ಸಿಲಿಗುರಿ: ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸುವುದನ್ನು ನಾವು ನೋಡಿದ್ದೇವೆ. ಕಾಡುಗಳು ಆಗ್ಗಾಗ್ಗೆ ನಾಡಿಗೆ ಪಿಕ್ ಬರೋದು ಕೂಡ ನಮ್ಮಲ್ಲಿ ಕಾಣಬಹುದಾಗಿದೆ. ಅಂದ ಹಾಗೇ ಸೇನಾ ಕಂಟೋನ್ಮೆಂಟ್ನಲ್ಲಿರುವ ಆಸ್ಪತ್ರೆಯ ವಾರ್ಡ್ ಆನೆಗಳು ನುಗ್ಗಿರುವ ಘಟನೆ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದ್ದು, ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
ಜಲ್ಪೈಗುರಿ ಜಿಲ್ಲೆಯ ಸೇನಾ ಕಂಟೋನ್ಮೆಂಟ್ ಒಳಗೆ ಆನೆಗಳು ನಡೆಯುತ್ತಿರುವುದನ್ನು ವೀಡಿಯೊ ದಲ್ಲಿ ಕಾಣಬಹುದಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. , ಆನೆಗಳು ವಸತಿ ಪ್ರದೇಶಗಳಿಗೆ ಪ್ರವೇಶಿಸುವುದು ಅರಣ್ಯನಾಶದ ಪರಿಣಾಮವಾಗಿದೆ ಎಂದು ಕೆಲವರು ಗಮನಸೆಳೆದರು. “ಅರಣ್ಯನಾಶ ಮತ್ತು ಅರಣ್ಯ ಮತ್ತು ಅವರ ಮನೆಗಳ ನಾಶದ ಪರಿಣಾಮ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
#WATCH : When Gajraj entered inside Binnaguri #IndianArmy hospital in #Bengal and then got confused as which human doctor chamber to knock, who to visit. 🙂 pic.twitter.com/MjYKEDh5pB
— Tamal Saha (@Tamal0401) September 5, 2022