ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆನೆಯೊಂದು ಹಲಸಿನ ಹಣ್ಣಿಗಾಗಿ ಹರಸಾಹಸ ಪಡುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ಆನೆಯು ಮರದಲ್ಲಿ ಕೈಗೆಟುಕದಷ್ಟು ಮೇಲಿರುವ ಹಲಸಿನ ಹಣ್ಣಿಗಾಗಿ ಎಲ್ಲಿಲ್ಲದ ಸರ್ಕಸ್ ಮಾಡುತ್ತಿದೆ. ಕೊನೆಗೂ ಗಜರಾಜನಿಗೇ ಗೆಲುವು ಸಿಕ್ಕಿರುವುದನ್ನು ನೋಡಬಹುದಾಗಿದೆ. ಈ ವೇಳೆ, ಅಲ್ಲಿದ್ದ ಜನರು ಗ್ರಾಮಸ್ಥರು ಹರ್ಷೋದ್ಗಾರ ವ್ಯಕ್ತಪಡಿಸುತ್ತಿರುವುದು ಕೇಳಿ ಬರುತ್ತದೆ.
Jackfruit is to Elephants what Mangoes are to humans.. and the applause by humans at the successful effort of this determined elephant to get to Jackfruits is absolutely heartwarming 😝
video- shared pic.twitter.com/Gx83TST8kV
— Supriya Sahu IAS (@supriyasahuias) August 1, 2022
ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆಗಳ ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡಿದ್ದಾರೆ. ಇಲ್ಲಿ “ಹಲಸಿನ ಹಣ್ಣು ಆನೆಗಳಿಗೆ, ಮಾವಿನ ಹಣ್ಣುಗಳು ಮನುಷ್ಯರಿಗೆ ಪ್ರಿಯವಾದ ಹಣ್ಣುಗಳಾಗಿವೆ. ಈ ಹಲಸಿನ ಹಣ್ಣುಗಳನ್ನು ಪಡೆಯಲು ಈ ಆನೆಯ ಯಶಸ್ವಿ ಪ್ರಯತ್ನಕ್ಕೆ ಮಾನವರ ಚಪ್ಪಾಳೆ ಸಂಪೂರ್ಣವಾಗಿ ಹೃದಯಸ್ಪರ್ಶಿಯಾಗಿದೆ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Big news: ಆದಾಯ ತೆರಿಗೆದಾರರಿಗೆ ಮಹತ್ವದ ಮಾಹಿತಿ: `IT ರಿಟರ್ನ್’ ನಿಯಮದಲ್ಲಿ ದೊಡ್ಡ ಬದಲಾವಣೆ… ಇಲ್ಲಿ ಪರೀಕ್ಷಿಸಿ!
Rain In Karnataka : ರಾಜ್ಯಾದ್ಯಂತ ಮತ್ತೆ ಮಳೆಯ ಅಬ್ಬರ : ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ