ಹಾವೇರಿ : ಭ್ರಷ್ಟಾಚಾರ ಸಂಪೂರ್ಣ ತಡೆಯೋಕೆ ಆಗಲ್ಲ ಬ್ಲ್ಯಾಕ್ ಶೀಫ್‌ಗಳು ಇದ್ದೇ ಇರ್ತಾವೆ. ನಾವು ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲ ಅಂತಾ ಎಲ್ಲೂ ಹೇಳಿಲ್ಲ. ಭ್ರಷ್ಟಾಚಾರ ಕಡಿಮೆ ಮಾಡುತ್ತೇವೆ ಅಂತಾ ಹೇಳಿದ್ದೇವೆ. ಭ್ರಷ್ಟಾಚಾರ ರಹಿತ ಅಂತಾ ಹೇಳಲು ಸಾಧ್ಯವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
BREAKING:’ಪಪುವಾ ನ್ಯೂಗಿನಿಯಾದಲ್ಲಿ’ ಎರಡು ಬುಡಕಟ್ಟು ಜನಗಳ ನಡುವೆ ಭೀಕರ ಹಿಂಸಾಚಾರ: 53 ಮಂದಿ ಸಾವು
ಹಾವೇರಿ ನಗರದ ಹೊರವಲಯದ ಮೆಡಿಕಲ್ ಕಾಲೇಜ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸರ್ಕಾರವಿರಲಿ ಭ್ರಷ್ಟಾಚಾರ ಇದ್ದೇ ಇರುತ್ತದೆ ಆದರೆ ಅದನ್ನು ಕಡಿಮೆ ಮಾಡುತ್ತೇವೆ ಆದರೆ ಭ್ರಷ್ಟಾಚಾರ ರಹಿತ ಆಡಳಿತ ಸಾಧ್ಯವಿಲ್ಲ.ಬ್ಲ್ಯಾಕ್ ಶೀಫ್‌ಗಳು ಇದ್ದೆ ಇದ್ದಾವೆ. ಅವುಗಳನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡುವ ಕೆಲಸ ಇದೆಯಲ್ವಾ, ಅದನ್ನು ನಾವು ಮಾಡುತ್ತೇವೆ ಎಂದರು.
ಬಿಜೆಪಿ ಜೊತೆಗಿನ ಮೈತ್ರಿ:ಜೆಡಿಎಸ್‌ನ ಹಲವು ಶಾಸಕರು ಪಕ್ಷ ತೊರೆಯಲಿದ್ದಾರೆ: ಸಿಎಂ ಸಿದ್ದರಾಮಯ್ಯ
ಬರ ಹಾಗೂ ಬೆಳೆ ನಷ್ಟ ಹಿ ನೆಲೆಯಲ್ಲಿ ರೈತರಿಗೆ ಸಮರ್ಪಕವಾಗಿ ಪರಿಹಾರದ ಹಣ ಸೇರಿಲ್ಲ ಪ್ರಶ್ನೆಗೆ ಉತ್ತರಿಸಿದವರು ಈಗಾಗಲೇ ಕೇಂದ್ರಕ್ಕೆ ರಾಜ್ಯ ಸರ್ಕಾರ ಹಲವು ಬಾರಿ ಮನವಿ ಮಾಡಿದೆ ಸಮೀಕ್ಷೆಗಳ ವರದಿ ಪ್ರಕಾರ 35,000 ಕೋಟಿ ನಷ್ಟವಾಗಿದೆ. ಎನ್ ಡಿ ಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಸರ್ಕಾರ ಕೇಂದ್ರಕ್ಕೆ 18,171 ಕೋಟಿ ಪರಿಹಾರ ಕೋರಿದೆ. ಆದರೆ ಇದುವರೆಗೂ ಕೇಂದ್ರದಿಂದ ಯಾವುದೇ ರೀತಿಯಾದ ಹಣ ಬಿಡುಗಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.
‘BAFTA’ ಫಿಲ್ಮ್ ಅವಾರ್ಡ್ ಪ್ರಕಟ: ಓಪನ್‌ಹೈಮರ್ ಅತ್ಯುತ್ತಮ ಚಲನಚಿತ್ರ, ಸಿಲಿಯನ್ ಮರ್ಫಿ ಅತ್ಯುತ್ತಮ ನಟ