ನವದೆಹಲಿ: ಹಾವುಗಳು ಸಾಮಾನ್ಯವಾಗಿ ಅತ್ಯಂತ ಅಪಾಯಕಾರಿ ಸರೀಸೃಪಗಳಾಗಿವೆ. ಇವು ಪ್ರಚೋದನೆಗೆ ಒಳಗಾಗದ ಹೊರತು ಯಾರಿಗೂ ಹಾನಿ ಮಾಡುವುದಿಲ್ಲ. ಆದರೆ, ಅದಕ್ಕೆ ಕೆಡುಕು ಮಾಡಿದರೆ, ಅದು ಯಾರನ್ನೂ ಬಿಡಿವುದಿಲ್ಲ.
ಇದಕ್ಕೆ ನಿದರ್ಶನವೆಂಬಂತೆ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಗನ್ ಹಿಡಿದು ನಾಗರಹಾವಿಗೆ ಗುಂಡು ಹಾರಿಸಲು ಪ್ರಯತ್ನಿಸುತ್ತಿರುತ್ತಾನೆ. ಇದನ್ನು ತಾಳ್ಮೆಯಿಂದಲೇ ಗಮನಿಸಿದ ಹಾವು ಕೋಪಗೊಂಡು ಸೇಡು ತೀರಿಸಿಕೊಳ್ಳಲು ವ್ಯಕ್ತಿಯ ವಿರುದ್ಧ ತಿರುಗಿಬೇಳುವುದನ್ನು ನೋಡಬಹುದು. ಆದ್ರೆ, ನಾಗರ ಹಾವಿನ ಕಡಿತದಿಂದ ವ್ಯಕ್ತಿ ಬಚಾವ್ ಆಗಿದ್ದಾನೆ ಎನ್ನಲಾಗಿದೆ.
Don’t bring a gun to a cobra fight! 🐍 pic.twitter.com/qGshAWdjHu
— Instant Karma (@Instantregretss) December 16, 2022
ಇನ್ಸ್ಟಂಟ್ ಕರ್ಮ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಈ ವೀಡಿಯೊವನ್ನು ಮೈಕ್ರೋ ಬ್ಲಾಗಿಂಗ್ ಸೈಟ್ನಲ್ಲಿ “ನಾಗರ ಕಾಳಗಕ್ಕೆ ಬಂದೂಕು ತರಬೇಡಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಸರೀಸೃಪವನ್ನು ಕೆರಳಿಸುವ ಮತ್ತು ಪ್ರಚೋದಿಸುವ ಮತ್ತು ಬೇಜವಾಬ್ದಾರಿಯಿಂದ ವರ್ತಿಸಿದ್ದಕ್ಕಾಗಿ ವ್ಯಕ್ತಿಯನ್ನು ದೂಷಿಸಿದ್ದಾರೆ.
SHOCKING NEWS: ತಾನು ʻತೋಳʼದಂತೆ ಕಾಣಲು 18 ಲಕ್ಷ ರೂ. ಖರ್ಚು ಮಾಡಿದ ಜಪಾನ್ ವ್ಯಕ್ತಿ! | Man look like a wolf
SHOCKING NEWS: ತಾನು ʻತೋಳʼದಂತೆ ಕಾಣಲು 18 ಲಕ್ಷ ರೂ. ಖರ್ಚು ಮಾಡಿದ ಜಪಾನ್ ವ್ಯಕ್ತಿ! | Man look like a wolf