ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಬಾಲಿವುಡ್ನ ಹಿಟ್ ಟ್ರ್ಯಾಕ್ ಕಾಲಾ ಚಷ್ಮಾ(Kala Chashma) ವಿಶ್ವಾದ್ಯಂತ ಟ್ರೆಂಡ್ ಆಗಿದೆ. ಎಲ್ಲೆಡೆ ಇದರದೇ ಗುಂಗು ಜೋರಾಗಿದೆ. ಇದೀಗ ಜಪಾನಿನ ಹುಡುಗಿಯರ ತಂಡವೊಂದು ಈ ಹಾಡಿಗೆ ನೃತ್ಯ ಮಾಡಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಅವರ ಸ್ಟೆಪ್ಸ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
View this post on Instagram
ಈ ವಿಡಿಯೋವನ್ನು ಕ್ವಿಕ್ ಸ್ಟೈಲ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ. ಈ ಚಿಕ್ಕ ಕ್ಲಿಪ್ನಲ್ಲಿ, ಜಪಾನಿನ ಹುಡುಗಿಯರ ಗುಂಪು ಶಾಲೆಯ ಸಮವಸ್ತ್ರವನ್ನು ಧರಿಸಿ ಹಾಡಿಗೆ ನೃತ್ಯ ಮಾಡಿದ್ದಾರೆ. ಇವರ ಸ್ಟೆಪ್ಸ್ಗೆ ಎಲ್ಲರೂ ಕ್ಲೀನ್ ಬೋಲ್ಡ್ ಆಗಿದ್ದಾರೆ.
BIGG NEWS : ಇದು ವಿಶ್ವದ ಅತ್ಯಂತ ಸುಂದರವಾದ ಗ್ರಾಮ : ಈ ಊರಲ್ಲಿ ರಸ್ತೆಗಳೇ ಇಲ್ಲ!