ಕೆಎನ್ಎನ್ ಡಿಜಿಟಲ್ ಡೆಸ್ಕ್: ಹಲವಾರು ಕಾರಣಗಳಿಂದ ನಮಗೆ ಕಿವಿ ನೋವಾಗಬಹುದು. ಆದ್ರೆ, ಆ ನೋವಿಗೂ ಒಂದು ಕಾರಣವಿರುತ್ತೆ. ಹಲ್ಲಿನ ಬಾವು, ಕಿವಿ ಸೋಂಕುಗಳು ಮತ್ತು ಗಂಟಲಿನ ಸೋಂಕುಗಳಿಂದ ಕಿವಿಯ ಭಾಗದಲ್ಲಿ ನೋವುಂಟಾಗುವುದು ಸಹಜ.
ಆದ್ರೆ, ಇಲ್ಲೊಬ್ಬ ಮಹಿಳೆಗೆ ಕಿವಿಯಲ್ಲಿ ಸಮಸ್ಯೆ ಉಂಟಾಗಿತ್ತು. ಅದಕ್ಕೆ ಕಾರಣವೇನೆಂದು ನೋಡಿದವರಿಗೆ ಆಘಾತ ಕಾದಿತ್ತು.
ಹೌದು, ಮಹಿಳೆ ಕಿವಿಯೊಳಗೆ ಏನಿತ್ತು ಅಂತ ನೋಡಿದರೆ, ಕಿವಿಯೊಳಗಿಂದ ಪುಟ್ಟ ಜೇಡವೊಂದು ನಿಧಾನವಾಗಿ ನಡೆದು ಹೊರಗೆ ಬರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
View this post on Instagram
ಈ ವಿಡಿಯೋವನ್ನು ಯುನಿಲಾಡ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದಾರೆ.
Period Pain : ಪಿರಿಯಡ್ಸ್ ನೋವಿನಿಂದ ಮುಕ್ತಿ ಹೊಂದಲು ಇಲ್ಲಿವೆ 6 ಸಿಂಪಲ್ ಮನೆಮದ್ದುಗಳು
‘ಬಿಜೆಪಿ ಆಡಳಿತದಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ’ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ
Period Pain : ಪಿರಿಯಡ್ಸ್ ನೋವಿನಿಂದ ಮುಕ್ತಿ ಹೊಂದಲು ಇಲ್ಲಿವೆ 6 ಸಿಂಪಲ್ ಮನೆಮದ್ದುಗಳು