ಕೆಎನ್ಎನ್ಡಿಜಿಟಲ್ಡೆಸ್ಕ್: ವಿದ್ಯಾರ್ಥಿಗಳು ಇತರರ ಪಾದಗಳನ್ನು ಸ್ಪರ್ಶಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಚುನಾವಣೆ ನಿಮಿತ ವಿದ್ಯಾರ್ಥಿ ನಾಯಕನಾಗಲು ತಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುವುದನ್ನು ಕಾಣಬಹುದು.
ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಯುವಕರು ಇತರ ವಿದ್ಯಾರ್ಥಿನಿಯರ ಪಾದಗಳನ್ನು ಸ್ಪರ್ಶಿಸುವುದನ್ನು ನೋಡಬಹುದು, ಚುನಾವಣೆಯಲ್ಲಿ ವಿದ್ಯಾರ್ಥಿ ನಾಯಕರಾಗಿ ಆಯ್ಕೆಯಾಗಲು ಮತಗಳ ಅಗತ್ಯೆ ಇರುವುದರಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ಅಂದ ಹಾಗೇ ವೈರಲ್ ಆಗಿರುವ ವಿಡಿಯೋ ರಾಜಸ್ಥಾನದ ಭರತ್ಪುರದಲ್ಲಿ ನಡೆದಿದೆ ಎನ್ನಲಾಗಿದೆ.
In Bharatpur Rajasthan, leader in the making. Students leader putting all his effort to be a student leader#Bharatpur #Rajasthan pic.twitter.com/XjNftQkTIQ
— Vinay Kumar (@vinatanycost) August 26, 2022