ಜೋಗುಲಾಂಬ ಗದ್ವಾಲ್ (ತೆಲಂಗಾಣ): ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಗದ್ವಾಲ್ ಶಾಸಕ ಕೃಷ್ಣಮೋಹನ್ ರೆಡ್ಡಿ ಅವರು ಸರ್ಕಾರಿ ಗುರುಕುಲ ಶಾಲೆಗಳ ಪ್ರಾದೇಶಿಕ ಸಹ-ಸಂಯೋಜಕರೊಬ್ಬರ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಲೆತ್ನಿಸಿದ ಘಟನೆ ನಡೆದಿದೆ. ಇದರ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸ್ಥಳೀಯ ವರದಿಗಳ ಪ್ರಕಾರ, ಶಾಲೆಯೊಂದರ ಉದ್ಘಾಟನೆಗೆ ತಡವಾಗಿ ಆಹ್ವಾನಿಸಿದ್ದಕ್ಕಾಗಿ ಟಿಆರ್ಎಸ್ ಶಾಸಕ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ, ಶಾಲೆಯನ್ನು ಜಿಲ್ಲಾ ಪರಿಷತ್ ಅಧ್ಯಕ್ಷರು ಉದ್ಘಾಟಿಸಿದರು.
వీళ్ళు టీఆర్ఎస్ ఎంఎల్ఏ లా లేక వీధి రౌడీలా! గద్వాల్ ఎంఎల్ఏ Bandla Krishna Mohan Reddy ఒక పాఠశాల ప్రారంభోత్సవంలో ఒక విద్యాశాఖ అధికారి కాలర్ పట్టుకొని బూతులు తిడుతున్నరు, అధికూడా బహిరంగంగా మీడియా సాక్షిగా! కేసీఆర్ ఆధ్వర్యంలో టీఆర్ఎస్ అరాచక పాలనకు ఈ సంఘటన ఒక నిదర్శనం. pic.twitter.com/Bw5d11502Q
— Vasu Ramagiri (@vasubjym) November 22, 2022
“ನಮಗೆ ಇನ್ನೂ ಯಾವುದೇ ದೂರು ಬಂದಿಲ್ಲ. ನಾವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವನ್ನು ನೋಡಿದ್ದೇವೆ. ಯಾರಾದರೂ ದೂರು ನೀಡಿದರೆ, ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಜೋಗುಲಾಂಬ ಗದ್ವಾಲ್ ಎಸ್ಪಿ ರಂಜನ್ ರಥನ್ ಕುಮಾರ್ ಹೇಳಿದ್ದಾರೆ.
BIGG NEWS : ದತ್ತು ಮಕ್ಕಳೂ ‘ಅನುಕಂಪದ ಉದ್ಯೋಗ’ಕ್ಕೆ ಅರ್ಹರು : ಹೈಕೋರ್ಟ್ ಮಹತ್ವದ ಆದೇಶ
ಓದುಗರೇ, ‘ATM ಕಾರ್ಡ್’ ಜತೆ ಉಚಿತ ‘ವಿಮೆ’ ಲಭ್ಯ, 5 ಲಕ್ಷದವರೆಗೆ ಕ್ಲೈಮ್ ಮಾಡ್ಬೋದು, ಇದು ನಿಮ್ಮ ‘ಹಕ್ಕು’