ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರು ನಮ್ಮನ್ನು ಅಗಲಿ 365 ದಿನಗಳುಕಳೆಯುತ್ತ ಬಂದಿದೆ. ಈ ನಡುವೆ ಅವರ ಕೊನೆಯ ಅಭಿಯನದ ಚಿತ್ರ ‘ಗಂಧದ ಗುಡಿ’ ಬಗ್ಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಮಾತನಾಡಿದ್ದಾರೆ. ನಿರ್ದೇಶಕ ತೋಷ್ ಆನಂದ್ರಾಮ್ ಅವರು ವಿಶೇಷ ಸಂದರ್ಶನ ನಡೆಸಿದ್ದು, ಅಶ್ವಿನಿ ಪುನೀತ್ ರಾಜ್ಕುಮಾರ್ ವಿಡಿಯೋದಲ್ಲಿ ಅವರು ಸಿನಿಮಾದ ಬಗ್ಗೆ ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು ಓದುಗಾರರಿಗೆ ಇಲ್ಲಿದೆ ವಿಡಿಯೋ