ಮಡಿಕೇರಿ : ತಾಲೂಕು ಮದೆಗ್ರಾಮದ ಸೆಕೆಂಡ್ ಮೊಣ್ಣಂಗೇರಿಯ ರಾಮಕೊಲ್ಲಿ ಎಂಬಲ್ಲಿ ಭೂಮಿಯ ಒಳಗಿಂದ ಭಾರೀ ಸದ್ದು ಕೇಳಿ ಬರುತ್ತಿದ್ದು, 25 ಎಕರೆಯಷ್ಟು ಪ್ರದೇಶದಲ್ಲಿ ಜಲ ಸ್ಪೋಟ ಸಂಭವಿಸಿದೆ. ಕೆಸರು ಮಿಶ್ರಿತ ನೀರು ಬೆಟ್ಟ ಪ್ರದೇಶಗಳಿಂದ ಹರಿದು ಬರುತ್ತಿದೆ. 30ಕ್ಕೂ ಹೆಚ್ಚು ಕುಟುಂಬಗಳಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಜನರನ್ನು ಬೇರೆಗೆ ಸ್ಥಳಾಂತರ ಮಾಡಲಾಗಿದೆ.
BIGG NEWS : ಕಳ್ಳದಾರಿಯಲ್ಲಿ ಭರಚುಕ್ಕಿ ಫಾಲ್ಸ್ ವೀಕ್ಷಣೆ : ಪ್ರವಾಸಿಗರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ