ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರಾಣಿಗಳ ಮೋಜಿನ ವರ್ತನೆಗಳನ್ನು ನೋಡೋದೆ ಒಂದು ಚೆಂದ. ಎಲ್ಲಾ ಪ್ರಾಣಿಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಹೊಂದಿದ್ದು, ಅದನ್ನು ನೋಡುವ ಭಾಗ್ಯ ಕೆಲವೊಮ್ಮ ಸಿಗುವುದೇ ಅಪರೂಪ. ಅಂತದ್ದೊಂದು ಸಂದರ್ಭದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಮರದ ಕಡ್ಡಿಯ ಮೇಲಿಂದ ಹಲ್ಲಿಯು ನೀರಿಗೆ ಧುಮುಕುವುದನ್ನು ನೋಡಬಹುದು. ಆದರೆ, ಅದು ಈಜುವ ಅಥವಾ ತೇಲುವ ಬದಲು ನೀರಿನ ಮೇಲೆ ನಡೆದುಕೊಂಡೇ ಹೋಗುವುದನ್ನು ನೋಡಬಹುದು.
Physics at work…
Surface tension,the force created when water molecules cling together, becomes dominant, allowing small animals to walk effortlessly over water bodies. pic.twitter.com/LqjTU6vEUt
— Susanta Nanda (@susantananda3) November 30, 2022
ಇಂಟರ್ನೆಟ್ ಬಳಕೆದಾರರು ವೀಡಿಯೊಗೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದು, ಪ್ರಕೃತಿ ತಾಯಿಯ ವಿಸ್ಮಯಕಾರಿ ಸೃಷ್ಟಿಗಳನ್ನು ಶ್ಲಾಘಿಸಿದ್ದಾರೆ.
BIGG NEWS : ರಾಜ್ಯ ಸರ್ಕಾರದಿಂದ ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರಿಗೆ ಗುಡ್ ನ್ಯೂಸ್
SHOCKING NEWS: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಕೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿಸಿದ ಎಚ್ಎಂ, ಪ್ರಕರಣ ದಾಖಲು