ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತದ ಶ್ರೇಷ್ಠ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಮತ್ತು ಸ್ಮರಣೀಯ ಇನ್ನಿಂಗ್ಸ್ಗಳಲ್ಲಿ ಒಂದನ್ನು ಆಡಿದರು. ಅಜೇಯ 82 ರನ್ ಗಳಿಸಿದ ಈ ಸ್ಟೈಲಿಶ್ ಬ್ಯಾಟ್ಸ್ಮನ್, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ರೋಮಾಂಚಕಾರಿ ಗೆಲುವು ಸಾಧಿಸಲು ಭಾರತಕ್ಕೆ ಶಕ್ತಿ ತುಂಬಿದರು.
ಆರಂಭಿಕ ವಿಕೆಟ್ಗಳ ನಷ್ಟದ ನಂತ್ರ ಭಾರತ ಪಂದ್ಯವನ್ನ ಕಳೆದುಕೊಂಡಂತೆ ಕಂಡರೂ, ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ಮತ್ತು ಸಿಕ್ಸರ್ಗಳು ಗೆಲುವನ್ನ ಖಚಿತಪಡಿಸಿದವು. ಭಾರತವು ತೊಂದರೆಯಲ್ಲಿತ್ತು ಆದರೆ ಕೊಹ್ಲಿ ಆಂಕರ್ ಪಾತ್ರವನ್ನ ನಿರ್ವಹಿಸಿದರು ಮತ್ತು ಆಟವನ್ನು ಬದಲಾಯಿಸಿದರು. ಅಂತಿಮವಾಗಿ, ಕಿಂಗ್ ಕೊಹ್ಲಿ ಪಾಕಿಸ್ತಾನದ ಮೇಲೆ ಭಾರತಕ್ಕೆ ವಿಜಯ ಸಾಧಿಸಲು ಕಾರಣರಾದ್ರು.
He was crying, the emotions this man created, never seen a better player than him. #ViratKohli𓃵 thanks for everything G.O.A.T Virat Kohli #INDvsPAK2022 pic.twitter.com/ov3dkqrtja
— Nimit Narayani (@nimit2611) October 23, 2022
Diwali just came early #ViratKohli is back! pic.twitter.com/rH0mYKu0Lt
— Sonal MehrotraKapoor (@Sonal_MK) October 23, 2022
You've done it Virat kohli ❤️🔥#Rohirat moment ❤️#ViratKohli #INDvsPAK2022 pic.twitter.com/mIDuW5QDGX
— 𝙲𝚛𝚒𝚌𝚔𝚎𝚝 𝙶𝚢𝚊𝚊𝚗𝚒 (@Cricket_Gyaani_) October 23, 2022
Moment of The Match 😍#T20WorldCup #INDvPAK #INDvsPAK #ViratKohli #RohitSharma pic.twitter.com/38Qg5589ls
— RVCJ Media (@RVCJ_FB) October 23, 2022