ಕೆಎನ್ಎನ್ಡಿಜಿಟಲ್ ಡೆಸ್ಜ್ : ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಸೂಪರ್ 4 ಪಂದ್ಯವು ಇದುವರೆಗೆ ಆಡಿದ ಅತ್ಯಂತ ರೋಚಕ ಟಿ20 ಪಂದ್ಯಗಳಲ್ಲಿ ಒಂದಾಗಿದೆ. ಈ ಸ್ಪರ್ಧೆಯಲ್ಲಿ ಅಂತಿಮವಾಗಿ ಪಾಕಿಸ್ತಾನವು ಒಂದು ವಿಕೆಟ್ನಿಂದ ಮೇಲುಗೈ ಸಾಧಿಸಿತು.
ಪಂದ್ಯದ ನಂತರ, ರೋಷಗೊಂಡ ಅಫ್ಘಾನಿಸ್ತಾನ ಟೀಮ್ನ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಅಭಿಮಾನಿಗಳ ಮೇಲೆ ಕುರ್ಚಿಗಳನ್ನು ಎಸೆದಿದ್ದಾರೆ. ಈ ವೇಳೆ ಎರಡೂ ಕಡೆಯ ಅಭಿಮಾನಿಗಳ ನಡುವೆ ಜಗಳ ತಾರಕಕ್ಕೇರಿತ್ತು. ಅದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
This is what Afghan fans are doing.
This is what they’ve done in the past multiple times.This is a game and its supposed to be played and taken in the right spirit.@ShafiqStanikzai your crowd & your players both need to learn a few things if you guys want to grow in the sport. pic.twitter.com/rg57D0c7t8— Shoaib Akhtar (@shoaib100mph) September 7, 2022
ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರು ಟ್ವಿಟ್ಟರ್ನಲ್ಲಿ ಈ ಗದ್ದಲದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ʻಅಫ್ಘಾನ್ ಅಭಿಮಾನಿಗಳು ಇದನ್ನೇ ಮಾಡುತ್ತಿದ್ದಾರೆ. ಅವರು ಈ ಹಿಂದೆ ಅನೇಕ ಬಾರಿ ಹೀಗೆ ಮಾಡಿದ್ದಾರೆʼ ಎಂದು ಬರೆದುಕೊಂಡಿದ್ದಾರೆ.
BIGG NEWS: ಶಿವಮೊಗ್ಗದಲ್ಲಿ ನಾಳೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ; ನಗರದ್ಯಾಂತ ಪೊಲೀಸ್ ಬಿಗಿ ಭದ್ರತೆ
BIGG NEWS: NCERT ಮಾನಸಿಕ ಆರೋಗ್ಯ ಸಮೀಕ್ಷೆಯು 29% ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ; ಅಧ್ಯಯನದಿಂದ ಬಹಿರಂಗ