ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ಬಗೆಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಕೆಲವು ಹಾಸ್ಯದಿಂದ ಕೂಡಿದ್ದರೆ, ಮತ್ತೆ ಕೆಲವು ಆಶ್ವರ್ಯವನ್ನು ಹುಟ್ಟಿಸುತ್ತವೆ. ಕೆಲವು ಮಕ್ಕಳ ವಿಡಿಯೋಗಳು ಸಖತ್ ತುಂಟುತನದಿಂದ ಕೂಡಿರುತ್ತವೆ.
ಇಲ್ಲಿರುವ ವಿಡಿಯೋದಲ್ಲಿ ಶಾಲೆಗೆ ಹೋಗುವ ಬಾಲಕನೋರ್ವ ತನ್ನ ಪಾಠಗಳನ್ನು ಪೂರ್ಣಗೊಳಿಸಲು ಅಳುತ್ತಿರುತ್ತಿದ್ದು, ವಿಧ್ಯಾಭ್ಯಾಸ ಮಾಡುವಾಗ ಅವನು ಕೋಪದಿಂದ ತನ್ನ ತಾಯಿಯನ್ನು ‘ಪಾಗಲ್ ಮಮ್ಮ (ಹುಚ್ಚು ತಾಯಿ)’ ಎಂದು ಸಂಬೋಧಿಸುತ್ತಾನೆ. ಮುಂದುವರೆದು ಪ್ರತಿದಿನ ಓದುತ್ತಾ ಓದುತ್ತಾ ಒಂದು ದಿನ ನಾನು ಮುದುಕನಾಗುತ್ತೇನೆ ಎಂದು ಹೇಳುತ್ತಾನೆ.
ज़िन्दगी भर पढ़ाई करते करते बुड्ढा हो जाऊंगा 🥲😅 pic.twitter.com/D3XNoifVSm
— ज़िन्दगी गुलज़ार है ! (@Gulzar_sahab) September 28, 2022
ತನ್ನ ಮಗದಿಂದ ದೂರುಗಳನ್ನು ಕೇಳಿದ ಬಳಿಕ ತಾಯಿ, ಆತನಿಗೆ ಆಕೆ ಹೇಳುವ ಉತ್ತರ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸರಿ, ವಯಸ್ಸಾಗಿ ಬೆಳೆಯಿರಿ, ಅವಿದ್ಯಾವಂತರಾಗಿ ಉಳಿಯುವುದಕ್ಕಿಂತ ವಿದ್ಯಾವಂತ ಮತ್ತು ಅಕ್ಷರಸ್ಥ ಮುದುಕನಾಗುವುದು ಒಳ್ಳೆಯದಲ್ಲವಾ ಎಂದು ಹೇಳುತ್ತಾರೆ.
ಗೋವಾಕ್ಕೆ ಅಕ್ರಮವಾಗಿ ಗೋ ಮಾಂಸ ಸಾಗಿಸುತ್ತಿದ್ದ ಐವರು ಅರೆಸ್ಟ್ : ಮಾಲು ಸಮೇತ 3 ಲಕ್ಷ ಹಣ ಜಪ್ತಿ