ಶಾಂಘೈ: ಚೀನಾದ ಅಧಿಕಾರಿಗಳು ಕರೋನವೈರಸ್ನ ನಾಲ್ಕನೇ ಅಲೆಯ ಗಂಭೀರತೆಯನ್ನು ಹೊರ ಜಗತ್ತಿಗೆ ತಿಳಿದಯ ಹಾಗೇ ಮಾಡುವುದನ್ನು ಮುಂದುವರಿಸಿದರೆ, ಈ ನಡುವೆ ಚೀನಾದ ಆಸ್ಪತ್ರೆಗಳಿಂದ ಭಯಾನಕ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ.
ಜೆನ್ನಿಫರ್ ಜೆಂಗ್ ಎಂಬ ಚೀನಾದ ಸ್ವತಂತ್ರ ಪತ್ರಕರ್ತೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಮೃತ ದೇಹಗಳನ್ನು ಒಟ್ಟಿಗೆ ಕಟ್ಟಿ ನೀಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಲಾಗಿರುವುದನ್ನು ಕಾಣಬುದಾಗಿದೆ. ಆಸ್ಪತ್ರೆಯ ನೆಲದ ಬಿದ್ದಿರುವಂತೆ ತೋರುವ ಶವಗಳ ರಾಶಿಯಿಂದ ಆವೃತವಾಗಿದೆ ಎನ್ನುವುದನ್ನು ಕಾಣಬಹುದಾಗಿದೆ. ಹೊಸ ಕೋವಿಡ್ ವೈರಲ್ ಪ್ರಭೇದಗಳು ನೇ ಅಲೆಯನ್ನು ಚೀನಾ ಹೇಗೆ ನಿರ್ವಹಿಸುತ್ತಿದೆ ಎಂಬುದು ವೀಡಿಯೊದಿಂದ ನಿಸ್ಸಸಂದೇಹಕ್ಕೆ ಕಾರಣವಾಗಿದೆ.
ರಾಜಧಾನಿ ಬೀಜಿಂಗ್ ನಲ್ಲಿ ಹೆಚ್ಚುತ್ತಿರುವ ಆತಂಕ : ಅಲ್ಲದೆ, ರಾಜಧಾನಿ ಬೀಜಿಂಗ್ನಲ್ಲಿ, ವಿಶೇಷವಾಗಿ ದೇಶದ ಉನ್ನತ ನಾಯಕತ್ವದ ತವರೂರಾದ ವಿಸ್ತಾರವಾದ ಚಾವೊಯಾಂಗ್ ಜಿಲ್ಲೆಯಲ್ಲಿ ಆತಂಕ ಹೆಚ್ಚುತ್ತಿದೆ.
Dec 24, a hospital in #Shanghai.#chinacovid #ChinaCovidCases #ChinaCovidSurge #ChinaCovidDeaths #ChinaCovidNightmare #COVID #COVID19 #ZeroCovid #CCPVirus #CCP #China #CCPChina pic.twitter.com/MLC9NxoZNs
— Inconvenient Truths by Jennifer Zeng 曾錚真言 (@jenniferzeng97) December 27, 2022