Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮಾವು ಪ್ರಿಯರೇ ಗಮನಿಸಿ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಹೀಗೆ ಗುರುತಿಸಿ.!

Bank Cheque Clear : ಬ್ಯಾಂಕಿನಲ್ಲಿ ‘ಚೆಕ್’ ಕ್ಲಿಯರ್ ಆಗಲು ಎಷ್ಟು ದಿನಗಳು ಬೇಕಾಗುತ್ತವೆ ? RBI ನಿಯಮಗಳೇನು ತಿಳಿಯಿರಿ

ದೇಶಾದ್ಯಂತ ‘ಎಬೋಲಾ’ ವೈರಸ್ ಹೈ-ಅಲರ್ಟ್! ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ತೀವ್ರಗೊಳಿಸಿದ ಕೇಂದ್ರ ಆರೋಗ್ಯ ಸಚಿವಾಲಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Viral Video : ಚರಂಡಿ ನೀರಿಗೆ ನಿಂಬೆ ಹಣ್ಣು ರಸ ಸೇರಿಸಿ ಕುಡಿದ ಪುನೀತ್ ಸೂಪರ್ ಸ್ಟಾರ್ ; ಛೀ ಥೂ ಎಂದ ನೆಟ್ಟಿಗರು
INDIA

Viral Video : ಚರಂಡಿ ನೀರಿಗೆ ನಿಂಬೆ ಹಣ್ಣು ರಸ ಸೇರಿಸಿ ಕುಡಿದ ಪುನೀತ್ ಸೂಪರ್ ಸ್ಟಾರ್ ; ಛೀ ಥೂ ಎಂದ ನೆಟ್ಟಿಗರು

By ಅವಿನಾಶ್‌ ಆರ್‌ ಭೀಮಸಂದ್ರ

ನವದಹಲಿ : ಕೆಲವು ದಿನಗಳ ಹಿಂದೆ, ಬಿಗ್ ಬಾಸ್ ಒಟಿಟಿ ಸೀಸನ್ 2ರ ಸ್ಪರ್ಧಿ ಪುನೀತ್ ಸೂಪರ್ಸ್ಟಾರ್ ಎಮ್ಮೆಯ ಮೂತ್ರವನ್ನ ಕುಡಿಯುವ ಮತ್ತು ಮುಖದ ಮೇಲೆ ಸಗಣಿ ಹಚ್ಚುವ ವೀಡಿಯೋವನ್ನ ಹಂಚಿಕೊಂಡಿದ್ದರು. ಈಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಆಘಾತ ಮತ್ತು ಅಸಹ್ಯಕರ ಎಂದು ಹೇಳುತ್ತಿದ್ದಾರೆ.

‘ಲಾರ್ಡ್ ಪುನೀತ್’ ಅವರ ಈ ಹೊಸ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಆತ ತೆರೆದ ಒಳಚರಂಡಿಯ ಬಳಿ ಕುಳಿತಿರುವುದನ್ನ ಕ್ಲಿಪ್ ತೋರಿಸಿದೆ. ನಂತರ ಪುನೀತ್ ತನ್ನೊಂದಿಗೆ ತಂದಿದ್ದ ನಿಂಬೆಹಣ್ಣನ್ನು ಒಂದು ಲೋಟದಲ್ಲಿ ಹಿಂಡಿದ ಮತ್ತದನ್ನ ತೆರೆದ ಚರಂಡಿಯಲ್ಲಿ ಮುಳುಗಿಸಿ ಕೊಳಕು ನೀರು ತುಂಬಿಸಿದ. ನಂತ್ರ ನಂಬುತ್ತೀರೋ ಇಲ್ಲವೋ, ಆತ ಅದನ್ನು ಕುಡಿಯುತ್ತಾನೆ.

ಈ ಕ್ಲಿಪ್ ವೈರಲ್ ಆಗಿದ್ದು, ವೈರಲ್ ವೀಡಿಯೊದ ಕಾಮೆಂಟ್ ವಿಭಾಗದಲ್ಲಿ ಜನರು ವಿವಿಧ ಕಾಮೆಂಟ್ ಮಾಡುತ್ತಿದ್ದು, ಅನೇಕರು ‘ಹುಚ್ಚ’ ಎಂದು ಕರೆದಿದ್ದಾರೆ. ಮತ್ತೆ ಹಲವರು ಇದು ಇಂಟರ್ನೆಟ್ ವೀಕ್ಷಣೆಗಳು ಮತ್ತು ಲೈಕ್ಗಳನ್ನು ಪಡೆಯುವ ಪ್ರಯತ್ನ ಎಂದು ಕರೆದಿದ್ದಾರೆ.

ಪುನೀತ್ ಸೂಪರ್ಸ್ಟಾರ್ ಈ ವಿಡಿಯೋವನ್ನ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ನಲ್ಲಿ ‘ಪ್ರಕಾಶ್ ಕುಮಾರ್’ ಹ್ಯಾಂಡಲ್ ಹಂಚಿಕೊಂಡಿದೆ. ಈ ವೀಡಿಯೊವನ್ನು 2 ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಜನರಿಂದ 61 ಸಾವಿರಕ್ಕೂ ಹೆಚ್ಚು ಲೈಕ್’ಗಳನ್ನು ಪಡೆದಿದೆ.

https://www.instagram.com/reel/DBYW0mKyaf4/?utm_source=ig_web_copy_link

ಮಾನಸಿಕ ಆರೋಗ್ಯಕ್ಕಾಗಿ ‘ವರ್ಕ್ ಫ್ರಮ್ ಹೋಂ’ ಮಾಡುವುದಕ್ಕಿಂತ ‘ಕಚೇರಿಯಿಂದ ಕೆಲಸ’ ಮಾಡುವುದು ಒಳ್ಳೆಯದು : ಅಧ್ಯಯನ

BREAKING: ಬೆಂಗಳೂರಲ್ಲಿ 16 ಲಕ್ಷ ಲಂಚ ಪಡೆಯುತ್ತಿದ್ದಾಲೇ ಲೋಕಾಯುಕ್ತ ಬಲೆಬಿದ್ದ ಬೆಸ್ಕಾಂ AEE, AE

BREAKING: ಬೆಂಗಳೂರಲ್ಲಿ 16 ಲಕ್ಷ ಲಂಚ ಪಡೆಯುತ್ತಿದ್ದಾಲೇ ಲೋಕಾಯುಕ್ತ ಬಲೆಬಿದ್ದ ಬೆಸ್ಕಾಂ AEE, AE

Viral Video : ಚರಂಡಿ ನೀರಿಗೆ ನಿಂಬೆ ಹಣ್ಣು ರಸ ಸೇರಿಸಿ ಕುಡಿದ ಪುನೀತ್ ಸೂಪರ್ ಸ್ಟಾರ್ ; ಛೀ ಥೂ ಎಂದ ನೆಟ್ಟಿಗರು Viral video: Puneeth Rajkumar drinks lemon juice in sewage water; Netizens say 'chee thu'
Share. Facebook Twitter LinkedIn WhatsApp Email

Related Posts

ದೇಶಾದ್ಯಂತ ‘ಎಬೋಲಾ’ ವೈರಸ್ ಹೈ-ಅಲರ್ಟ್! ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ತೀವ್ರಗೊಳಿಸಿದ ಕೇಂದ್ರ ಆರೋಗ್ಯ ಸಚಿವಾಲಯ!

1 Min Read

ಎಲಾನ್ ಮಸ್ಕ್‌ಗೆ ಭಾರಿ ಹಿನ್ನಡೆ!: OpenAI ವಿರುದ್ಧದ ಹೈವೋಲ್ಟೇಜ್ ಕೇಸ್‌ನಲ್ಲಿ ಸೋತ ವಿಶ್ವದ ಕೋಟ್ಯಧಿಪತಿ !

1 Min Read

SHOCKING : ಮುಂದಿನ 18 ತಿಂಗಳಲ್ಲಿ ಎಲ್ಲವೂ ಚೇಂಜ್: ‘AI’ ಹೊಡೆತಕ್ಕೆ ಈ ಉದ್ಯೋಗಗಳು ಧೂಳೀಪಟ!?

2 Mins Read
Recent News

ALERT : ಮಾವು ಪ್ರಿಯರೇ ಗಮನಿಸಿ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಹೀಗೆ ಗುರುತಿಸಿ.!

Bank Cheque Clear : ಬ್ಯಾಂಕಿನಲ್ಲಿ ‘ಚೆಕ್’ ಕ್ಲಿಯರ್ ಆಗಲು ಎಷ್ಟು ದಿನಗಳು ಬೇಕಾಗುತ್ತವೆ ? RBI ನಿಯಮಗಳೇನು ತಿಳಿಯಿರಿ

ದೇಶಾದ್ಯಂತ ‘ಎಬೋಲಾ’ ವೈರಸ್ ಹೈ-ಅಲರ್ಟ್! ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ತೀವ್ರಗೊಳಿಸಿದ ಕೇಂದ್ರ ಆರೋಗ್ಯ ಸಚಿವಾಲಯ!

BIG NEWS : ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳಲ್ಲಿ ‘ಶೀ ಬಾಕ್ಸ್’ ಕಡ್ಡಾಯ | She Box

State News
KARNATAKA

ALERT : ಮಾವು ಪ್ರಿಯರೇ ಗಮನಿಸಿ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಹೀಗೆ ಗುರುತಿಸಿ.!

By kannadanewsnow57 KARNATAKA 2 Mins Read

ಬೆಂಗಳೂರು: ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ತರಹೇವಾರಿ ಮಾವಿನ ಹಣ್ಣುಗಳು ಲಭ್ಯವಿವೆ. ಆದರೆ, ಮಾವಿನ ಹಣ್ಣಿನ…

Bank Cheque Clear : ಬ್ಯಾಂಕಿನಲ್ಲಿ ‘ಚೆಕ್’ ಕ್ಲಿಯರ್ ಆಗಲು ಎಷ್ಟು ದಿನಗಳು ಬೇಕಾಗುತ್ತವೆ ? RBI ನಿಯಮಗಳೇನು ತಿಳಿಯಿರಿ

BIG NEWS : ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳಲ್ಲಿ ‘ಶೀ ಬಾಕ್ಸ್’ ಕಡ್ಡಾಯ | She Box

Alert : `ಪೀರಿಯಡ್ಸ್’ ಮುಂದೂಡುವ ಮಾತ್ರೆ ನುಂಗುವ ಮಹಿಳೆಯರೇ ಎಚ್ಚರ : ಸುಲಭವಾಗಿ ಸಿಗೋ ಹಾರ್ಮೋನ್ ಮಾತ್ರೆಗಳಿಂದ ಎದುರಾಗುತ್ತೆ ಅಪಾಯ.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.