ಗ್ರೀಕ್ : ಉತ್ತಮ ಹೇರ್ ಕಟ್ ವ್ಯಕ್ತಿಯನ್ನು ಆಕರ್ಷಿಸುವಂತೆ ಮಾಡುತ್ತದೆ. ಹೇರ್ ಸ್ಟೈಲಿಂಗ್ ಒಂದು ಕಲೆ. ಇಲ್ಲೊಬ್ಬ ಗ್ರೀಕ್ ಕೇಶ ವಿನ್ಯಾಸಕ ಕೇವಲ 47 ಸೆಕೆಂಡ್ಗಳಲ್ಲಿ ಹೇರ್ ಕಟ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ.
ಗ್ರೀಸ್ನ ಅಥೆನ್ಸ್ನ ಕೇಶ ವಿನ್ಯಾಸಕ ಕಾನ್ಸ್ಟಾಂಟಿನೋಸ್ ಕೌಟೌಪಿಸ್ ಅವರು 47 ಸೆಕೆಂಡುಗಳಲ್ಲಿ ಅತಿವೇಗದಲ್ಲಿ ಕ್ಷೌರ ಮಾಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕೌಟೌಪಿಸ್ ಪ್ರಸ್ತುತ ವೇಗವಾಗಿ ಕ್ಷೌರ ಮಾಡಿದ ದಾಖಲೆ ಹೊಂದಿದ್ದಾರೆ.
Need a quick trim? How about a 45 second trim? 💇♂️ pic.twitter.com/DqeokLazg2
— Guinness World Records (@GWR) September 4, 2022
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಮೂರು ನಿಮಿಷಗಳ ಕ್ಲಿಪ್ನ ಮೊದಲ 30 ಸೆಕೆಂಡುಗಳು ಕೌಟೌಪಿಸ್ ವ್ಯಕ್ತಿಯೊಬ್ಬನ ಕೂದಲನ್ನು ಸಂಪೂರ್ಣವಾಗಿ ವಿನ್ಯಾಸಗೊಳಿಸಿದ್ದಾನೆ. ಒಟ್ಟಾರೆ 47.17 ಸೆಕೆಂಡುಗಳಲ್ಲಿ ಕ್ಷೌರವನ್ನು ಪೂರ್ಣಗೊಳಿಸಿದ್ದಾನೆ.
Video: ಕೋಲ್ಕತ್ತಾದಲ್ಲಿ ಪೊಲೀಸ್ ವ್ಯಾನ್ಗೆ ಬೆಂಕಿ ಹಚ್ಚಿ ದುಷ್ಕೃತ್ಯ: ಹೀಗೆ ಮಾಡಿದ್ದು ನಾವಲ್ಲ ಎಂದ ಬಿಜೆಪಿ
BIGG NEWS : ರಾಜ್ಯದಲ್ಲಿ ಮಕ್ಕಳ ಕಳ್ಳರ ವದಂತಿ : ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದೇನು?
BIGG NEWS : ಪೋಷಕರೇ ಎಚ್ಚರ..! ಚಾಕೋಲೇಟ್ ಕೇಕ್ ಎಂದು ʻ ಇಲಿ ಪಾಶಾಣ ʼ ತಿಂದ ಬಾಲಕಿ ದುರ್ಮರಣ