ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2024 ಪ್ರಶಸ್ತಿ ಪುರಸ್ಕೃತರನ್ನ ಭೇಟಿಯಾಗಿ ಸಂವಾದ ನಡೆಸಿದರು. ಈ ಹಿಂದೆ ಅಸಾಧಾರಣ ಸಾಧನೆಗಾಗಿ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ಎಂದು ಕರೆಯಲ್ಪಡುತ್ತಿದ್ದ ಪ್ರಧಾನ ಮಂತ್ರಿ ಬಾಲ ರಾಷ್ಟ್ರೀಯ ಪುರಸ್ಕಾರವು ವರ್ಷವಿಡೀ, ಅವರು ಆಯ್ಕೆ ಮಾಡಿದ ವಿಭಾಗಗಳಲ್ಲಿ ಅಸಾಧಾರಣ ಸಾಮರ್ಥ್ಯ ಮತ್ತು ದೊಡ್ಡ ಸಾಧನೆಯನ್ನ ಪ್ರದರ್ಶಿಸುವ ಮಕ್ಕಳನ್ನ ಗೌರವಿಸುತ್ತದೆ.
ಅಂದ್ಹಾಗೆ, ಇದಕ್ಕೂ ಮುನ್ನ ದ್ರೌಪದಿ ಮುರ್ಮು ಅವರು ಜನವರಿ 22, 2024ರ ಸೋಮವಾರ ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಶಸ್ತಿಯನ್ನ ಪ್ರದಾನ ಮಾಡಿದರು.
ವಿಡಿಯೋ ನೋಡಿ.!
#WATCH | Delhi | PM Narendra Modi met and interacted with Pradhan Mantri Rashtriya Bal Puraskar 2024 awardees. pic.twitter.com/QRIxDyCNb7
— ANI (@ANI) January 23, 2024
ತನ್ನ ಮಾಜಿ ಪ್ರಿಯಕರನನ್ನು ವಶೀಕರಣ ಮಾಡಿಕೊಳ್ಳಲು 8.2 ಲಕ್ಷ ರೂಪಾಯಿ ಕಳೆದುಕೊಂಡಳೋರ್ವ ಯುವತಿ…
5 ವರ್ಷಗಳ ಬಳಿಕ ಭಾರತದ ‘ಕ್ರಿಮಿನಲ್ ನ್ಯಾಯ ವ್ಯವಸ್ಥೆ’ ವಿಶ್ವದಲ್ಲೇ ಅತ್ಯಂತ ಆಧುನಿಕವಾಗಲಿದೆ : ಅಮಿತ್ ಶಾ