲಾಗಿತ್ತಿದ್ದು, ಹಾಲಿನಲ್ಲಿ ಸಾವಿಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು ಪತಿ ನವಾಜ್ ಹತ್ಯೆ ಗೈದಿದ್ದಾನೆ ಎಂದು ಇದೀಗ ಪೋಷಕರು ಆರೋಪಿಸುತ್ತಿದ್ದಾರೆ.
ಚಿಕ್ಕ ಗೊಲ್ಲರಹಟ್ಟಿಯಲ್ಲಿ ರಜಾ ಸುಲ್ತಾನ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕ ಗೊಲ್ಲರಹಟ್ಟಿ ಗ್ರಾಮ ಎಂದು ಹೇಳಲಾಗುತ್ತಿದ್ದು ಪತಿ ನವಾಜ್ ಹತ್ಯೆಗಯ್ದಿದ್ದಾನೆಂದು ಪೋಷಕರು ಆರೋಪಿಸುತ್ತಿದ್ದಾರೆ ಪತಿ ನವಾಜ್ ಮಾದನಾಯಕನ ಹಳ್ಳಿ ಪೊಲೀಸರ ವಶಕ್ಕೆ ಇದ್ದು ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.