Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Good News ; ರೈತರಿಗೆ ಸಿಹಿ ಸುದ್ದಿ ; ‘KCC ನಿಯಮ’ಗಳಲ್ಲಿ ಬದಲಾವಣೆ, ಸುಲಭವಾಗಿ ಸಾಲ ಲಭ್ಯ, ಸಾಲದ ಅವಧಿ ಹೆಚ್ಚಳ

12/02/2026 9:04 PM

RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಚಿನ್ನಸ್ವಾಮಿ ಮೈದಾನದಲ್ಲಿ IPL ಪಂದ್ಯ ಆಡಿಸಲು ರಾಜ್ಯ ಸರ್ಕಾರ ಒಪ್ಪಿಗೆ

12/02/2026 9:03 PM

BIG BREAKING: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘IPL ಪಂದ್ಯ’ಗಳನ್ನಾಡಿಸಲು ಸರ್ಕಾರ ಗ್ರೀನ್ ಸಿಗ್ನಲ್

12/02/2026 8:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Watch Video : ಭೀಕರ ವಿಮಾನ ದುರಂತ ಮಾಸುವ ಮುನ್ನವೇ ‘ಏರ್ ಇಂಡಿಯಾ’ ಭರ್ಜರಿ ಡಿಜೆ ಪಾರ್ಟಿ, ವಿಡಿಯೋ ವೈರಲ್
INDIA

Watch Video : ಭೀಕರ ವಿಮಾನ ದುರಂತ ಮಾಸುವ ಮುನ್ನವೇ ‘ಏರ್ ಇಂಡಿಯಾ’ ಭರ್ಜರಿ ಡಿಜೆ ಪಾರ್ಟಿ, ವಿಡಿಯೋ ವೈರಲ್

By KannadaNewsNow24/06/2025 3:25 PM

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಅಹಮದಾಬಾದ್ ವಿಮಾನ ಅಪಘಾತದಿಂದ ದೇಶ ಇನ್ನೂ ಚೇತರಿಸಿಕೊಳ್ಳದಿರುವಾಗ, ಏರ್ ಇಂಡಿಯಾ SATSನ ಹಿರಿಯ ಅಧಿಕಾರಿಗಳು ಡಿಜೆ ಪಾರ್ಟಿಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಬೆಳಕಿಗೆ ಬಂದಿದೆ. ಈ ವಿಡಿಯೋ ನೋಡಿದ ಜನರು ಸಾಮಾಜಿಕ ಮಾಧ್ಯಮದಲ್ಲಿ ಏರ್ ಇಂಡಿಯಾವನ್ನ ಟೀಕಿಸುತ್ತಿದ್ದಾರೆ. SATS ಹಿರಿಯ ಉಪಾಧ್ಯಕ್ಷ ಸಂಪ್ರೀತ್ ಕೋಟ್ಯಾನ್, ಸಿಒಒ ಅಬ್ರಹಾಂ ಜಕಾರಿಯಾ ಮತ್ತು ಕಂಪನಿಯ ಸಿಎಫ್‌ಒ ಕೂಡ ಈ ಪಾರ್ಟಿಯಲ್ಲಿ ಹಾಜರಿದ್ದರು.

ಅಹಮದಾಬಾದ್ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಅನೇಕ ಜನರ ಶವಗಳನ್ನ ಇನ್ನೂ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿಲ್ಲ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳು ಇನ್ನೂ ಶೋಕದಲ್ಲಿವೆ, ದೇಶವು ಇನ್ನೂ ಆ ಅಪಘಾತವನ್ನ ಮರೆತಿಲ್ಲ. ಈ ಮಧ್ಯೆ, ಈ ವಿಡಿಯೋ ವೈರಲ್ ಆದ ನಂತರ ಜನರು ಕೋಪಗೊಂಡಿದ್ದಾರೆ.

ವಿಮಾನ ಅಪಘಾತದ ಕೆಲವು ದಿನಗಳ ನಂತರ ಏರ್ ಇಂಡಿಯನ್ ಆಚರಿಸುತ್ತಿದೆ.!
ಜೂನ್ 12ರಂದು, ಅಹಮದಾಬಾದ್‌’ನಿಂದ ಲಂಡನ್‌’ಗೆ ಹೋಗುತ್ತಿದ್ದ AI-171 ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತ್ರ ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ 241 ಪ್ರಯಾಣಿಕರು ಸೇರಿದಂತೆ ಅನೇಕರು ಸಾವನ್ನಪ್ಪಿದರು. ಇನ್ನು ಈ ವಿಮಾನ ಅಪಘಾತವು ಇಡೀ ದೇಶವನ್ನ ಬೆಚ್ಚಿ ಬೀಳಿಸಿತು.

ಜೂನ್ 20ರಂದು ಗುರುಗ್ರಾಮ್‌’ನಲ್ಲಿರುವ ಏರ್ ಇಂಡಿಯಾ SATS ಕಚೇರಿಯಲ್ಲಿ ಡಿಜೆ ಪಾರ್ಟಿ ನಡೆಯುತ್ತಿತ್ತು, ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಪಾರ್ಟಿ ಹೇಗೆ ನಡೆಯುತ್ತಿದೆ ಎಂಬುದನ್ನ ನೀವು ನೋಡಬಹುದು, ಬಹಳಷ್ಟು ಉದ್ಯೋಗಿಗಳು ನೃತ್ಯ ಮತ್ತು ಹಾಡುಗಾರಿಕೆ ಮಾಡುತ್ತಿದ್ದಾರೆ. ವಿಮಾನ ಅಪಘಾತದ ಕೆಲವೇ ದಿನಗಳ ನಂತ್ರ ಈ ಆಚರಣೆಯು ಬಲಿಪಶು ಕುಟುಂಬಗಳ ಭಾವನೆಗಳನ್ನ ನೋಯಿಸಿದೆ. ಕುಟುಂಬಗಳು ಇನ್ನೂ ಪ್ರಾಣ ಕಳೆದುಕೊಂಡ ಜನರ ಶವಗಳನ್ನ ಸ್ವೀಕರಿಸದಿದ್ದರೂ, ಕುಟುಂಬದಲ್ಲಿ ಇನ್ನೂ ದುಃಖದ ವಾತಾವರಣವಿದೆ.

 

It has only been a few days since the tragic Ahmedabad plane crash.

Many families have not yet been able to see their loved ones for the last time; several bodies have still not been handed over.

Grief hangs heavy in households, funeral pyres are yet to cool. And at such a… pic.twitter.com/rrlekBNAeD

— Squint Neon (@TheSquind) June 22, 2025

 

 

 

 

BREAKING : ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ‘ಬ್ಲ್ಯಾಕ್ ಬಾಕ್ಸ್’ ಇನ್ನೂ ಭಾರತದಲ್ಲಿದೆ, ಪರಿಶೀಲಿಸಲಾಗ್ತಿದೆ : ವಿಮಾನಯಾನ ಸಚಿವ

BREAKING : ಬೆಂಗಳೂರಲ್ಲಿ ಮತ್ತೊಂದು ಮರ್ಡರ್ : ಅತ್ತಿಗೆ ಜೊತೆ ಅಕ್ರಮ ಸಂಬಂಧದ ಬಗ್ಗೆ ಹೇಳುತ್ತಿದ್ದ ವ್ಯಕ್ತಿಯ ಬರ್ಬರ ಹತ್ಯೆ

BREAKING : ರೀಲ್ಸ್, ಫೋಟೋಸ್ ಗಾಗಿ ಪ್ರಿಯಕರನ ಜೊತೆ ಜಗಳ : ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ!

Share. Facebook Twitter LinkedIn WhatsApp Email

Related Posts

Good News ; ರೈತರಿಗೆ ಸಿಹಿ ಸುದ್ದಿ ; ‘KCC ನಿಯಮ’ಗಳಲ್ಲಿ ಬದಲಾವಣೆ, ಸುಲಭವಾಗಿ ಸಾಲ ಲಭ್ಯ, ಸಾಲದ ಅವಧಿ ಹೆಚ್ಚಳ

12/02/2026 9:04 PM2 Mins Read

ಕೇಂದ್ರ ಸರ್ಕಾರಿ ನೌಕರರೇ ಎಚ್ಚರ : 1-5ನೇ ಹಂತದ ಸಿಬ್ಬಂದಿಗೆ ಭಾರಿ ಬಾಕಿ ವೇತನ ಸಾಧ್ಯತೆ!

12/02/2026 8:23 PM1 Min Read

3 ವರ್ಷದಲ್ಲಿ ವಿದೇಶಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಶೇ.31ರಷ್ಟು ಇಳಿಕೆ : ಕೇಂದ್ರ ಸರ್ಕಾರ

12/02/2026 7:41 PM1 Min Read
Recent News

Good News ; ರೈತರಿಗೆ ಸಿಹಿ ಸುದ್ದಿ ; ‘KCC ನಿಯಮ’ಗಳಲ್ಲಿ ಬದಲಾವಣೆ, ಸುಲಭವಾಗಿ ಸಾಲ ಲಭ್ಯ, ಸಾಲದ ಅವಧಿ ಹೆಚ್ಚಳ

12/02/2026 9:04 PM

RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಚಿನ್ನಸ್ವಾಮಿ ಮೈದಾನದಲ್ಲಿ IPL ಪಂದ್ಯ ಆಡಿಸಲು ರಾಜ್ಯ ಸರ್ಕಾರ ಒಪ್ಪಿಗೆ

12/02/2026 9:03 PM

BIG BREAKING: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘IPL ಪಂದ್ಯ’ಗಳನ್ನಾಡಿಸಲು ಸರ್ಕಾರ ಗ್ರೀನ್ ಸಿಗ್ನಲ್

12/02/2026 8:58 PM

BREAKING : `RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ : `ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ `IPL’ ಪಂದ್ಯ ನಡೆಸಲು ಸರ್ಕಾರ ಗ್ರೀನ್ ಸಿಗ್ನಲ್ !

12/02/2026 8:54 PM
State News
KARNATAKA

RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಚಿನ್ನಸ್ವಾಮಿ ಮೈದಾನದಲ್ಲಿ IPL ಪಂದ್ಯ ಆಡಿಸಲು ರಾಜ್ಯ ಸರ್ಕಾರ ಒಪ್ಪಿಗೆ

By kannadanewsnow0912/02/2026 9:03 PM KARNATAKA 1 Min Read

ಬೆಂಗಳೂರು: ಆರ್ ಸಿ ಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಿಸಲು ರಾಜ್ಯ ಸರ್ಕಾರ…

BIG BREAKING: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘IPL ಪಂದ್ಯ’ಗಳನ್ನಾಡಿಸಲು ಸರ್ಕಾರ ಗ್ರೀನ್ ಸಿಗ್ನಲ್

12/02/2026 8:58 PM

BREAKING : `RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ : `ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ `IPL’ ಪಂದ್ಯ ನಡೆಸಲು ಸರ್ಕಾರ ಗ್ರೀನ್ ಸಿಗ್ನಲ್ !

12/02/2026 8:54 PM

ಕೇಳಚಂದ್ರ ಕೌಶಲ್ಯ ತರಬೇತಿ ಕೇಂದ್ರದಿಂದ ಸ್ವಾವಲಂಬಿ ಬದುಕಿಗೆ ದಾರಿ: ವ್ಯವಸ್ಥಾಪಕ ಟ್ರಸ್ಟಿ ಸುಜಾ ಕೆ.ಜೆ.ಜಾರ್ಜ್

12/02/2026 8:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.