ಕೇಪ್ಟೌನ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ಬುಧವಾರ ‘ರಾಮ್ ಸಿಯಾ ರಾಮ್’ ಹಾಡು ಹಾಕಲಾಯ್ತು. ಈ ವೇಳೆ ವಿರಾಟ್ ಕೊಹ್ಲಿಗೆ ತಮ್ಮ ಭಾವನೆಗಳನ್ನ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಸಧ್ಯ ಇವ್ರು ಹಾಕಿದ ಹೆಜ್ಜೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೇಶವ್ ಮಹಾರಾಜ್ ಬ್ಯಾಟಿಂಗ್ ಮಾಡುತ್ತಿದ್ದಾಗ ಕ್ರೀಡಾಂಗಣದ ಸಿಬ್ಬಂದಿ ರಾಮ್ ಸಿಯಾ ರಾಮ್ ಹಾಡನ್ನ ನುಡಿಸುತ್ತಿದ್ದರೆ, ವಿರಾಟ್ ಕೊಹ್ಲಿ ಕೈಮುಗಿದು ಶ್ರೀರಾಮನಂತೆ ಪೋಸ್ ನೀಡಿ, ಬಿಲ್ಲುಗಾರನಂತೆ ದಾರ ಎಳೆಯುತ್ತಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Virat Kohli when Ram siya Ram bhajan was played 🥹❤️
Jai Shree Ram 🕉️pic.twitter.com/bmbFlj6TYA
— Virat Kohli Fan Club (@Trend_VKohli) January 3, 2024
Virat Kohli folding hands and pulling bow string posing like Shri Ram when 'Ram Siya Ram' song played. pic.twitter.com/mm6oR4UaDr
— Mufaddal Vohra (@mufaddal_vohra) January 3, 2024
ಅಂದ್ಹಾಗೆ, ಟೀಮ್ ಇಂಡಿಯಾ ಆತಿಥೇಯ ದಕ್ಷಿಣ ಆಫ್ರಿಕಾದ ಮೇಲೆ ಪ್ರಾಬಲ್ಯ ಸಾಧಿಸಿದೆ. ಕೇಲವ 55 ರನ್‍ಗಳಿಗೆ ದಕ್ಷಿಣ ಆಫ್ರಿಕಾ ಅಲ್‍ಟೌಟ್ ಆಗಿದೆ. ಇನ್ನು ವೇಗದ ಬೌಲರ್ ಮೊಹಮ್ಮದ್ ಶಮಿ 15 ರನ್ಗಳನ್ನು ನೀಡುವ ಮೂಲಕ ಆರು ವಿಕೆಟ್ಗಳನ್ನ ಪಡೆದರು.
ಎಚ್ಚರ : ‘UPI’ ಹಗರಣಕ್ಕೆ ಬಲಿಯಾಗ್ಬೇಡಿ.! ಸುರಕ್ಷಿತ ಈ 4 ವಿಧಾನ ಬಳಸಿ.!
BREAKING : ಕೇಪ್ಟೌನ್’ನಲ್ಲಿ ‘ಮಿಯಾನ್ ಮ್ಯಾಜಿಕ್’ : ಕೇವಲ ’55 ರನ್’ಗಳಿಗೆ ದಕ್ಷಿಣ ಆಫ್ರಿಕಾ ಆಲೌಟ್