Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದುಬೈನಲ್ಲಿ ಪತನಗೊಂಡ ‘ತೇಜಸ್ ಜೆಟ್’ನ ಬೆಲೆ ಎಷ್ಟು ಗೊತ್ತಾ.? ವಿಮೆ ಇದ್ಯಾ.? Tejas Fighter Jet Price

22/11/2025 5:24 PM

ಬೆಂಗಳೂರಿನ ನೈರುತ್ಯ ರೈಲ್ವೆ ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ

22/11/2025 5:19 PM

ಜೆಡಿಎಸ್‌ಗೆ ರಜತ ಮಹೋತ್ಸವದ ಸಂಭ್ರಮ; ಪಕ್ಷದ ಚಿಹ್ನೆಯುಳ್ಳ ಬೆಳ್ಳಿ ನಾಣ್ಯ ರಿಲೀಸ್

22/11/2025 5:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಿಂಹ ರಾಶಿಯ ಹೆಣ್ಣಿನ ಭವ್ಯ ಜೀವನದ ಅದೃಷ್ಟ , ಧೈರ್ಯಂ ಸರ್ವತ್ರ ಸಾಧನಂ ವಾಕ್ ಸಿದ್ಧಿಯ ಲೈಫ್ ಸ್ಟೈಲ್ ನ ಗುಣ ಸ್ವಭಾವ ಹೇಗಿರುತ್ತದೆ..!
KARNATAKA

ಸಿಂಹ ರಾಶಿಯ ಹೆಣ್ಣಿನ ಭವ್ಯ ಜೀವನದ ಅದೃಷ್ಟ , ಧೈರ್ಯಂ ಸರ್ವತ್ರ ಸಾಧನಂ ವಾಕ್ ಸಿದ್ಧಿಯ ಲೈಫ್ ಸ್ಟೈಲ್ ನ ಗುಣ ಸ್ವಭಾವ ಹೇಗಿರುತ್ತದೆ..!

By kannadanewsnow5715/09/2024 7:54 AM

ನಮಸ್ಕಾರ ಬಂಧುಗಳೇ ಸಿಂಹರಾಶಿಯ ಹೆಣ್ಣುಮಗಳ ಬಗ್ಗೆ ಈ ಹತ್ತು ಹಲವಾರು ಗುಪ್ತಾ ವಿತಯಚಾರಗಳ ಕುರಿತು ತಿಳಿದುಕೊಳ್ಳದೆ ಹೆಣ್ಣಿನೊಂದಿಗೆ ಎಂದಿಗೂ ಕೂಡ ವ್ಯವಹರಿಸಬೇಡಿ ಸ್ತ್ರೀಯರನ್ನು ಆದಿಶಕ್ತಿ ಸ್ವರೂಪ ಎಂದು ಕರೆಯಲಾಗುತ್ತದೆ ಸ್ತ್ರೀಯರು ಇಲ್ಲದೆ ಈ ಜಗತ್ತಿನಲ್ಲಿ ಏನೂ ಇಲ್ಲ ಕೆಲವು ಸ್ತ್ರೀಯರ ಯೋಗ ಜಾತಕವನ್ನು ಜೀವನವನ್ನು ಬದಲಾಯಿಸಿಬಿಡುತ್ತದೆ.

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ಸಿಂಗದೂರು ಚೌಡಮ್ಮನವರ ಉಪಾಸಕರು ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಜ್ಯೋತಿಷ್ಯ ಶಾಸ್ತ್ರದ ಪುರಾಣಗಳ ಪ್ರಕಾರ ಸ್ತ್ರೀಯರಿಂದಲೇ ಉನ್ನತಿ ಸ್ತ್ರೀಯರಿಂದಲೇ ಅವನತಿ ಎಂಬ ಮಾತನ್ನು ಹೇಳಲಾಗುತ್ತದೆ ಸಿಂಹ ರಾಶಿಯ ಸ್ತ್ರೀಯರು ಜೀವನದಲ್ಲಿ ಯಾವ ರೀತಿ ಇರುತ್ತಾರೆ ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಅದೃಷ್ಟ ಅನ್ನೋದು ಪ್ರಾಪ್ತಿಯಾಗುತ್ತದೆ ಇವರ ಅದೃಷ್ಟ ದಿನಗಳು ಯಾವುದು ಇವರ ಅದೃಷ್ಟದ ದೇವರು ಯಾರು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಡೇರಿಂಗ್ ಹಾಗೂ ಡ್ಯಾಶಿಂಗ್ ಎನ್ನುವಂತೆ ಸಿಂಹ ರಾಶಿಯ ಸ್ತ್ರೀಯರು ಇರುತ್ತಾರೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಬೇಕಾದರೂ ಬಹಳ ಧೈರ್ಯವಾಗಿ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಈ ರಾಶಿಯ ಸ್ತ್ರೀಯರಿಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮಾತನಾಡುವ ಗುಣ ಇರುತ್ತದೆ ಯಾವುದೇ ನಿರ್ಣಯಕ್ಕೂ ಕೂಡ ಕಟು ಬದ್ಧವಾಗಿರುತ್ತಾರೆ ಇವರಿಗೆ ಹಠ ಅನ್ನುವುದು ಹೆಚ್ಚಾಗಿರುತ್ತದೆ ವೈವಾಹಿಕ ಜೀವನದಲ್ಲಿ ಬಹಳ ವಿಭಿನ್ನವಾಗಿರುತ್ತದೆ ಇವರ ಜೀವನ ಬಹಳ ಒಳ್ಳೆಯ ಗುಣ ಇರುವ ಗಂಡ ಸಿಕ್ಕರೆ ಬಹಳ ಚೆನ್ನಾಗಿ ಅವರೊಂದಿಗೆ ಹೊಂದಿಕೊಂಡು ಜೀವನ ಮಾಡುತ್ತಾರೆ ಆದರೆ ಇವರ ಮಾತನ್ನು ಕೇಳದ ಕೆಟ್ಟ ಗಂಡ ಏನಾದರೂ ಸಿಕ್ಕರೆ ಡೋಂಟ್ ಕೇರ್ ಎನ್ನುವ ಸ್ವಭಾವ ಇವರದು ಪ್ರೇಮ ವಿಚಾರದಲ್ಲಿ ಇವರು ಕಾಂಪ್ರೊಮೈಸ್ ಆಗುವುದಿಲ್ಲ

ಈ ರಾಶಿಯ ಸ್ತ್ರೀಯರು ಸ್ವಲ್ಪ ತಡವಾಗಿ ಮದುವೆಯಾದರೆ ಒಳ್ಳೆಯದು ಹತ್ತು ಜನರನ್ನು ಮುನ್ನಡೆಸುವ ಗುಣ ಇವರಿಗೆ ಇರುತ್ತದೆ ಹಣವನ್ನು ಹೆಚ್ಚಾಗಿ ಇವರು ಖರ್ಚು ಮಾಡುತ್ತಾರೆ ಸಿಂಹ ರಾಶಿಯ ಸ್ತ್ರೀಯರು ಮೋಸವನ್ನು ಮಾಡುವುದಿಲ್ಲ ಹಾಗೆ ಮೋಸ ಹೋಗುವುದು ಕೂಡ ಕಡಿಮೆ ಇವರು ಹೆಚ್ಚು ಸ್ವತಂತ್ರರಾಗಿ ಇರಲು ಬಯಸುತ್ತಾರೆ ವ್ಯಾಪಾರ ವ್ಯವಹಾರ ಹಾಗೂ ಪಬ್ಲಿಕ್ ಸೆಕ್ಟರ್ ವಿಚಾರದಲ್ಲಿ ಹೆಚ್ಚು ಸಾಧನೆಯನ್ನು ಮಾಡುತ್ತಾರೆ ಕುಟುಂಬಸ್ಥರೀ ಗೋಸ್ಕರ ಹೆಚ್ಚು ಶ್ರಮವನ್ನು ಪಡುತ್ತಾರೆ ಕೆಲವು ಸಮಯದಲ್ಲಿ ಕೋಪ ಅನ್ನುವುದು ನಿಯಂತ್ರಣದಲ್ಲಿ ಇರುವುದಿಲ್ಲ ಈ ರಾಶಿಯ ಸ್ತ್ರೀಯರು ಉದ್ಯೋಗಕ್ಕಿಂತ ಸ್ವಂತ ವ್ಯಾಪಾರ ಸ್ವಂತ ವ್ಯವಹಾರ ದಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ ತಾವು ತೆಗೆದುಕೊಂಡ ನಿರ್ಧಾರವೇ ಅಂತಿಮ ವಾಗುವಂತೆ ಮಾಡುತ್ತಾರೆ

ನಾಯಕತ್ವದ ಗುಣ ಇವರಿಗೆ ಹೆಚ್ಚಾಗಿರುತ್ತದೆ ನಾಯಕತ್ವವನ್ನು ಪಡೆಯುವುದಕ್ಕೆ ಹೆಚ್ಚು ಶ್ರಮವನ್ನು ಇವರು ಪಡುತ್ತಾರೆ ಒಂದು ಕೆಲಸವನ್ನು ಆರಂಭಿಸಿದರೆ ಆ ಕೆಲಸ ಮುಗಿಯುವ ತನಕ ಈ ರಾಶಿಯ ಸ್ತ್ರೀಯರು ಬಿಡುವುದಿಲ್ಲ ಇತರರು ತಮ್ಮ ಬಗ್ಗೆ ಒಳ್ಳೆಯ ಭಾವನೆಯನ್ನು ಹಾಗೂ ಒಳ್ಳೆಯ ಆಲೋಚನೆಯನ್ನು ಇಟ್ಟುಕೊಳ್ಳಬೇಕು ಎಂದು ಇವರು ಸದಾಕಾಲ ಬಯಸುತ್ತಾರೆ ಮನಸ್ಸಿನಲ್ಲಿ ಯಾವುದೇ ವಿಚಾರ ಇದ್ದರೂ ಕೂಡ ಎದುರಿನ ವ್ಯಕ್ತಿಯೊಂದಿಗೆ ಪ್ರತಿಯೊಂದನ್ನು ಕೂಡ ಇವರು ಹಂಚಿಕೊಳ್ಳುತ್ತಾರೆ ಯಾವುದಾದರೂ ವಸ್ತು ಅಥವಾ ಏನನ್ನಾದರೂ ಕರಿದಿಸುವ ಮುನ್ನ ನಾಲ್ಕು ಬಾರಿ ಯೋಚಿಸುತ್ತಾರೆ ಯಾವುದಕ್ಕೂ ಭಯಪಡದ ಇವರು ಹೆಚ್ಚು ಸಿಹಿತಿನಿಸುಗಳನ್ನು ಇಷ್ಟಪಡುತ್ತಾರೆ ನಮ್ಮನ್ನು ಪ್ರೀತಿಸುವ ವ್ಯಕ್ತಿಯೊಂದಿಗೆ ಯಾವುದೇ ಗುಟ್ಟುಗಳನ್ನು ಇವರು ಇಟ್ಟುಕೊಂಡಿರುವುದಿಲ್ಲ

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ
ಸಿಂಗದೂರು ಚೌಡಮ್ಮನವರ ಉಪಾಸಕರು
ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ
ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ಇಲ್ಲಿ ಶತಸಿದ್ಧ
ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,
ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್ ಪದ್ಧತಿಯಿಂದ ಶಾಶ್ವತ ಪರಿಹಾರ ಶತಸಿದ್ಧ
ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಅದೇ ರೀತಿಯಾಗಿ ಎದುರಿನ ವ್ಯಕ್ತಿ ಅಂದರೆ ಪ್ರೀತಿಸುವ ವ್ಯಕ್ತಿಯೂ ಕೂಡ ಯಾವುದೇ ರೀತಿಯ ಗುಟ್ಟುಗಳನ್ನು ಇರಬಾರದು ಎಂಬ ಭಾವನೆಯನ್ನು ಆಲೋಚನೆಯನ್ನು ಹೊಂದಿರುತ್ತಾರೆ ಕೆಲವು ವಿಷಯಗಳಲ್ಲಿ ಬಾರಿ ಕಠಿಣ ಆದರೂ ಕೂಡ ಅದು ಎದುರಿನ ವ್ಯಕ್ತಿಯ ಒಳಿತಿಗಾಗಿ ಆಗಿರುತ್ತದೆ ಬಹಳ ಆದರ್ಶ ದಾಯಕ ವಾಗಿ ಇವರು ಜೀವನವನ್ನು ಮಾಡುತ್ತಾರೆ ಸಿಂಹ ರಾಶಿಯ ಸ್ತ್ರೀಯರು ಯಾವಾಗಲೂ ಕೂಡ ಸೂರ್ಯದೇವನ ಆರಾಧನೆಯನ್ನು ಮಾಡಬೇಕು ಪ್ರತಿನಿತ್ಯ ಸೂರ್ಯನಮಸ್ಕಾರವನ್ನು ಮಾಡಬೇಕು ಆಗ ಮಾತ್ರ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ಕಾಣಬಹುದು ಆದಷ್ಟು ಇವರು ಶಿವ ಆರಾಧನೆಯನ್ನು ಅಥವಾ ಶಿವನಿಗೆ ಅಭಿಷೇಕವನ್ನು ಮಾಡಿಸುತ್ತಾ ಬಂದರೆ ಜೀವನದಲ್ಲಿ ಇರುವಂತಹ ಕಷ್ಟಗಳು ಕಡಿಮೆಯಾಗುತ್ತದೆ

ಸಿಂಹ ರಾಶಿಯ ಸ್ತ್ರೀಯರಿಗೆ ಅದೃಷ್ಟದ ಸಂಖ್ಯೆಗಳು ಯಾವುದು ಎಂದು ನೋಡುವುದಾದರೆ 1,4,10,13,19, ಹಾಗೂ 22 ಈ ದಿನಾಂಕಗಳು ಅಥವಾ ಈ ಸಂಖ್ಯೆಗಳು ಇವರಿಗೆ ಅದೃಷ್ಟವನ್ನು ತಂದುಕೊಡುತ್ತದೆ ಇವರಿಗೆ ಅದೃಷ್ಟದ ದಿನ ಯಾವುದು ಎಂದು ಹೇಳುವುದಾದರೆ ಭಾನುವಾರ ಬಾನುವಾರ ಅನ್ನುವುದು ಜೀವನದಲ್ಲಿ ಮಾಡುವಂತ ವಿಶೇಷ ಕೆಲಸಗಳಲ್ಲಿ ಯಶಸ್ಸನ್ನು ತಂದುಕೊಡುತ್ತದೆ ಇವರಿಗೆ ಆಗಿ ಬರುವಂತಹ ಬಣ್ಣಗಳು ಯಾವುದು ಎಂದರೆ ಚಿನ್ನದ ಬಣ್ಣ ಅಂದರೆ ಗೋಲ್ಡ್ ಬಣ್ಣ ಆರೆಂಜ್ ಬಣ್ಣ ಅಥವಾ ವೈಟ್ ಹಾಗೂ ರೆಡ್ ಬಣ್ಣ ಈ ರೀತಿಯಾದಂತಹ ಬಣ್ಣಗಳನ್ನು ಜೀವನದಲ್ಲಿ ಬಳಸಿದರೆ ವಿಶೇಷವಾದ ಬದಲಾವಣೆಯನ್ನು ಕಾಣಬಹುದು ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

dhairyam sarvatra sadhanam vaak siddhi? What is the nature of the lifestyle of a Leo woman's glorious life ಧೈರ್ಯಂ ಸರ್ವತ್ರ ಸಾಧನಂ ವಾಕ್ ಸಿದ್ಧಿಯ ಲೈಫ್ ಸ್ಟೈಲ್ ನ ಗುಣ ಸ್ವಭಾವ ಹೇಗಿರುತ್ತದೆ..! ಸಿಂಹ ರಾಶಿಯ ಹೆಣ್ಣಿನ ಭವ್ಯ ಜೀವನದ ಅದೃಷ್ಟ
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ನೈರುತ್ಯ ರೈಲ್ವೆ ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ

22/11/2025 5:19 PM2 Mins Read

ಜೆಡಿಎಸ್‌ಗೆ ರಜತ ಮಹೋತ್ಸವದ ಸಂಭ್ರಮ; ಪಕ್ಷದ ಚಿಹ್ನೆಯುಳ್ಳ ಬೆಳ್ಳಿ ನಾಣ್ಯ ರಿಲೀಸ್

22/11/2025 5:14 PM1 Min Read

ಬೆಂಗಳೂರು ಬಳಿಕ ರಾಜ್ಯದಲ್ಲಿ ಮತ್ತೊಂದು ದರೋಡೆ : ಚಿನ್ನದ ವ್ಯಾಪಾರಿ ಮೇಲೆ ಹಲ್ಲೆ ಮಾಡಿ, 1.3 ಕೆಜಿ ಚಿನ್ನ ದೋಚಿ ಪರಾರಿ!

22/11/2025 5:08 PM1 Min Read
Recent News

ದುಬೈನಲ್ಲಿ ಪತನಗೊಂಡ ‘ತೇಜಸ್ ಜೆಟ್’ನ ಬೆಲೆ ಎಷ್ಟು ಗೊತ್ತಾ.? ವಿಮೆ ಇದ್ಯಾ.? Tejas Fighter Jet Price

22/11/2025 5:24 PM

ಬೆಂಗಳೂರಿನ ನೈರುತ್ಯ ರೈಲ್ವೆ ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ

22/11/2025 5:19 PM

ಜೆಡಿಎಸ್‌ಗೆ ರಜತ ಮಹೋತ್ಸವದ ಸಂಭ್ರಮ; ಪಕ್ಷದ ಚಿಹ್ನೆಯುಳ್ಳ ಬೆಳ್ಳಿ ನಾಣ್ಯ ರಿಲೀಸ್

22/11/2025 5:14 PM

ಬೆಂಗಳೂರು ಬಳಿಕ ರಾಜ್ಯದಲ್ಲಿ ಮತ್ತೊಂದು ದರೋಡೆ : ಚಿನ್ನದ ವ್ಯಾಪಾರಿ ಮೇಲೆ ಹಲ್ಲೆ ಮಾಡಿ, 1.3 ಕೆಜಿ ಚಿನ್ನ ದೋಚಿ ಪರಾರಿ!

22/11/2025 5:08 PM
State News
KARNATAKA

ಬೆಂಗಳೂರಿನ ನೈರುತ್ಯ ರೈಲ್ವೆ ವಿಭಾಗದ ಈ ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ, ನಿಯಂತ್ರಣ

By kannadanewsnow0922/11/2025 5:19 PM KARNATAKA 2 Mins Read

ಬೆಂಗಳೂರು: ಬೆಳಂದೂರು ರೋಡ್ ಮತ್ತು ಕಾರ್ಮೆಲರಾಮ್ ನಡುವೆ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ಈ ಕೆಳಕಂಡ ರೈಲು ಸೇವೆಗಳನ್ನು ಅವುಗಳ ಮುಂದೆ…

ಜೆಡಿಎಸ್‌ಗೆ ರಜತ ಮಹೋತ್ಸವದ ಸಂಭ್ರಮ; ಪಕ್ಷದ ಚಿಹ್ನೆಯುಳ್ಳ ಬೆಳ್ಳಿ ನಾಣ್ಯ ರಿಲೀಸ್

22/11/2025 5:14 PM

ಬೆಂಗಳೂರು ಬಳಿಕ ರಾಜ್ಯದಲ್ಲಿ ಮತ್ತೊಂದು ದರೋಡೆ : ಚಿನ್ನದ ವ್ಯಾಪಾರಿ ಮೇಲೆ ಹಲ್ಲೆ ಮಾಡಿ, 1.3 ಕೆಜಿ ಚಿನ್ನ ದೋಚಿ ಪರಾರಿ!

22/11/2025 5:08 PM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಇನ್ಮುಂದೆ ಕೆರೆಗಳಲ್ಲಿ ಮೀನುಗಾರಿಕೆಗೆ ಅವಕಾಶ

22/11/2025 5:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.