ಬೆಂಗಳೂರು : ನಾವು, ನಮ್ಮ ಸರ್ಕಾರ ಸದಾ ರಾಜ್ಯದ ಹಿತರಕ್ಷಣೆಗೆ ಬದ್ಧರಾಗಿರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ ರಾಜ್ಯದ ಗಡಿ,ಜಲ,ಭಾಷೆಯ ವಿಚಾರದಲ್ಲಿ ಈ ಹಿಂದಿನ ಸರ್ಕಾರ ತೆಗೆದುಕೊಂಡ ನಿಲುವುಗಳು ಹಾಗೂ ನಮ್ಮ ನಿಲುವುಗಳು ಸ್ಪಷ್ಟವಾಗಿದ್ದು, ಸದಾ ರಾಜ್ಯದ ಹಿತರಕ್ಷಣೆಗೆ ಬದ್ಧರಾಗಿರುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದ ಗಡಿ,ಜಲ,ಭಾಷೆಯ ವಿಚಾರದಲ್ಲಿ ಈ ಹಿಂದಿನ ಸರ್ಕಾರ ತೆಗೆದುಕೊಂಡ ನಿಲುವುಗಳು ಹಾಗೂ ನಮ್ಮ ನಿಲುವುಗಳು ಸ್ಪಷ್ಟವಾಗಿದ್ದು, ಸದಾ ರಾಜ್ಯದ ಹಿತರಕ್ಷಣೆಗೆ ಬದ್ಧರಾಗಿರುತ್ತೇವೆ. pic.twitter.com/oD5BxYZ1aH
— Basavaraj S Bommai (@BSBommai) December 20, 2022
BIGG NEWS : ಜ.11 ರಿಂದ ಬೆಳಗಾವಿಯಿಂದಲೇ ಕಾಂಗ್ರೆಸ್ ‘ಬಸ್ ಯಾತ್ರೆ’ ಆರಂಭ : ಡಿ.ಕೆ ಶಿವಕುಮಾರ್
‘ಶಿಷ್ಯ ವೇತನ’ದ ಕುರಿತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ |Scholarship 2022