Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ

10/02/2026 8:01 PM

ಉಚಿತ ಜೇನು ಸಾಕಾಣಿಕೆ ಕೃಷಿ ತರಬೇತಿಗಾಗಿ ಅರ್ಜಿ ಆಹ್ವಾನ

10/02/2026 7:58 PM

BREAKING : ಪುತ್ರ ಅರ್ಜುನ್ ಮದುವೆಗೆ ‘ಪ್ರಧಾನಿ ಮೋದಿ’ ಆಹ್ವಾನಿಸಿದ ‘ಸಚಿನ್ ತೆಂಡೂಲ್ಕರ್’.!

10/02/2026 7:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Viral Video : ‘MRI ಯಂತ್ರ’ದಲ್ಲಿ ಮಲಗಿ ತಂಬಾಕು ಜಗಿದ ವೃದ್ಧ ವ್ಯಕ್ತಿ, ವಿಡಿಯೋ ವೈರಲ್
INDIA

Viral Video : ‘MRI ಯಂತ್ರ’ದಲ್ಲಿ ಮಲಗಿ ತಂಬಾಕು ಜಗಿದ ವೃದ್ಧ ವ್ಯಕ್ತಿ, ವಿಡಿಯೋ ವೈರಲ್

By KannadaNewsNow03/06/2025 8:42 PM

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವೃದ್ಧ ವ್ಯಕ್ತಿಯೊಬ್ಬ MRI ಯಂತ್ರದೊಳಗೆ ಮಲಗಿ ತಂಬಾಕು ಅಗಿಯುತ್ತಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೇ 10ರಂದು @PalsSkit ಬಳಕೆದಾರರು Xನಲ್ಲಿ ಹಂಚಿಕೊಂಡ ಈ ಅಸಾಮಾನ್ಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ.

ಹೆಚ್ಚಿನ ರೋಗಿಗಳು MRI ಮಾಡುವ ಮೊದಲು ಆತಂಕಗೊಂಡಂತೆ ಕಂಡು ಬರ್ತಾರೆ. ಆದ್ರೆ, ಈ ವ್ಯಕ್ತಿ ಮಾತ್ರ ಶಾಂತವಾಗಿ ಮಲಗಿ ತನ್ನ ಜೇಬಿನಿಂದ ತಂಬಾಕನ್ನು ಹೊರತೆಗೆದು ಅಗಿಯಲು ಪ್ರಾರಂಭಿಸುತ್ತಾನೆ. ಈ ಘಟನೆಯನ್ನ ರೋಗನಿರ್ಣಯ ಕೇಂದ್ರದಲ್ಲಿ ಹಾಜರಿದ್ದ ಯಾರೋ ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ ನೋಡಿ.!

जल्दी-जल्दी खैनी खा लेता हूं फिर चैन से MRI मशीन का मजा लूंगा – चैनी खैनी चैन से मजा ले। pic.twitter.com/WS77nU4XBP

— Reetesh Pal (@PalsSkit) May 10, 2025

 

 

IPL 2025 Final : ‘IPL’ ಫೈನಲ್ ಪಂದ್ಯ ‘ಸಶಸ್ತ್ರ ಪಡೆ’ಗಳಿಗೆ ಸಮರ್ಪಣೆ, ಕ್ರಿಕೆಟ್‌ ಜೊತೆಗೆ ಬೆರೆತ ದೇಶಭಕ್ತಿ!

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಅನೈತಿಕ ಸಂಬಂಧಕ್ಕೆ ಅಡ್ಡಿ ಎಂದು ಕುಟುಂಬದವರ ಹತ್ಯೆಗೆ ಯತ್ನಿಸಿದ ಮಹಿಳೆ!

‘ತಾಯಿ ಹೆಸರಲ್ಲಿ ಒಂದು ಮರ’ ಉಪಕ್ರಮಕ್ಕೆ ಒಂದು ವರ್ಷ ; ಜೂ.5ರಂದು ಸಸಿ ನೆಡಲಿರುವ ಮೋದಿ

Share. Facebook Twitter LinkedIn WhatsApp Email

Related Posts

BREAKING : ಪುತ್ರ ಅರ್ಜುನ್ ಮದುವೆಗೆ ‘ಪ್ರಧಾನಿ ಮೋದಿ’ ಆಹ್ವಾನಿಸಿದ ‘ಸಚಿನ್ ತೆಂಡೂಲ್ಕರ್’.!

10/02/2026 7:54 PM1 Min Read

“ಭಾರತ ಉಳಿದ್ರೆ ಜಗತ್ತು ಉಳಿಯುತ್ತೆ” ; RSS ಮುಖ್ಯಸ್ಥ ಮೋಹನ್ ಭಾಗವತ್

10/02/2026 7:22 PM2 Mins Read

BREAKING: ಬಾಲಿವುಡ್ ನಟ ರಣವೀರ್ ಸಿಂಗ್ ಗೆ ವಾಟ್ಸ್ ಆಪ್ ಮೂಲಕ ಬೆದರಿಕೆ: ಕೋಟಿ ಕೋಟಿ ಹಣಕ್ಕೆ ಬೇಡಿಕೆ

10/02/2026 6:53 PM1 Min Read
Recent News

ರಾಜ್ಯದ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ

10/02/2026 8:01 PM

ಉಚಿತ ಜೇನು ಸಾಕಾಣಿಕೆ ಕೃಷಿ ತರಬೇತಿಗಾಗಿ ಅರ್ಜಿ ಆಹ್ವಾನ

10/02/2026 7:58 PM

BREAKING : ಪುತ್ರ ಅರ್ಜುನ್ ಮದುವೆಗೆ ‘ಪ್ರಧಾನಿ ಮೋದಿ’ ಆಹ್ವಾನಿಸಿದ ‘ಸಚಿನ್ ತೆಂಡೂಲ್ಕರ್’.!

10/02/2026 7:54 PM

ಭೂಸ್ವಾಧೀನ ಪ್ರಕರಣದಲ್ಲಿ ಕರ್ನಾಟಕ ಸಲ್ಲಿಸಿದ 530 ಮೇಲ್ಮನವಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ!

10/02/2026 7:43 PM
State News
KARNATAKA

ರಾಜ್ಯದ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ

By kannadanewsnow0910/02/2026 8:01 PM KARNATAKA 1 Min Read

ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಲ್ಲೂಕು ಮಟ್ಟದ ಪತ್ರಕರ್ತರು…

ಉಚಿತ ಜೇನು ಸಾಕಾಣಿಕೆ ಕೃಷಿ ತರಬೇತಿಗಾಗಿ ಅರ್ಜಿ ಆಹ್ವಾನ

10/02/2026 7:58 PM

ಭೂಸ್ವಾಧೀನ ಪ್ರಕರಣದಲ್ಲಿ ಕರ್ನಾಟಕ ಸಲ್ಲಿಸಿದ 530 ಮೇಲ್ಮನವಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ!

10/02/2026 7:43 PM

ರಾಜ್ಯ ಸರ್ಕಾರದ ಆದೇಶಕ್ಕೂ ಡೋಂಟ್ ಕೇರ್: ಅವಧಿ ಮುಗಿದ ಗ್ರಾಪಂ ಸದಸ್ಯರಿಗೆ ‘PDO’ ಅದ್ಧೂರಿ ಬೀಳ್ಕೊಡುಗೆ

10/02/2026 7:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.