ಇಟಲಿ: ಡ್ರೀಮ್ಲಿಫ್ಟರ್ ಎಂದೂ ಕರೆಯಲ್ಪಡುವ ಬೋಯಿಂಗ್ 747-400 ಲಾರ್ಜ್ ಕಾರ್ಗೋ ಫ್ರೈಟರ್ ಇಟಲಿಯ ಟ್ಯಾರಂಟೊ ವಿಮಾನ ನಿಲ್ದಾಣದಿಂದ (ಟಿಎಆರ್) ಯುನೈಟೆಡ್ ಸ್ಟೇಟ್ಸ್ನ ಚಾರ್ಲ್ಸ್ಟನ್ ವಿಮಾನ ನಿಲ್ದಾಣಕ್ಕೆ (ಸಿಎಚ್ಎಸ್) ಹೋಗಲು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅದರ ಮುಖ್ಯ ಲ್ಯಾಂಡಿಂಗ್ ಗೇರ್ ಟೈರ್ ಕಳಚಿ ಕೆಳಗೆ ಬಿದ್ದಿದೆ.
ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವು ಇಟಲಿಯ ಟ್ಯಾರಂಟೋದಿಂದ ಹೊರಟು ಯುನೈಟೆಡ್ ಸ್ಟೇಟ್ಸ್ನ ಚಾರ್ಲ್ಸ್ಟನ್ನಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ವರದಿಯಾಗಿದೆ.
ಈ ಘಟನೆಯ ದೃಶ್ಯಾವಳಿಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ವಿಡಿಯೋದಲ್ಲಿ ವಿಮಾನವು ರನ್ವೇಯಲ್ಲಿ ಟೇಕ್ ಆಫ್ ಆದ ಕೂಡಲೇ ಡ್ರೀಮ್ಲಿಫ್ಟರ್ನ ಲ್ಯಾಂಡಿಂಗ್ ಗೇರ್ ಟೈರ್ಗಳಲ್ಲಿ ಒಂದು ಕಳಚಿ ನೆಲದ ಮೇಲಕ್ಕೆ ಬೀಳುವುದನ್ನು ನೋಡಬಹುದು.
Un Boeing 747 Dreamlifter operat de Atlas Air (N718BA) care a decolat marți dimineață (11OCT22) din Taranto (IT) spre Charleston (SUA) a pierdut o roată a trenului principal de aterizare în timpul decolării.
Avionul operează zborul #5Y4231 și transportă componente de Dreamliner. pic.twitter.com/R95UHkLD7V
— BoardingPass (@BoardingPassRO) October 11, 2022
BIGG NEWS : ರಾಜ್ಯದ ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ : ಶೀಘ್ರವೇ ಪ್ರತಿಷ್ಟಿತ ಶಾಲೆಗಳಲ್ಲಿ ಪ್ರವೇಶಾವಕಾಶ
BIGG NEWS : ‘ಹಿಜಾಬ್ ವಿವಾದ’ : ಇಂದು ಬೆಳಗ್ಗೆ 10:30 ಕ್ಕೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟ |Hijab Row