Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಸಾರ್ವಜನಿಕರೇ ಎಚ್ಚರ : ಮುಂದಿನ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ತಾಪಮಾನ ಭಾರೀ ಏರಿಕೆ | Temperature rise

ರಾಜ್ಯದ ಜನತೆಯ ಗಮನಕ್ಕೆ: `ಲೋಕಾಯುಕ್ತಕ್ಕೆ ದೂರು’ ಸಲ್ಲಿಸುವುದು ಹೇಗೆ? ಇಲ್ಲಿವೆ ಅಗತ್ಯ ನಮೂನೆಗಳು | Lokayukta

ಪತ್ನಿ ತನ್ನ ವೃತ್ತಿಜೀವನ ಬಿಟ್ಟು ಪತಿಯೊಂದಿಗೆ ಹೋಗದಿದ್ದರೆ ಅದು ‘ಕ್ರೌರ್ಯ’ವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » VIRAL VIDEO : ಮಗಳಲ್ಲ, ರಾಕ್ಷಸಿ! ಸ್ವಂತ ತಾಯಿಗೆ ಮನಬಂದಂತೆ ಥಳಿಸಿದ ಮಹಿಳೆ, ಹೃದಯ ವಿದ್ರಾವಕ ವಿಡಿಯೋ!
INDIA

VIRAL VIDEO : ಮಗಳಲ್ಲ, ರಾಕ್ಷಸಿ! ಸ್ವಂತ ತಾಯಿಗೆ ಮನಬಂದಂತೆ ಥಳಿಸಿದ ಮಹಿಳೆ, ಹೃದಯ ವಿದ್ರಾವಕ ವಿಡಿಯೋ!

By ಅವಿನಾಶ್‌ ಆರ್‌ ಭೀಮಸಂದ್ರ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ತಾಯಿಯ ಪ್ರೀತಿಗಿಂತ ಮಿಗಿಲಾದ ಪ್ರೀತಿ ಇನ್ನೊಂದಿಲ್ಲ. ಒಬ್ಬ ತಾಯಿ ಅವಳನ್ನ ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿರುತ್ತಾಳೆ. ಹಾಗಾಗಿ ಅಮ್ಮ ಅನ್ನೋ ಶಬ್ದವೇ ಅಮೃತಕ್ಕೆ ಸಮಾನ. ಸಮಯ ಬಂದರೇ ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಾಳೆ. ಆದ್ರೆ, ಇಂತಹ ತಾಯಿಯನ್ನ ತನ್ನ ಮಗಳೇ ಅತ್ಯಂತ ಕ್ರೂರವಾಗಿ ಹಿಂಸಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಅತ್ಯಂತ ಕೀಳಾಗಿ ನಡೆಸಿಕೊಂಡಿದ್ದಾಳೆ. ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಕಾಲುಗಳಿಂದ ಒದಿಯುತ್ತಾಳೆ. ಇನ್ನು ಬಾಯಿಯಿಂದ ಕಚ್ಚುತ್ತಿದ್ದು,ಆ ತಾಯಿ “ಬೇಡ, ಬೇಡ” ಎಂದು ಅಂಗಲಾಚುತ್ತಿದ್ದರು ಕ್ರೂರಿ ಮಗಳ ಹೃದಯ ಮಾತ್ರ ಕರಗಿಲ್ಲ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋ ನೋಡಿ.!

This is absolutely horrifying! A daughter torturing her own mother @cmohry @police_haryana @DGPHaryana @PMOIndia, urgent action is needed! Identify and punish the culprit. #JusticeForMother"pic.twitter.com/TGefDrIcdU

— Goonj – A voice of change (@avoiceofchange_) February 27, 2025

Good News : ‘SSC’ಯಲ್ಲಿ 18,174 ಖಾಲಿ ಹುದ್ದೆಗಳಿಗೆ ಅಧಿಸೂಚನೆ ; ಪದವಿಯಾಗಿದ್ರೆ, ತಕ್ಷಣ ಅರ್ಜಿ ಸಲ್ಲಿಸಿ |SSC CGL Recruitment 2025

BREAKING : ಪಾಕಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ ; ಐವರು ದುರ್ಮರಣ, 10 ಮಂದಿಗೆ ಗಾಯ |Bomb Blast

BREAKING: ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಪೋಟ: ಐವರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

Share. Facebook Twitter LinkedIn WhatsApp Email

Related Posts

ಪತ್ನಿ ತನ್ನ ವೃತ್ತಿಜೀವನ ಬಿಟ್ಟು ಪತಿಯೊಂದಿಗೆ ಹೋಗದಿದ್ದರೆ ಅದು ‘ಕ್ರೌರ್ಯ’ವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

1 Min Read

​ನೀಟ್ ಪೇಪರ್ ಲೀಕ್ ಹಗರಣ: ಎಫ್‌ಐಆರ್ ದಾಖಲಿಸಿ ಅಖಾಡಕ್ಕಿಳಿದ ಸಿಬಿಐ; ತನಿಖೆಗೆ ವಿಶೇಷ ತಂಡಗಳ ರಚನೆ | NEET- UG 2026

1 Min Read

BIG NEWS : ದೇಶದಲ್ಲಿ 69 ದಿನಗಳಿಗಾಗುವಷ್ಟು ಕಚ್ಚಾ ತೈಲ ಸಂಗ್ರಹ: ಜನರಿಗೆ ಆತಂಕ ಬೇಡ ಎಂದ ಕೇಂದ್ರ ಸರ್ಕಾರ

1 Min Read
Recent News

ALERT : ಸಾರ್ವಜನಿಕರೇ ಎಚ್ಚರ : ಮುಂದಿನ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ತಾಪಮಾನ ಭಾರೀ ಏರಿಕೆ | Temperature rise

ರಾಜ್ಯದ ಜನತೆಯ ಗಮನಕ್ಕೆ: `ಲೋಕಾಯುಕ್ತಕ್ಕೆ ದೂರು’ ಸಲ್ಲಿಸುವುದು ಹೇಗೆ? ಇಲ್ಲಿವೆ ಅಗತ್ಯ ನಮೂನೆಗಳು | Lokayukta

ಪತ್ನಿ ತನ್ನ ವೃತ್ತಿಜೀವನ ಬಿಟ್ಟು ಪತಿಯೊಂದಿಗೆ ಹೋಗದಿದ್ದರೆ ಅದು ‘ಕ್ರೌರ್ಯ’ವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

BIG NEWS : ಪದವೀಧರ ಶಿಕ್ಷಕರ ನೇಮಕಾತಿಗೆ ಕೆಎಟಿ ಅಧಿಕೃತ ಆದೇಶ: ಪತಿ ಮತ್ತು ಪೋಷಕರ ಆದಾಯ ಪ್ರಮಾಣಪತ್ರ ಎರಡೂ ಪರಿಗಣನೆ

State News
KARNATAKA

ALERT : ಸಾರ್ವಜನಿಕರೇ ಎಚ್ಚರ : ಮುಂದಿನ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ತಾಪಮಾನ ಭಾರೀ ಏರಿಕೆ | Temperature rise

By kannadanewsnow57 KARNATAKA 1 Min Read

ಬೆಂಗಳೂರು: ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳ ಜನತೆಗೆ ಹವಾಮಾನ ಇಲಾಖೆಯು ಎಚ್ಚರಿಕೆಯ ಸಂದೇಶ ನೀಡಿದೆ. ಮುಂದಿನ ಐದು ದಿನಗಳ ಕಾಲ…

ರಾಜ್ಯದ ಜನತೆಯ ಗಮನಕ್ಕೆ: `ಲೋಕಾಯುಕ್ತಕ್ಕೆ ದೂರು’ ಸಲ್ಲಿಸುವುದು ಹೇಗೆ? ಇಲ್ಲಿವೆ ಅಗತ್ಯ ನಮೂನೆಗಳು | Lokayukta

BIG NEWS : ಪದವೀಧರ ಶಿಕ್ಷಕರ ನೇಮಕಾತಿಗೆ ಕೆಎಟಿ ಅಧಿಕೃತ ಆದೇಶ: ಪತಿ ಮತ್ತು ಪೋಷಕರ ಆದಾಯ ಪ್ರಮಾಣಪತ್ರ ಎರಡೂ ಪರಿಗಣನೆ

Alcohol price Hike : ಮದ್ಯ ಪ್ರಿಯರಿಗೆ ಶಾಕ್ : ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಜಾರಿ, ಈ ಬ್ರ್ಯಾಂಡ್ `ಎಣ್ಣೆ’ ಬೆಲೆ ಏರಿಕೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.