ಕತಾರ್: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ನೋಡಲು ಬಂದಿದ್ದ ಅಭಮಾನಿಯೊಬ್ಬ ತನ್ನ ವಿಶೇಷ ಉಡುಗೆಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾನೆ.
ಜಿಲಿಯನ್ ಫುಟ್ಬಾಲ್ ಅಭಿಮಾನಿಯೊಬ್ಬ ಕನ್ನಡಿಯಿಂದ ಸಿದ್ಧಪಡಿಸಲಾದ ಉಡುಗೆಯನ್ನು ತಟ್ಟು ಪಂದ್ಯ ವೀಕ್ಷಿಸಲು ಬಂದಿದ್ದ. ಈ ವೇಳೆ ಆತನನ್ನು ಕಂಡ ಅಲ್ಲಿದ್ದವರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.
ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ, ಕತಾರ್ನ ಎಜುಕೇಶನ್ ಸಿಟಿ ಸ್ಟೇಡಿಯಂನ ಹೊರಗೆ ಕನ್ನಡಿ ಉಡುಗೆ ತೊಟ್ಟಿರುವ ಅಭಿಮಾನಿಯೊಂದಿಗೆ ಜನರು ಪೋಸ್ ಕೊಡುತ್ತಿರುವುದನ್ನು ನೋಡಬಹುದು.
Brazil lost the game to Croatia but throughout the years in World Cup, they have the most dedicated fans ever.
Brazillian football fan covered himself with mirrors. Looked like a walking AR filter. pic.twitter.com/l8ZJky7XnZ
— Min Min #KitaBoleh (@aymeemin) December 9, 2022
ಸೋಷಿಯಲ್ ಮೀಡಿಯಾ ಬಳಕೆದಾರರೂ ಸಹ ಈ ಉಡುಗಡಯನ್ನು ಮೆಚ್ಚಿಕೊಂಡಿದ್ದಾರೆ. ಏತನ್ಮಧ್ಯೆ, ಪೋಸ್ಟ್ನ ಕಾಮೆಂಟ್ ವಿಭಾಗದಲ್ಲಿ ಹಲವಾರು ಬಳಕೆದಾರರು ವೇಷಭೂಷಣವನ್ನು ಯುರೋಪಿಯನ್ ದೇಶವಾದ ಸ್ಲೋವಾಕಿಯಾದಲ್ಲಿ ನೆಲೆಸಿರುವ ಮಾಸ್ಕ್ಬಸ್ಟರ್ ಎಂಬ ಕಂಪನಿಯಿಂದ ವಿನ್ಯಾಸಗೊಳಿಸಲಾಗಿದೆ ಎಂದು ಗಮನಸೆಳೆದಿದ್ದಾರೆ. ಕಂಪನಿಯ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ಬ್ರೆಜಿಲಿಯನ್ ಕನ್ನಡಿ ಉಡುಪನ್ನು ಧರಿಸಿರುವ ಅಭಿಮಾನಿಯ ಚಿತ್ರವನ್ನು ಸಹ ಹಂಚಿಕೊಂಡಿದೆ.
ವಿಚಿತ್ರ ಅನ್ಸಿದ್ರೂ ಇದು ಸತ್ಯ: ಎಷ್ಟೇ ಗಡಗಡ ನಡುಗಿದ್ರೂ ಈ ಹಳ್ಳಿ ಜನ ಮಲಗೋದು ʻಚಾಪೆʼ ಮೇಲೆಯೇ… ಯಾಕೆ ಗೊತ್ತಾ?
BREAKING NEWS : ಸ್ಯಾಂಡಲ್ ವುಡ್ ಹಾಸ್ಯ ನಟ `ಗಂಡಸಿ ನಾಗರಾಜ್’ ಇನ್ನಿಲ್ಲ| Gandasi Nagaraj is no more
ವಿಚಿತ್ರ ಅನ್ಸಿದ್ರೂ ಇದು ಸತ್ಯ: ಎಷ್ಟೇ ಗಡಗಡ ನಡುಗಿದ್ರೂ ಈ ಹಳ್ಳಿ ಜನ ಮಲಗೋದು ʻಚಾಪೆʼ ಮೇಲೆಯೇ… ಯಾಕೆ ಗೊತ್ತಾ?