ಗುಜರಾತ್: ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಮತ್ತು ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಇತ್ತೀಚೆಗೆ 36 ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೂ ಮುನ್ನ ವಡೋದರದಲ್ಲಿ ನಡೆದ ಗಾರ್ಬಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನೀರಜ್ ಅವರನ್ನು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದು, ಅವರೊಂದಿಗೆ ಗರ್ಬಾ(Garba) ಡಾನ್ಸ್ ಮಾಡಿದ್ದಾರೆ.
ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ನೀರಜ್ ಎಲ್ಲರೊಂದಿಗೂ ಗಾರ್ಬಾ ನೃತ್ಯ ಮಾಡುವ ದೃಶ್ಯ ಕಂಡುಬಂದಿದೆ.
Olympic Gold Medalist Neeraj Chopra plays Garba in #Vadodara #Thepeopleofvadodara #Tpov_ #NeerajChopra pic.twitter.com/pJpfp1vai4
— The People Of Vadodara (@TheVadodara) September 29, 2022
EXCLUSIVE 🤩
Olympic Gold 🥇Medalist and World Champion @Neeraj_chopra1 🇮🇳 joins in to enjoy garba in #Vadodara, which is part of the Navratra celebrations in Gujarat, during his visit for the #36thNationalGames pic.twitter.com/Zj0UDpbw3l
— SAI Media (@Media_SAI) September 28, 2022
36 ನೇ ರಾಷ್ಟ್ರೀಯ ಕ್ರೀಡಾಕೂಟದ ಗ್ರ್ಯಾಂಡ್ ಓಪನಿಂಗ್ ಸಮಾರಂಭದಲ್ಲಿ ಪಾಲ್ಗೊಳ್ಳಲು ನೀರಜ್ ಮತ್ತು ದೇಶದ ಇತರ ಹಲವು ಪ್ರಮುಖ ಕ್ರೀಡಾಪಟುಗಳು ಪ್ರಸ್ತುತ ಗುಜರಾತ್ನಲ್ಲಿದ್ದಾರೆ.
ರೈಲ್ವೆ ಪ್ರಯಾಣಿಕರಿಗೆ ಗುಡ್ನ್ಯೂಸ್ : ಇನ್ಮುಂದೆ ವಾಟ್ಯಾಪ್ ಮೂಲಕ ಟ್ರೈನ್ ಲೈವ್ ಟ್ರ್ಯಾಕ್ ಮಾಡಬಹುದು | IRCTC
BIGG NEWS: ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ