ಕೇರಳ: ಕೇರಳದ ತಿರೂರ್ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಯುವತಿಯೊಬ್ಬಳ ಜೀವ ಉಳಿದಿದೆ.
ಶುಕ್ರವಾರ ಯುವತಿಯೊಬ್ಬಳು ಚಲಿಸುತ್ತಿರುವ ರೈಲಿಗೆ ಹತ್ತಲು ಯತ್ನಿಸುತ್ತಿದ್ದಾಗ ಕೆಳಗೆ ಬಿದ್ದಿದಾಳೆ. ಈ ವೇಳೆ ಅಲ್ಲೇ ಇದ್ದ ಆರ್ಪಿಎಫ್ ಅಧಿಕಾರಿ ತಕ್ಷಣವೇ ಆಕೆಯನ್ನು ಪ್ಲಾಟ್ಪಾರ್ಮ್ಗೆ ಎಳೆದು ಆಕೆಯ ಜೀವ ಉಳಿಸಿದ್ದಾರೆ.
ಈ ದೃಶ್ಯಾವಳಿ ರೈಲ್ವೇ ಸ್ಟೇಷನ್ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸರೆಯಾಗಿದೆ. ವಿಡಿಯೋದಲ್ಲಿ, ಚಲಿಸುತ್ತಿರುವ ರೈಲಿಗೆ ಹತ್ತಲು ಯುವತಿಯೊಬ್ಬಳು ಓಡಿ ಬಂದು ಹತ್ತಲು ಯತ್ನಿಸುತ್ತಾಳೆ. ಆದ್ರೆ, ಹತ್ತಲಾಗದೇ, ಆಕೆ ಕೆಳಗೆ ಬೀಳುತ್ತಾಳೆ. ಇದನ್ನು ಗಮನಿಸಿದ ಆರ್ಪಿಎಫ್ ಸಿಬ್ಬಂದಿ ಆಕೆಯನ್ನು ರಕ್ಷಿಸುವುದನ್ನು ನೋಡಬಹುದು.
Alert #RPF Head Constable Satheesh acted swiftly and saved a minor girl from going under the wheels of train when she fell down while trying to board a running train at Tirur railway station.#MissionJeewanRaksha #LifeSavingAct #BeResponsible #BeSafe pic.twitter.com/R0iMdas4WX
— RPF INDIA (@RPF_INDIA) November 11, 2022
BIGG NEWS: ಶಿರಾಡಿ ಘಾಟ್ ಹೆದ್ದಾರಿ ದುರಸ್ತಿಗೊಳಿಸುವಂತೆ ರಾಜ್ಯಸಭಾ ಸದಸ್ಯ ವಿರೇಂದ್ರ ಹೆಗ್ಗಡೆಗೆ ಮನವಿ
SHOCKING NEWS: ಎನರ್ಜಿ ಮಾತ್ರೆ ಸೇವಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ದುರುಳ, ಸಂತ್ರಸ್ತೆ ಸಾವು
ಗಂಡನ ಮನೆಗೆ ಹೋಗವ್ವಾ… ಅಂತ ಹೇಳಿದ್ದಕ್ಕೆ ತವರು ಮನೆಯಲ್ಲಿ ನೇಣಿಗೆ ಶರಣಾದ ಮಗಳು…!
BIGG NEWS: ಶಿರಾಡಿ ಘಾಟ್ ಹೆದ್ದಾರಿ ದುರಸ್ತಿಗೊಳಿಸುವಂತೆ ರಾಜ್ಯಸಭಾ ಸದಸ್ಯ ವಿರೇಂದ್ರ ಹೆಗ್ಗಡೆಗೆ ಮನವಿ