ಬೆಂಗಳೂರು: ಲವ್ ಜಿಹಾದ್ ( Love Jihad ) ಎಂಬುದಕ್ಕೆ ಪುರಾವೆಗಳಿಲ್ಲ – NIA. ಲವ್ ಜಿಹಾದ್ ಬಗ್ಗೆ ಕಾನೂನಾತ್ಮಕ ವಿವರಣೆ ಇಲ್ಲ – ಕೇಂದ್ರ ಸರ್ಕಾರ. ಲವ್ ಜಿಹಾದ್ ಬಗ್ಗೆ ಸರ್ಕಾರ ಚಿಂತಿಸಿಲ್ಲ – ಬಸವರಾಜ ಬೊಮ್ಮಾಯಿ. ಸರ್ಕಾರಕ್ಕೆ ಸರ್ಕಾರಗಳಿಗೆ, ತನಿಖಾ ಸಂಸ್ಥೆಗಳಿಗೆ ತಿಳಿಯದ ಲವ್ ಜಿಹಾದ್, ನಳೀನ್ ಕುಮಾರ್ ಕಟೀಲ್ ( Nalin Kumar Kateel ) ಅವರಿಗೆ ತಿಳಿದಿದ್ದು ಹೇಗೆ? “ನಿಶಿತಾ ಪೂಜಾರಿ” ತಿಳಿಸಿದರೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.
◆ಲವ್ ಜಿಹಾದ್ ಎಂಬುದಕ್ಕೆ ಪುರಾವೆಗಳಿಲ್ಲ – NIA
◆ಲವ್ ಜಿಹಾದ್ ಬಗ್ಗೆ ಕಾನೂನಾತ್ಮಕ ವಿವರಣೆ ಇಲ್ಲ – ಕೇಂದ್ರ ಸರ್ಕಾರ
◆ಲವ್ ಜಿಹಾದ್ ಬಗ್ಗೆ ಸರ್ಕಾರ ಚಿಂತಿಸಿಲ್ಲ – @BSBommaiಸರ್ಕಾರಕ್ಕೆ ಸರ್ಕಾರಗಳಿಗೆ, ತನಿಖಾ ಸಂಸ್ಥೆಗಳಿಗೆ ತಿಳಿಯದ ಲವ್ ಜಿಹಾದ್ @nalinkateel ಅವರಿಗೆ ತಿಳಿದಿದ್ದು ಹೇಗೆ?
"ನಿಶಿತಾ ಪೂಜಾರಿ" ತಿಳಿಸಿದರೇ? pic.twitter.com/lMQswyvN9d— Karnataka Congress (@INCKarnataka) January 4, 2023
ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, ಕಾಮಿಡಿ ಕಿಲಾಡಿ ನಳೀನ್ ಕುಮಾರ್ ಕಟೀಲ್ ಅವರೇ, 8 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಆಡಳಿತ, ಮೂರುವರೆ ವರ್ಷದಿಂದ ರಾಜ್ಯದಲ್ಲಿ ಬಿಜೆಪಿ ಆಡಳಿತ, ದಕ್ಷಿಣ ಕನ್ನಡದ ಸಂಸದರೂ ತಾವೇ. ಹೀಗಿದ್ದೂ ದ.ಕ ಜಿಲ್ಲೆ ಆತಂಕದಲ್ಲಿದೆ ಎಂದರೆ ಅದಕ್ಕೆ ಬಿಜೆಪಿಯೇ ಕಾರಣ ಅಲ್ಲವೇ? ಜನವಿರೋಧದ ಆತಂಕವಿರುವುದರಿಂದ ತಾವು ‘ಆತಂಕವಾದಿಗಳಾಗುತ್ತಿದ್ದೀರಿ ಅಲ್ಲವೇ? ಎಂದಿದೆ.
ಕಾಮಿಡಿ ಕಿಲಾಡಿ @nalinkateel ಅವರೇ,
8 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಆಡಳಿತ, ಮೂರುವರೆ ವರ್ಷದಿಂದ ರಾಜ್ಯದಲ್ಲಿ @BJP4Karnataka ಆಡಳಿತ, ದಕ್ಷಿಣ ಕನ್ನಡದ ಸಂಸದರೂ ತಾವೇ.ಹೀಗಿದ್ದೂ ದ.ಕ ಜಿಲ್ಲೆ ಆತಂಕದಲ್ಲಿದೆ ಎಂದರೆ ಅದಕ್ಕೆ ಬಿಜೆಪಿಯೇ ಕಾರಣ ಅಲ್ಲವೇ?
ಜನವಿರೋಧದ ಆತಂಕವಿರುವುದರಿಂದ ತಾವು 'ಆತಂಕವಾದಿಗಳಾಗುತ್ತಿದ್ದೀರಿ ಅಲ್ಲವೇ? pic.twitter.com/UWiCXfJISF
— Karnataka Congress (@INCKarnataka) January 4, 2023
ಕಾಂಗ್ರೆಸ್ನಲ್ಲಿ ಅಗ್ರಗಣ್ಯ ನಾಯಕರಾಗಿದ್ದ S M ಕೃಷ್ಣರನ್ನು ಬೀದಿಗೆ ತಂದು ಅವಮಾನಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಹಿರಿಯ ನಾಯಕ, ಮಾಜಿ ಸಿಎಂ ಬಳಿ ಆಡಳಿತಾತ್ಮಕ ಸಲಹೆ ಕೇಳುವ ಮನಸು ಬಿಜೆಪಿಗರಿಗೆ ಇಲ್ಲ. ಅವರ ಸಲಹೆ ಬಿಜೆಪಿಗೆ ಬೇಕಾಗಿಯೂ ಇಲ್ಲ. ಬಿಜೆಪಿ ಸಿದ್ದಂತಗಳು ಕೃಷ್ಣರಿಗೆ ಅಪಥ್ಯವಾದವೇ ಅಥವಾ ಕೃಷ್ಣರೇ ಬಿಜೆಪಿಗೆ ಅಪಥ್ಯವಾದರೇ? ಎಂದು ವಾಗ್ಧಾಳಿ ನಡೆಸಿದೆ.
ಕಾಂಗ್ರೆಸ್ನಲ್ಲಿ ಅಗ್ರಗಣ್ಯ ನಾಯಕರಾಗಿದ್ದ S M ಕೃಷ್ಣರನ್ನು ಬೀದಿಗೆ ತಂದು ಅವಮಾನಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ.
ಹಿರಿಯ ನಾಯಕ, ಮಾಜಿ ಸಿಎಂ ಬಳಿ ಆಡಳಿತಾತ್ಮಕ ಸಲಹೆ ಕೇಳುವ ಮನಸು ಬಿಜೆಪಿಗರಿಗೆ ಇಲ್ಲ. ಅವರ ಸಲಹೆ ಬಿಜೆಪಿಗೆ ಬೇಕಾಗಿಯೂ ಇಲ್ಲ.
ಬಿಜೆಪಿ ಸಿದ್ದಂತಗಳು ಕೃಷ್ಣರಿಗೆ ಅಪಥ್ಯವಾದವೇ ಅಥವಾ ಕೃಷ್ಣರೇ ಬಿಜೆಪಿಗೆ ಅಪಥ್ಯವಾದರೇ? pic.twitter.com/FDpF4p8bUO
— Karnataka Congress (@INCKarnataka) January 4, 2023