ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ, ವಿವಿಧ ಪಜಲ್ಸ್ ಮತ್ತು ಆಪ್ಟಿಕಲ್ ಇಲ್ಯೂಜನ್ಸ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅವುಗಳನ್ನ ಅರ್ಥಮಾಡಿಕೊಳ್ಳಲು ಮತ್ತು ಸರಿಯಾದ ಉತ್ತರವನ್ನ ಕಂಡುಹಿಡಿಯಲು ಸಾಕಷ್ಟು ಪ್ರಯತ್ನ ಬೇಕಾಗುತ್ತದೆ. ಬಹಳಷ್ಟು ಜನರು ಅಂತಹ ಪಜಲ್ಸ್ ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಹದ್ದೇ ಒಂದು ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ಫೋಟೋದಲ್ಲಿ, ಗೋಡೆಯ ಮೇಲೆ ಬಿಳಿ ಟ್ಯಾಪ್ ಮತ್ತು 100 ರೂ.ಗಳ ನೋಟನ್ನು ಅಂಟಿಸಲಾಗಿದೆ. ಇವೆರಡನ್ನ ಒಟ್ಟುಗೂಡಿಸಿದರೆ, ಹುಡುಗಿಯ ಹೆಸರು ಬರುತ್ತದೆ. ನೀವು ಆ ಹುಡುಗಿಯ ಹೆಸರನ್ನ ಏಳು ಸೆಕೆಂಡುಗಳಲ್ಲಿ ಹೇಳಲು ಸಾಧ್ಯವಾದ್ರೆ, ನೀವು ಬುದ್ಧಿವಂತರು. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಹಳಷ್ಟು ಜನರು ಈ ಫೋಟೋಗೆ ತಮ್ಮದೇ ಆದ ಉತ್ತರಗಳನ್ನ ನೀಡುತ್ತಿದ್ದಾರೆ. ಈ ಹೆಸರನ್ನ ಹಿಂದಿ ಪದಗಳಿಂದ ಸಂಯೋಜಿಸುತ್ತಿದ್ದಾರೆ. ಈ ಫೋಟೋವನ್ನ 1.4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಸೋನಾಲ್ ಮತ್ತು ಚಾಂದಿನಿ ಎಂದು ಹೆಚ್ಚು ಉತ್ತರಗಳು ಬಂದಿವೆ. ನಿಜವಾದ ಉತ್ತರವೇನು.? ನೀವೂ ಊಹಿಸಿ.
आओ दिमाग़ वालों चलो सब इस pic को देखकर लड़की का नाम बताओ देखते कितने जीनियस है यहां…..😊😍 pic.twitter.com/CfGnEITQo2
— ❤️इश्क़_विश्क़🌻 (@ishq_wisq) March 11, 2024
ಪಾಕ್-ಭಾರತ ಸಂಬಂಧ ಹದಗೆಡಲಿದೆ, ಚೀನಾ ಜೊತೆಗೆ ಸಶಸ್ತ್ರ ಸಂಘರ್ಷದ ಅಪಾಯ ಹೆಚ್ಚಲಿದೆ : ಯುಎಸ್ ಇಂಟೆಲ್
‘ಕಾನೂನು ಮಾಡುವ ಹಕ್ಕು ಸಂಸತ್ತಿಗಿದೆ’: CAA ಕುರಿತ ಕೇರಳ, ತಮಿಳುನಾಡು, ಬಂಗಾಳ ಸರ್ಕಾರಗಳಿಗೆ ‘ಅಮಿತ್ ಶಾ’ ಉತ್ತರ
BREAKING : ತುಮಕೂರಲ್ಲಿ ಎರಡು ‘KSRTC’ ಬಸ್ ಗಳ ನಡುವೆ ಅಪಘಾತ : 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ