ನವದೆಹಲಿ: ಟೆಲಿಕಾಂ ಆಪರೇಟರ್ ವೋಡಾಪೋನ್ ಐಡಿಯಾ ( Vodafone Idea ) ವ್ಯವಸ್ಥೆಯಲ್ಲಿರುವ ದೋಷಗಳಿಂದಾಗಿ ಸುಮಾರು 2 ಕೋಟಿ ಪೋಸ್ಟ್ ಪೇಯ್ಡ್ ಗ್ರಾಹಕರ ಕಾಲ್ ಡೇಟಾ ದಾಖಲೆಗಳು ಸೋರಿಕೆಯಾಗಿರೋದಾಗಿ ಸೈಬರ್ ಭದ್ರತಾ ಸಂಶೋಧನಾ ಸಂಸ್ಥೆ ಸೈಬರ್ ಎಕ್ಸ್ 9 ವರದಿಯಲ್ಲಿ ತಿಳಿಸಿದೆ.

ಗುತ್ತಿಗೆದಾರರ ಸಂಘಕ್ಕೆ ಬಿಗ್ ಶಾಕ್: ಇಂದು ಎಲ್ಲಾ ಸದಸ್ಯರಿಗೆ ಸಚಿವ ಮುನಿರತ್ನರಿಂದ ಮಾನನಷ್ಟ ಮೊಕದ್ದಮ್ಮೆ ನೋಟಿಸ್

ವೊಡಾಪೋನ್ ಐಡಿಯಾ ಗ್ರಾಹಕರಿಗೆ ಕಂಪನಿಯ ದೋಷದಿಂದಾಗಿ ಕರೆ ಮಾಡಲಾದಂತ ವಿವರ, ಕರೆಯ ಕಾಲಾವಧಿ, ಲೋಕೇಷನ್, ಗ್ರಾಹಕರ ಹೆಸರು, ವಿಳಾಸ, ಎಸ್ಎಂಎಸ್ ದಾಖಲೆಗಳು ಸೇರಿದಂತೆ ಹಲವು ದತ್ತಾಂಶ ಸೋರಿಕೆಯಾಗಿರೋದಾಗಿ ವರದಿಯಲ್ಲಿ ತಿಳಿಸಿದೆ.

BIG NEWS: ರಾಮಮಂದಿರ ಕೆಲಸ ಶೇ.40ರಷ್ಟು ಪೂರ್ಣ: 2023ರ ಡಿಸೆಂಬರ್ ಗೆ ಭಕ್ತರಿಗೆ ಮುಕ್ತ

ಆದ್ರೇ.. ಈ ಬಗ್ಗೆ ಪ್ರತಿಕ್ರಿಯಿಸಿರುವಂತ ವೊಡಾಪೋನ್ ಐಡಿಯಾ ಸಂಸ್ಥೆ ಮಾತ್ರ ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಎಂಬುದಾಗಿ ತಿಳಿಸಿದೆ.

BIG NEWS: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ಮೇಲ್ಮನವಿ ವಿಚಾರಣೆ | Hijab Row Suprem court

Share.
Exit mobile version