ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಗಂಧವನ್ನು ವಶೀಕರಣ, ತಂತ್ರ ಮಂತ್ರ ಪ್ರಯೋಗಕ್ಕೆ ಅಷ್ಟಗಂಧವನ್ನು ಉಪಯೋಗಿಸಲಾಗುತ್ತದೆ. ಅಷ್ಟ ಗಂಧವನ್ನು ಒಂದು ವೇಳೆ 50 ಗ್ರಾಂ ತೆಗೆದುಕೊಂಡರೆ ಶ್ರೀಗಂಧವನ್ನು ಕೂಡ 50 ಗ್ರಾಂ ತೆಗೆದುಕೊಳ್ಳಬೇಕು. ಈ ಉಪಾಯವನ್ನು ಮಾಡುವುದರಿಂದ ಶತ್ರುಗಳು ಸಹ ಆಕರ್ಷಿತರಾಗುತ್ತಾರೆ. ಈ ಉಪಾಯವನ್ನು ಮಾಡುವುದರಿಂದ ಶತ್ರುಗಳಿಂದ ರಕ್ಷಣೆ ಹಾಗೂ ಗಂಧದ ಬಟ್ಟನ್ನು ಧಾರಣೆ ಮಾಡುವುದರಿಂದ ಸಮಾಜದಲ್ಲಿ ಕೀರ್ತಿ, ಗೌರವ ಹೆಚ್ಚಾಗುತ್ತದೆ ಎಂದರೆ ತಪ್ಪಾಗಲಾರದು.
ವ್ಯಾಪಾರ , ವ್ಯವಹಾರ, ರಿಯಲ್ ಎಸ್ಟೇಟ್, ಹೆಣ್ಣನ್ನು ಕೇಳಲು ಹೋದಾಗ ಈ ಬೊಟ್ಟನ್ನು ಧಾರಣೆ ಮಾಡಿ ಹೋಗುವುದರಿಂದ ಅಂದು ನೀವು ಮಾಡುವ ಎಲ್ಲಾ ಕೆಲಸ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಮೊದಲಿಗೆ ಅಷ್ಟ ಗಂಧ ಹಾಗು ಶ್ರೀಗಂಧವನ್ನು ಸಮನಾದ ಪ್ರಮಾಣದಲ್ಲಿ ತೆಗೆದುಕೊಂಡು ಒಂದು ಪ್ಲೇಟಿಗೆ ಹಾಕಿಕೊಳ್ಳಬೇಕು ನಂತರ ಎರಡನ್ನು ಮಿಶ್ರಣ ಮಾಡಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮಿಶ್ರಣ ಮಾಡಿದ ನಂತರ ಅದನ್ನು ನಮ್ಮ ಎಡ ಕೈಯಿಯ ಮೇಲೆ ಹಾಕಿಕೊಳ್ಳಬೇಕು, ನಂತರ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಮಿಶ್ರಣದ ಮೇಲೆ ಹಾಕಿ ಬಲಗೈಯ ಉಂಗುರದ ಬೆರಳಿನಿಂದ ಗಂಧವನ್ನು ಕಳಸಿ ಬೀಜಾಕ್ಷರಿ ಮಂತ್ರ ವನ್ನು 108 ಬಾರಿ ಹೇಳಿಕೊಳ್ಳಬೇಕು.
ಕ್ಲೀo ಶ್ರೀಂ ಶ್ರೀಂ ಕ್ಲೀo
ಈ ಮೇಲಿನ ಬೀಜಾಕ್ಷರಿ ಮಂತ್ರವನ್ನು 108 ಬಾರಿ ಜಪಿಸಬೇಕು, ಗಂಧದ ಬೊಟ್ಟನ್ನು ಇಟ್ಟುಕೊಂಡರೆ ಸಕಾರಾತ್ಮಕ ಶಕ್ತಿಯು ನಮ್ಮ ಹತ್ತಿರ ಆಕರ್ಷಿತವಾಗುತ್ತದೆ, ಉಂಗುರದ ಬೆರಳು ಸೂರ್ಯನಿಗೆ ಸಂಬಂಧಪಟ್ಟಿದ್ದು, ಆದ್ದರಿಂದ ಪೂರ್ವಕಾಲದಲ್ಲಿ ಶಾಪ ನಿವಾರಣೆಯಾಗುತ್ತದೆ. ಆದ್ದರಿಂದ ಶ್ರೀಗಂಧ ಹಾಗೂ ಅಷ್ಟಗಂಧದಿಂದ ಮಾಡಿದ ಈ ಭಟ್ಟನ್ನು ಧಾರಣೆ ಮಾಡುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗುವುದರ ಜೊತೆಗೆ ಧನ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559