ಆಗ್ರಾ: ಪ್ರಿಯಕರನ ಜೊತೆ ಆಗ್ರಾದ ಬೀದಿಯಲ್ಲಿ ತಿರುಗುತ್ತಿದ್ದ ಪತ್ನಿಯನ್ನು ಪತಿಯೊಬ್ಬ ರೆಡ್ಹ್ಯಾಂಡ್ ಆಗಿ ಹಿಡಿದಿದ್ದು, ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಒಬ್ಬಳು ಮಗಳಿದ್ದಾಳೆ. ಆದ್ರೂ, ಪತ್ನಿಗೆ ಉದ್ಯಮಿಯೊಬ್ಬನೊಂದಿಗೆ ಅಕ್ರಮ ಸಂಬಂಧವಿದೆ ಎಂದು ವ್ಯಕ್ತಿಗೆ ತಿಳಿದಿತ್ತು. ಈ ವಿಚಾರವಾಗಿ ಮನೆಯಲ್ಲಿ ಆಗಾಗ್ಗೆ ದಂಪತಿಗಳು ಜಗಳವಾಡುತ್ತಿದ್ದರು.
ಭಾನುವಾರ ಹೆಂಡತಿ ಪತಿಗೆ ತಿಳಿಸದೇ ಮನೆಯಿಂದ ಹೊರ ಹೋಗಿದ್ದಾಳೆ. ಇದರಿಂದ ಅನುಮಾನಗೊಂಡು ಮನೆಯಿಂದ ಹೊರಟ ತಂದೆ- ಮಗಳು ಹುಡುಕಲು ನಿರ್ಧರಿಸಿದರು.
प्रेमी के साथ स्कूटी पर घूम रही पत्नी को पति ने पकड़ा, बीच सड़क पर हुआ हंगामा
मामला आगरा के सिकंदरा थाना क्षेत्र का है। पुलिस ने किया प्रेमी का 151 में चालान किया है। pic.twitter.com/I8uVwa3FpB
— Rahul Ahir (@rahulahir) September 12, 2022
ಆಗ್ರಾದ ಕೈಲಾಸ ಮಂದಿರ ರಸ್ತೆಯ ಬಳಿ ವ್ಯಕ್ತಿಯು ತನ್ನ ಪತ್ನಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸ್ಕೂಟಿಯಲ್ಲಿ ಹೋಗುತ್ತಿರುವುದನ್ನು ನೋಡಿದನು. ಈ ವೇಳೆ ಅವರನ್ನೇ ಫಾಲೋ ಮಾಡಿ ಕೊನೆಗೂ ಅವರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದು, ನಡು ರಸ್ತೆಯಲ್ಲೇ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಇದೀಗ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
BIGG NEWS : ಹರ್ಷ ಕೊಲೆ ಆರೋಪಿಗೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ನಂಟು ಇದೆ : ಗೃಹ ಸಚಿವ ಅರಗಜ್ಞಾನೇಂದ್ರ
BIGG NEWS : ಪೋಕ್ಸೋ ಪ್ರಕರಣ : ಇಂದು ಕೋರ್ಟ್ ನಲ್ಲಿ ಮುರುಘಾಶರಣರ ಜಾಮೀನು ಅರ್ಜಿ ವಿಚಾರಣೆ