ಚಿಲಿ: ಚಿಲಿ ದೇಶದ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಅವರು ಸಾರ್ವಜನಿಕವಾಗಿ ಭಾಷಣ ಮಾಡುವಾಗ ಸೂಪರ್ ಮ್ಯಾನ್ ವೇಷ ಧರಿಸಿದ್ದ ಬಾಲಕನೊಬ್ಬ ಬೈಸಿಕಲ್ ಏರಿ ಬೋರಿಕ್ ಸುತ್ತ ಸುತ್ತುತ್ತಿರುವ ಚೇಷ್ಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳೆದ ವಾರ ಬೋರಿಕ್ ಅವರು ಹೊಸ ಸಂವಿಧಾನವನ್ನು ಬೆಂಬಲಿಸಲು ತಮ್ಮ ಮತವನ್ನು ಚಲಾಯಿಸುವಂತೆ ಚಿಲಿಯರಿಗೆ ಕರೆ ನೀಡುತ್ತಿದ್ದರು. ಈ ವೇಳೆ ಬಾಲಕ ಈ ಚೇಷ್ಟೆ ಮಾಡಿದ್ದಾನೆ.
Superman encircles Gabriel Boric after he submits his vote in today’s plebiscite 🇨🇱 pic.twitter.com/2Tk63noO62
— David Adler (@davidrkadler) September 4, 2022
ಟ್ವಿಟರ್ನಲ್ಲಿ ಈ ವೀಡಿಯೊ 1.33 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ.
SHOCKING NEWS: ಶಸ್ತ್ರಚಿಕಿತ್ಸೆ ವೇಳೆ ಅನಸ್ತೇಶಿಯಾ ನೀಡುವಾಗ ಹೃದಯಾಘಾತದಿಂದ 8 ವರ್ಷದ ಬಾಲಕ ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿಗೆಂದು ಬಂದು ವಾಪಸ್ ಹೋದ ಬಾಲಿವುಡ್ ದಂಪತಿ… ಕಾರಣ ಇಲ್ಲಿದೆ?
BREAKING NEWS : ಸ್ವಗ್ರಾಮಕ್ಕೆ ಕತ್ತಿ ಪಾರ್ಥೀವ ಶರೀರ ಏರ್ ಲಿಫ್ಟ್ : ಬೆಲ್ಲದ ಬಾಗೇವಾಡಿಯಲ್ಲಿ ಅಂತಿಮ ಸಂಸ್ಕಾರ