ಕೆಎನ್ಎನ್ಡಿಜಿಟಲ್ ಡೆಸ್ಕ್ : ಶ್ವಾನಗಳು ಕೆಲವರ ನೆಚ್ಚಿನ ಪ್ರಾಣಿ. ಸಾಕು ನಾಯಿಗಳು ತನ್ನ ಮಾಲೀಕನ ಕೆಲಸದಲ್ಲಿ ಭಾಗಿಯಾಗುವ ಕೆಲವೊಂದು ವಿಷುಗಳು ಮುನ್ನಲೆಗೆ ಬರುತ್ತವೆ. ಅಂತದ್ದೇ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ, ನಾಯಿಯೊಂದು ತನ್ನ ಮಾಲೀಕನಿಗೆ ಬೆಳೆಗಳನ್ನು ಕತ್ತರಿಸಲು ಸಹಾಯ ಮಾಡುವುದನ್ನು ನೋಡಬಹುದು. ನಾಯಿಯು ಬೆಳೆದ ಜೋಳದ ಕಡ್ಡಿಯನ್ನು ತನ್ನ ಬಾಯಿಯ ಮೂಲಕವೇ ಪಟಪಟನೆ ಕಟಾವು ಮಾಡುವುದನ್ನು ನೋಡಬಹುದು.
पूरे खेत का *ठेका*
*इस* बार इसको, दे दिया गया है ..!! pic.twitter.com/wBcn63SMR1— MANOJ SHARMA/ मनोज शर्मा (@manojpehul) October 18, 2022
ವಿಡಿಯೋ ಶೀರ್ಷಿಕೆಯಲ್ಲಿ “ಈ ಬಾರಿ ಇಡೀ ಜಮೀನನ್ನು ಕಟಾವು ಮಾಡುವ ಗುತ್ತಿಗೆಯನ್ನು ಈ ವ್ಯಕ್ತಿಗೆ ನೀಡಲಾಗಿದೆ” ಎಂದು ಬರೆಯಲಾಗಿದೆ.
BIGG NEWS : ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳೇ ಗಮನಿಸಿ : ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ