ಗುಜರಾತ್: ಗುಜರಾತ್ನ ವಡೋದರಾದಲ್ಲಿ ನವರಾತ್ರಿ ಉತ್ಸವ ಸಂಭ್ರಮ ಜೋರಾಗಿದೆ. ಶುಕ್ರವಾರ ರಾತ್ರಿ ಇಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ (ವಿಎನ್ಎಫ್) ಸಾವಿರಾರು ಭಕ್ತರು ಗರ್ಬಾ ಪ್ರದರ್ಶಿಸಿದ್ದಾರೆ. ಇದರ ಅದ್ಭುತ ದೃಶ್ಯಾವಳಿಯನ್ನು ಡ್ರೋನ್ ಸೆರೆಹಿಡಿದಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ಸಾವಿರಾರು ಭಕ್ತರು ಒಂದೆಡೆ ಸೇರಿ ಗರ್ಬಾ ಪ್ರದರ್ಶಿಸುತ್ತಿರುವುದನ್ನು ನೋಡಬಹುದು.
#WATCH | Gujarat: Devotees in large numbers play Garba in Vadodara Navratri festival VNF on the fifth day of Navratri in Vadodara (30.09)
(Video Source: VNF) pic.twitter.com/OJtwbNY5bd
— ANI (@ANI) October 1, 2022
ಕರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ವಿರಾಮದ ನಂತರ ಸಾರ್ವಜನಿಕ ನವರಾತ್ರಿ ಆಚರಣೆಗಳು ಈಗ ಅದ್ಧೂರಿಯಾಗಿ ನಡೆಯುತ್ತಿವೆ.
BIGG NEWS : ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ಹೆಸರಿಡುವ ವರದಿಗೆ `MCC’ ಅನುಮೋದನೆ
BIG NEWS : ಇಂದು ಭಾರತೀಯ ರೈಲ್ವೇಯ ʻಹೊಸ ಆಲ್ ಇಂಡಿಯಾ ರೈಲ್ವೆ ವೇಳಾಪಟ್ಟಿʼ ಬಿಡುಗಡೆ !… ಇಲ್ಲಿದೆ ಸಂಪೂರ್ಣ ಮಾಹಿತಿ