ರಾಜ್ಗಢ್ (ಮಧ್ಯಪ್ರದೇಶ) : ಮಧ್ಯಪ್ರದೇಶದ ರಾಜ್ಗಢ್ನಲ್ಲಿರುವ ಜಿಲ್ಲಾ ಆಸ್ಪತ್ರೆ ಐಸಿಯು(ICU) ಒಳಗೆ ಹಸುವೊಂದು ಓಡಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ, ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ಹಸುವೊಂದು ಅಡ್ಡಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ಬೆಳಕಿಗೆ ಬರುತ್ತಿದ್ದಂತೆ ಆಸ್ಪತ್ರೆ ಆಡಳಿತ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದೆ.
A cow reached the ICU of the Government Hospital in Rajgarh (MP) to inquire about the condition of the patients. There was no time left for well-being, before she could ask anything, the patient’s family members chased her away. Tell me, does anyone do this? pic.twitter.com/EV6pd6lsCG
— Kaustuv Ray (@kaustuvray) November 19, 2022
“ನಾನು ಪರಿಸ್ಥಿತಿಯನ್ನು ಗಮನಿಸಿದ್ದೇನೆ ಮತ್ತು ವಾರ್ಡ್ ಬಾಯ್ ಮತ್ತು ಸೆಕ್ಯುರಿಟಿ ಗಾರ್ಡ್ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಈ ಘಟನೆಯು ನಮ್ಮ ಹಳೆಯ ಕೋವಿಡ್ ಐಸಿಯು ವಾರ್ಡ್ನಿಂದ ಆಗಿದೆ” ಎಂದು ಸಿವಿಲ್ ಸರ್ಜನ್ ಜಿಲ್ಲಾ ಆಸ್ಪತ್ರೆಯ ಡಾ ರಾಜೇಂದ್ರ ಕಟಾರಿಯಾ ಹೇಳಿದರು.
VIRAL NEWS: ಕುಡುಕರ ಕುಟುಂಬಕ್ಕೆ ಮಾಸಾಶನ ಕೊಡಿ, ಇಲ್ಲ ಬಾರ್ ಓಪನ್ ಮಾಡಿ – ತಹಶೀಲ್ದಾರ್ಗೆ ಗ್ರಾಮಸ್ಥರಿಂದ ಮನವಿ
ಪ್ರವಾಸಿ ಟ್ಯಾಕ್ಸಿ ಚಾಲಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ: ಇನ್ಮುಂದೆ ಸುಲಭವಾಗಿ ಸಿಗಲಿದೆ ಪರ್ಮಿಟ್
VIRAL NEWS: ಕುಡುಕರ ಕುಟುಂಬಕ್ಕೆ ಮಾಸಾಶನ ಕೊಡಿ, ಇಲ್ಲ ಬಾರ್ ಓಪನ್ ಮಾಡಿ – ತಹಶೀಲ್ದಾರ್ಗೆ ಗ್ರಾಮಸ್ಥರಿಂದ ಮನವಿ