ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ಗುರುತಿಸಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ʻ ಒತ್ತುವರಿ ತೆರವು ಕಾರ್ಯದಲ್ಲಿ ನಾವು ಬೇಧಭಾವ ಮಾಡಿಲ್ಲʼ ಸ್ಪಷ್ಟನೆ ನೀಡಿದ್ದಾರೆ.
Live Certificate : ಪಿಂಚಣಿದಾರರ `ಜೀವಂತ ಪ್ರಮಾಣ ಪತ್ರ’ದ ಕುರಿತಂತೆ ಇಲ್ಲಿದೆ ಬಹುಮುಖ್ಯ ಮಾಹಿತಿ
ಶೀಘ್ರದಲ್ಲೇ ಒತ್ತುವರಿ ತೆರವು ಕಾರ್ಯಾಚರಣೆ ಮಾಡ್ತೇವೆ. ಸರ್ವೇಯರ್ಗಳು ಎಲ್ಲಾ ಮಾರ್ಕಿಂಗ್ ಪ್ಲ್ಯಾನ್ ಮಾಡ್ತಾ ಇದ್ದಾರೆ. ಬೇರೆ ವಲಯದಲ್ಲೂ ಕಾರ್ಯಾಚರಣೆ ಆರಂಭ ಮಾಡ್ತಿದ್ದೇವೆ.
Live Certificate : ಪಿಂಚಣಿದಾರರ `ಜೀವಂತ ಪ್ರಮಾಣ ಪತ್ರ’ದ ಕುರಿತಂತೆ ಇಲ್ಲಿದೆ ಬಹುಮುಖ್ಯ ಮಾಹಿತಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳನ್ನು ಒತ್ತುವರಿ 3ನೇ ದಿನಕ್ಕೆ ಕಾಲಿಟ್ಟಿದೆ. ಒತ್ತುವರಿ ತೆರವು ಕಾರ್ಯದಲ್ಲಿ ಬಡವರ ಮೇಲೆ ಮಾತ್ರ ಒತ್ತುವರಿ ಮಾಡ್ತಿದ್ದಾರೆ. ಶ್ರೀಮಂತರ ಕಟ್ಟಡಗಳನ್ನು ತೆರವು ಮಾಡುವಲ್ಲಿ ವಿಳಂಬ ಮಾಡುವ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆಗೆ ಪ್ರತಿಯಾಗಿ ಒತ್ತುವರಿ ವಿಚಾರದಲ್ಲಿ ʻನಾವು ಬೇಧಭಾವ ಮಾಡಲ್ಲʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Live Certificate : ಪಿಂಚಣಿದಾರರ `ಜೀವಂತ ಪ್ರಮಾಣ ಪತ್ರ’ದ ಕುರಿತಂತೆ ಇಲ್ಲಿದೆ ಬಹುಮುಖ್ಯ ಮಾಹಿತಿ
ಕಳೆದ 2 ದಿನಗಳಿಂದ ತೆರವು ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಶಾಂತಿನಿಕೇತನ ಲೇಔಟ್ನಲ್ಲಿ 20.ರಷ್ಟು ತೆರವು, ಚಲ್ಲಘಟದಲ್ಲಿ ಶೇ 50ರಷ್ಟು ತೆರವು ಕಾರ್ಯಾಚರಣೆ ನಡೆಸಲಾಗಿದೆ. ಕಟ್ಟಡಗಳ ತೆರವು ಕಾರ್ಯಚರಣೆ ಮುಂದುವರೆದಿದೆ.