ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
1. ಮಾರುತಿ ದೇವರಿಗೆ ಚಿಗುರು ವಿಳ್ಳೇದೆಲೆಯ ಹಾರ ಹಾಕಿದರೆ ಖಾಯಿಲೆಯಿಂದ ನರಳುವವರು ಶೀಘ್ರ ಗುಣ ಹೊಂದುತ್ತಾರೆ.
2. ಮನೆಯಲ್ಲಿ ಮಾಂತ್ರಿಕ ಕಾಟ ಇರುವವರು ಮಾರುತಿ ದೇವರಿಗೆ ವಿಳ್ಳೇದೆಲೆಯ ಹಾರ ಹಾಕಿಸಿದರೆ ಮಾಂತ್ರಿಕ ಬಾಧೆಗಳು ಕಾಡಿಸದು.
3. ಸಂಸಾರದಲ್ಲಿ ನೆಮ್ಮದಿ ಇಲ್ಲದೆ ಇರುವವರು ಮಾರುತಿ ದೇವರಿಗೆ ವಿಳ್ಳೇದೆಲೆ ಹಾರ ಹಾಕಿ ಪ್ರಾರ್ಥಿಸಿದರೆ ನೆಮ್ಮದಿ ಸಿಗುತ್ತದೆ.
4. ಸಣ್ಣ ಮಕ್ಕಳು ಎಷ್ಟೇ ಆಹಾರ ತೆಗೆದುಕೊಂಡರೂ ಸಣ್ಣಗೆ ಇದ್ದರೆ ಹಾಗೂ ತುಂಬಾ ಸುಸ್ತಾಗಿದ್ದರೆ ಇಂತಹ ಸಮಯದಲ್ಲಿ ಮಾರುತಿ ದೇವರಿಗೆ ವಿಳ್ಳೇದೆಲೆ ಹಾರ ಹಾಕಿ, ಮಕ್ಕಳ ಆರೋಗ್ಯದ ಬಗ್ಗೆ ಪ್ರಾರ್ಥಿಸಿಕೊಂಡರೆ ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ.
5. ವ್ಯಾಪಾರ ಮಾಡುವಾಗ ತುಂಬಾ ನಷ್ಟವಾದರೆ ಅಂಥವರು ಮಾರುತಿ ದೇವರಿಗೆ ವಿಳ್ಳೇದೆಲೆ ಹಾರ ಹಾಕಿಸಿ, ವಿಳ್ಳೇದೆಲೆ, ಹಣ್ಣುಗಳು ಹಾಗೂ ದಕ್ಷಿಣೆ ಸಮೇತ ದಾನ ಮಾಡಿದರೆ ವ್ಯಾಪಾರ ಚೆನ್ನಾಗಿ ಆಗುತ್ತದೆ.
6. ಯಾವುದೇ ವ್ಯಕ್ತಿಯನ್ನು ತಾತ್ಸಾರದಿಂದ ನೋಡುತ್ತಿದ್ದರೆ, ಅಂತಹ ವ್ಯಕ್ತಿಯು ಮಾರುತಿ ದೇವರಿಗೆ ವಿಳ್ಳೇದೆಲೆ ಹಾರ ಹಾಕಿಸಿ, ಪ್ರಾರ್ಥಿಸಿಕೊಂಡರೆ ಬಹಳ ಗೌರವಾನ್ವಿತ ವ್ಯಕ್ತಿಯಾಗುತ್ತಾನೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
7. ಶನಿಯ ದೃಷ್ಟಿ ಇರುವವರು ಮಾರುತಿ ದೇವರಿಗೆ ವಿಳ್ಳೇದೆಲೆಯ ಹಾರ ಹಾಕಿ ಪ್ರಾರ್ಥಿಸಿಕೊಂಡರೆ, ಶ್ರೀಶನೈಶ್ಚರ ಸ್ವಾಮಿಯ ಅನುಗ್ರಹವಾಗುತ್ತದೆ.
8. ವೈದ್ಯಕೀಯದಿಂದ ವಾಸಿಯಾಗದ ಕಾಯಿಲೆಯುಳ್ಳವರು ಮಾರುತಿ ದೇವರಿಗೆ ವಿಳ್ಳೇದೆಲೆ ಹಾರಹಾಕಿ ಪ್ರಸಾದ ತಿನ್ನುತ್ತ ಬಂದರೆ, ಸರ್ವರೋಗ ನಿವಾರಣೆಯಾಗುತ್ತದೆ.
9. ಸುಂದರಕಾಂಡ ಪಾರಾಯಣ ಮಾಡಿ, ಮಾರುತಿ ದೇವರಿಗೆ ವಿಳ್ಳೇದೆಲೆಯ ಹಾರ ಹಾಕಿದರೆ ಸಕಲ ಕಾರ್ಯಗಳಲ್ಲೂ ಜಯ ಸಿಗುತ್ತದೆ.
10. ಹನುಮಾನ್ ಚಾಲೀಸಾ ಪಠಿಸಿ, ಮಾರುತಿ ದೇವರಿಗೆ ವಿಳ್ಳೇದೆಲೆಯ ಹಾರ ಹಾಕಿದರೆ ಮಾರುತಿ ದೇವರ ಅನುಗ್ರಹ ಎಂದೆಂದೂ ಇರುತ್ತದೆ.
11. ವಾದ-ವಿವಾದಗಳಲ್ಲಿ ಮಾರುತಿಯನ್ನು ಪ್ರಾರ್ಥಿಸಿ, ವಿಳ್ಳೇದೆಲೆಯ ಹಾರ ಹಾಕಿ ಪ್ರಸಾದ ತಿಂದರೆ ಜಯ ನಿಮ್ಮದಾಗುತ್ತದೆ.
12. ಈ ವಿಳ್ಳೇದೆಲೆಯ ಹಾರವನ್ನು ಮನೆಯಲ್ಲಿ ಮಾರುತಿ ದೇವರಿಗೆ ಹಾಕಿ ಪೂಜಿಸಬಹುದು
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559