ಫ್ಲೋರಿಡಾ : ʻಇಯಾನ್ʼ ಚಂಡಮಾರುತವು ಫ್ಲೋರಿಡಾದಲ್ಲಿ ರೌದ್ರಾವತಾರ ಸೃಷ್ಟಿಸಿದೆ. ಇದರಿಂದ ಹಲವು ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ಜನರು ತತ್ತರಿಸಿಹೋಗಿದ್ದಾರೆ.
ಈ ಭೀಕರ ಚಂಡಮಾರುತದ ನಡುವೆ, ಚಂಡಮಾರುತ ಕುರಿತು ವರದಿ ಮಾಡುವಾಗ ಪತ್ರಕರ್ತರೊಬ್ಬರು ಸಿಲುಕಿದ್ದ ವಿಡಿಯೋವೊಂದು ವೈರಲ್ ಆಗಿದೆ.
Jim Cantore got hit by a flying tree branch during hurricane report pic.twitter.com/ybONC3VR51
— Gifdsports (@gifdsports) September 28, 2022
ವಿಡಿಯೋದಲ್ಲಿ, ಚಂಡಮಾರುತವು ವೇಗವಾಗಿ ಬೀಸುತ್ತಿದ್ದು, ವರದಿ ಮಾಡಲು ಯತ್ನಿಸುತ್ತಿದ್ದ ಪತ್ರಕರ್ತರೊಬ್ಬರು ನಡು ರಸ್ತೆಯಲ್ಲಿ ಸಿಲುಕಿದ್ದು, ಸುರಕ್ಷಿತ ಸ್ಥಳಕ್ಕೆ ಧಾವಿಸಲು ಯತ್ನಿಸುತ್ತಿರುವುದನ್ನು ನೋಡಬಹುದು. ಈ ಘಟನೆ ಫ್ಲೋರಿಡಾದ ಫೋರ್ಟ್ ಮೇಯರ್ಸ್ ಪ್ರದೇಶದಲ್ಲಿ ನಡೆದಿದ್ದು, ಇಲ್ಲಿ ಗಾಳಿಯು 150 mph (ಗಂಟೆಗೆ 240 ಕಿಲೋಮೀಟರ್) ವೇಗದಲ್ಲಿ ಬೀಸುತ್ತಿದೆ.
BIIGG NEWS : ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ‘ಅಸ್ತ್ರ’ ಪ್ರಯೋಗಿಸಲು ಮುಂದಾದ ಕಾಂಗ್ರೆಸ್ ಪಡೆ..!
BIG NEWS: ಬ್ಯಾನ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಿದ್ಧತೆಯಲ್ಲಿ PFI