ಬೆಂಗಳೂರು : ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ ಅನ್ನ ಹಾಕುವುದಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿಗೆ ಜನಪರ ಯೋಜನೆ ರೂಪಿಸುವುದು ತಿಳಿದಿಲ್ಲ, ಈಗಾಗಲೇ ಇರುವ ಯೋಜನೆಗಳನ್ನು ಉಳಿಸುವುದಕ್ಕೂ ಇಷ್ಟವಿಲ್ಲ. ಇಂದಿರಾ ಕ್ಯಾಂಟೀನ್ನ ಯಶಸ್ಸು, ಜನಪ್ರಿಯತೆಯನ್ನು ಸಹಿಸದ ಬಿಜೆಪಿ ವ್ಯವಸ್ಥಿತವಾಗಿ ಯೋಜನೆಯನ್ನು ಮುಗಿಸಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ ಅನ್ನ ಹಾಕುವುದಲ್ಲ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಟಾಂಗ್ ನೀಡಿದೆ.
ಬಿಜೆಪಿಗೆ ಜನಪರ ಯೋಜನೆ ರೂಪಿಸುವುದು ತಿಳಿದಿಲ್ಲ, ಈಗಾಗಲೇ ಇರುವ ಯೋಜನೆಗಳನ್ನು ಉಳಿಸುವುದಕ್ಕೂ ಇಷ್ಟವಿಲ್ಲ.
ಇಂದಿರಾ ಕ್ಯಾಂಟೀನ್ನ ಯಶಸ್ಸು, ಜನಪ್ರಿಯತೆಯನ್ನು ಸಹಿಸದ ಬಿಜೆಪಿ ವ್ಯವಸ್ಥಿತವಾಗಿ ಯೋಜನೆಯನ್ನು ಮುಗಿಸಿ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ.@BJP4Karnataka ಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ ಅನ್ನ ಹಾಕುವುದಲ್ಲ. pic.twitter.com/Q8B96YTDs8
— Karnataka Congress (@INCKarnataka) December 16, 2022
BIGG NEWS : ಭುಗಿಲೆದ್ದ’ಪಠಾಣ್’ ಕೇಸರಿ ಬಿಕಿನಿ ವಿವಾದ : ದೀಪಿಕಾ ಪಡುಕೋಣೆ ಪರ ಮೋಹಕ ನಟಿ ‘ರಮ್ಯಾ’ ಬ್ಯಾಟಿಂಗ್
BIGG NEWS : 22 ಸಾವಿರ ವಸತಿ ರಹಿತ ಕುಟುಂಬಗಳಿಗೆ ‘ಉಚಿತ ನಿವೇಶನ’ : ಸಚಿವ ಸುಧಾಕರ್ ಘೋಷಣೆ