ಕೆಎನ್‍ಎನ್‍ ಡಿಜಿಟಲ್ ಡೆಸ್ಕ್ : ಭಾರತವು ವಿಭಿನ್ನ ಸಂಸ್ಕೃತಿಗಳು, ಧರ್ಮಗಳು ಮತ್ತು ಆಹಾರ ಸಂಪ್ರದಾಯಗಳನ್ನು ಹೊಂದಿದೆ. ಅವುಗಳಲ್ಲಿ ಹೈದರಾಬಾದಿ ಬಿರಿಯಾನಿಯೂ ಕೂಡ ಒಂದು.

ಹೌದು, ಇತ್ತೀಚೆಗೆ ಅಮೇರಿಕನ್ ಯೂಟ್ಯೂಬರ್ Xiaoma ನ್ಯೂಜೆರ್ಸಿಯ ವಿವಿಧ ಪ್ರದೇಶಗಳಲ್ಲಿ ಪ್ರಯಾಣಿಸಿದ್ದಾರೆ. ಈ ವೇಳೆ ಹೈದರಾಬಾದಿ ಫುಡ್‌ ಆರ್ಡರ್ ಮಾಡುವಾಗ ತೆಲುಗು ಭಾಷೆಯನ್ನು ನಿರರ್ಗಳವಾಗಿ ಮಾತನಾಡಿದ್ದಾರೆ. ತೆಲುಗು ಭಾಷೆ ಮಾತನಾಡುವ ಅವರ ಅದ್ಭುತ ಪ್ರಯತ್ನ ಮತ್ತು ತೆಲುಗು ಆಹಾರ ಸಂಸ್ಕೃತಿಯಲ್ಲಿ ಅವರು ತೋರಿಸಿದ ಆಸಕ್ತಿಯು ಸಂತೋಷವಾಗುತ್ತದೆ.

ವೀಡಿಯೊವನ್ನು ಯೂಟ್ಯೂಬ್ ಬ್ಲಾಗರ್ ತನ್ನ ಚಾನೆಲ್ Xiaomanyc ನಲ್ಲಿ ಹಂಚಿಕೊಂಡಿದ್ದಾರೆ. “ಅಮೆರಿಕದಲ್ಲಿರುವ ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ನಾನು ತೆಲುಗು ಮಾತನಾಡಿದ್ದೇನೆ. ಅದನ್ನು ಕೇಳಿ ಮೇಲಧಿಕಾರಿಗಳು ತುಂಬಾ ಆಶ್ಚರ್ಯಕ್ಕೊಳಗಾದರು. ಈ ವೇಳೆ ಅವರು ನನಗೆ ಉಚಿತ ಆಹಾರ ಮತ್ತು ಪಾನೀಯಗಳನ್ನು ನೀಡಿದರು” ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ವೀಡಿಯೊದಲ್ಲಿ, ಯುಎಸ್ ಯೂಟ್ಯೂಬರ್ ನ್ಯೂಜೆರ್ಸಿಯಲ್ಲಿ ತೆಲುಗು ಸಾಕಷ್ಟು ಸಾಮಾನ್ಯ ಭಾಷೆಯಾಗಿದೆ ಮತ್ತು ನಿರಂತರವಾಗಿ ಜನಪ್ರಿಯತೆಯನ್ನು ಹೆಚ್ಚಿಸುತ್ತಿದೆ. ಹೀಗಾಗಿ ನಗರದಾದ್ಯಂತ ಇರುವ ಒಂದೆರಡು ಹೈದರಾಬಾದ್ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಮಾಲೀಕರೊಂದಿಗೆ ತೆಲುಗಿನಲ್ಲಿ ಸಂವಾದ ನಡೆಸಿದ್ದಾರೆ.

ಇಡಿ ವಿಚಾರಣೆ ಬಳಿಕ ಡಿ ಕೆ ಶಿವಕುಮಾರ್‌ ಹೇಳಿದ್ದಿಷ್ಟು

ಇಡಿ ವಿಚಾರಣೆ ಬಳಿಕ ಡಿ ಕೆ ಶಿವಕುಮಾರ್‌ ಹೇಳಿದ್ದಿಷ್ಟು

BIGG NEWS : ಇಂದು ಮೈಸೂರು ಅರಮನೆಯಲ್ಲಿ ‘ ಸಿಂಹಾಸನ ಜೋಡಣೆ ‘ : ಮ.1ಗಂಟೆವರೆಗೆ ಸಾರ್ವಜನಿಕರ ‘ಪ್ರವೇಶಕ್ಕೆ ನಿರ್ಬಂಧ ‘ | Mysore Dussehra-2022

Share.
Exit mobile version